QUOTES ON #ಹಿಜಾಬ್

#ಹಿಜಾಬ್ quotes

Trending | Latest

ಅನೈತಿಕ ಅಸಮಾನತೆ
ಸಮವಸ್ತ್ರದಲ್ಲಿ ನೈತಿಕ ಸಮಾನತೆ,

ಬಟ್ಟೆಯಲ್ಲಿ ಸಮಾನತೆ ವಾಗ್ದಂಡ;
ಮನದಲ್ಲೆಲ್ಲಾ ಅಸಮಾನತೆ ಕೆಂಡ..!?— % &

-


7 FEB 2022 AT 8:51

ಅವರು ತಲೆಗೆ ಸೆರಗು ಹಾಕಲು,
ಅವರು ಸೀತಾ ಮಾತೆ ಯ ಮಕ್ಕಳು
ಸಾವಿತ್ರಿ ಬಾಯಿ ಫುಲೆ ಯ ಮಕ್ಕಳು
ಗೆಳತಿ ಫಾತಿಮಾ ಶೇಖ್ ರ ಮಕ್ಕಳು
ಮದರ್ ತೆರೇಸಾ ರ ಮಕ್ಕಳು
ಅವರು ಭಾರತೀಯ ಸಂಸ್ಕೃತಿಯನ್ನು
ಎತ್ತಿ ಹಿಡಿದ ಮಕ್ಕಳು

#ಹಿಜಾಬ್

-


8 FEB 2022 AT 20:58

ಹುಟ್ಟುವಾಗ ಬೆತ್ತಲೆ!
ಸಾಯುವಾಗ ಬೆತ್ತಲೆ!
ಇವೆಲ್ಲರ ನಡುವೆ ಜಾತಿ ಧರ್ಮ ವಿವಾದ ಯಾಕಲೆ!

-


9 FEB 2022 AT 12:14

ಜಾತಿ ಧರ್ಮಗಳನ್ನ ಮಿರಿದದ್ದು ಸೌಹಾರ್ದ ಬದುಕು

-


8 FEB 2022 AT 21:44

ಅನ್ನಕಂಟದ ಧರ್ಮ
ಅದು ನೀರಿಗಂಟದ ಕರ್ಮ
ಗಾಲಿಗಂಟದ ಮರ್ಮ ಅದು
ಪಂಚಭೂತಗಳಿಗಂಟದ ಧರ್ಮ

ಬಟ್ಟೆಗಂಟಿತಯ್ಯ,ಅದು
ಮರುಳರ ಮನಸಿಗಂಟಿತಯ್ಯ
ಮತ್ತದೇ ಮತ್ತಲಿ ಮೆರೆಯಲು
ಧರ್ಮದ ಪಾಪವೇ ಅಂಟಿತಯ್ಯ??

— % &

-