Mhk Uae   (i'mhk UAE)
43 Followers · 122 Following

ಬರೆಯೋದು ಅಂದ್ರೆ ತುಂಬಾನೇ ಇಷ್ಟ
KA-19😍
#BLM
#dubaivaasi
Joined 10 April 2020


ಬರೆಯೋದು ಅಂದ್ರೆ ತುಂಬಾನೇ ಇಷ್ಟ
KA-19😍
#BLM
#dubaivaasi
Joined 10 April 2020
7 SEP 2024 AT 22:54

ಉಸಿರು ನಿಂತರೂ

ಹೃದಯದಲಿ ಇರುವುದು ನಿನ್ನದೇ

ಹೆಸರು

-


23 AUG 2024 AT 9:01

ಬಗೆಬಗೆಯ ಬರವಣಿಗೆ ಬರೆಯಲು
ಬರಹಕ್ಕೂ ಬರ
ಬಂದಿದೆ

-


17 SEP 2023 AT 19:34

ನಾನು ಮಧ್ಯಾಹ್ನ ಉಂಡು ಮಲಗಿ ಸಂಜೆ ಎದ್ದೇಳುವಾಗ
ನನ್ನ ಭಾರತ ತಂಡ ಭರ್ಜರಿಯಾಗಿ ಗೆದ್ದಿತ್ತು 🤩🥳🥳😍

#Ind vs SL
#asia_cup_final_2023

-


15 MAR 2023 AT 14:02

ತಪ್ಪು ನನ್ನದಲ್ಲ

ಒಪ್ಪದ ಅವಳದ್ದು ...❣️

-


15 AUG 2022 AT 1:35

🇮🇳🇮🇳🇮🇳Happy Independence Day😍🇮🇳🇮🇳🇮🇳🇮🇳

-


14 AUG 2022 AT 2:31

ಸೀತಾ ರಾಮಂ❤️😍


#film 🎥
#beautiful_love_story

-


14 APR 2022 AT 7:00

💙🇮🇳ಜೈ ಭೀಮ್ 🇮🇳💙

-


7 FEB 2022 AT 8:51

ಅವರು ತಲೆಗೆ ಸೆರಗು ಹಾಕಲು,
ಅವರು ಸೀತಾ ಮಾತೆ ಯ ಮಕ್ಕಳು
ಸಾವಿತ್ರಿ ಬಾಯಿ ಫುಲೆ ಯ ಮಕ್ಕಳು
ಗೆಳತಿ ಫಾತಿಮಾ ಶೇಖ್ ರ ಮಕ್ಕಳು
ಮದರ್ ತೆರೇಸಾ ರ ಮಕ್ಕಳು
ಅವರು ಭಾರತೀಯ ಸಂಸ್ಕೃತಿಯನ್ನು
ಎತ್ತಿ ಹಿಡಿದ ಮಕ್ಕಳು

#ಹಿಜಾಬ್

-


1 SEP 2020 AT 14:23

ತಾಳ್ಮೆ ಇಲ್ಲದವರು

"ಆತ್ಮಹತ್ಯೆ"ಯ ಪರ

-


11 DEC 2021 AT 1:55

ತಾಳ್ಮೆ ವೊಂದಿದ್ದರೆ
ಮತ್ತದೇ ಸಂತಸದ ದಿನ
ನಮ್ಮದಾಗುವುದು

-


Fetching Mhk Uae Quotes