Happy Anniversary
Arjun &Ranjitha
🎊🎉🎉💐🎂🎉🎉🎉🎈🎈🎈-
Pruthvi Nayak💞
(✍️ ಪೃಥ್ವಿ ನಾಯಕ್ ಹರ್ತಿ💞)
211 Followers · 133 Following
Joined 23 March 2019
15 APR AT 23:14
ನಗುತಿರು
ಎಂದೆಂದೂ
ಅರಳಿದ
ಸುಮದಂತೆ,
ಮಿನಗುತಿರು
ಎಂದೆಂದೂ
ನಭದ ತಾರೆಯಂತೆ,
ಹುಟ್ಟು ಹಬ್ಬದ
ಶುಭಾಷಯಗಳು
ಶೋಭಿತ.....🎂🎈🎊🎉💐🥰-
6 APR AT 14:05
ರಾಮನೆಂದರೆ ಭಕ್ತಿ,
ರಾಮನೆಂದರೆ ಶಕ್ತಿ,
ರಾಮನೆಂದರೆ ಸತ್ಯ,
ರಾಮನೆಂದರೆ ಸ್ನೇಹ,
ರಾಮನೆಂದರೆ ಒಲವು,
ರಾಮನೆಂದರೆ ಗೆಲುವು,
ಹನುಮನ ಪ್ರಾಣ,
ಮಾರ್ಯದ ಪುರುಷ,
ರಾಮನವಮಿಯ ಶುಭಾಶಯಗಳು .....💐💐💐
-
31 MAR AT 8:56
Eid Mubarak aapko bi
Apaka pariwar ko bi
Aapka jeewan me der sare
Khushiya laye.....
🎉🎉🎉🎊💐💐-
30 MAR AT 13:39
ಬದುಕು ಬೇವು ಬೆಲ್ಲ,
ಸಾಗಬೇಕು ನೋವು ನಲಿವುಗಳ ಜೊತೆಗೆಲ್ಲ,
ಹೊಸ ಚಿಗುರು ಚಿಗುರಿದಂತೆ
ಹೊಸ ಕನಸುಗಳು ಚಿಗುರಲಿ,
ಚಿಗುರಿದ ಕನಸುಗಳು
ಅರಳಿ ಹೂವಾಗಲಿ ಬದುಕಲಿ.-