ನೀನು ನನ್ನ ನಿದ್ರೆಯಲ್ಲಿ ಕಾಂಣಿಸಿಕೊಂಡಂತ ಇನ್ನಾರದೋ ಕನಸು
-
Navin Loni
(ನವಲಕ್ಕಿ)
37 Followers · 59 Following
ಪದಗಳಿಗೆ ಪದ ಕಟ್ಟಿ ಪದ ಪುಂಜದಿ ಪದ್ಯ ಗದ್ಯ ಬರೆಯುವ ಹವ್ಯಾಸಿ
Free time writer
Dil jo bolega dimag wo... read more
Free time writer
Dil jo bolega dimag wo... read more
Joined 23 February 2020
5 DEC 2022 AT 22:26
ಮುಂದೆ ಇದ್ದಾಗ ನಮ್ಮೂರು ಅನ್ನೊದ ಅಲ್ಲಾ
ಮರೆ ಆದಾಗು ನೆನಪು ಮಾಡ್ಕೋಳ್ಳುದೆ ಸಂಬಂದ-
21 NOV 2022 AT 0:31
ಬ್ರೂಣ ನುಡಿದಾಗ…
ಅಮ್ಮ ಹಚ್ಚಿದ ಹಣತೆಯ ದೀಪವು ನಾನು
ಅಪ್ಪನಿಗಾಸರೆಯ ಬತ್ತಿಯಂತೆ ಬದುಕುವೆನು
ಮನೆಯ ನಗುವಿನ ಚಿತ್ತಾರದ ಬೆಳಕಾಗುವೆನು ॥
ಹಂಬಲದಿ ಹಸುಗೂಸಿನ ಪಡೆಯ ಹೊರಟವರು
ಮೂಡುವ ಮೊದಲೆ ಬಣ್ಣ ಬಣ್ಣದ ಕನಸ ಕಟ್ಟಿದಿರಿ ನೀವು
ಬದುಕೆ ತಿಳಿಯದ ನಾ ಜೀವ ಹಿಡಿದು ಬರಲು ನಿಂತಿರುವೆನು ॥
ಮಗಳಾಗಿ ಬಂದರೆ ರಮಿಸುವರು ಕೆಲವರು
ಮಗನಾಗಿ ಬಂದರೆ ಹಿಗ್ಗಿ ಕುಣಿವರು ಎಲ್ಲರೂ
ಬಂದು ಒಡಲ ತುಂಬಿದೋಡೆ ಸಂಬ್ರಮಿಸುವರು ನನ್ನವರು ॥
ವಿಧಿಯಾಟಕ್ಕೆ ತಲೆಬಾಗಿ ನಿಮ್ಮ ಬಿಟ್ಟು ಹೊರಟಾಗ
ಅವ್ವನ ಕಣ್ಣಿರಿಗೆ ಬತ್ತದ ಸೆಲೆಗಳಿಗೆ ಪಾರವೆ ಇಲ್ಲಾ
ಅಪ್ಪನ ಹೃದಯ ಭಾರಕೆ ಹೋಲಿಕೆ ಮತ್ತೊಂದಿಲ್ಲಾ ॥-
16 OCT 2022 AT 9:25
ಪ್ರಪಂಚದಲ್ಲಿರುವ ಎಲ್ಲಾ ಖುಷಿಯು ನನ್ನದಲ್ಲಾ
ಆದ್ರೆ
ನನ್ನದು ಅಂತಾ ಇರೂ ಖುಷಿ ಯಾವತ್ತು ನಾ ಬಿಟ್ಟ ಕೊಡುದಿಲ್ಲಾ
-