ಹುಣ್ಣಿಮೆ ಚಂದಿರ ಅಂಗಳಕ್ಕೆ ಬಂದಿಹ
ಕೌತುಕದಿಂದಲಿ ಕಾಯುವ ನಿಂತಿಹ
ನಿನ್ನಯ ಭೇಟಿಗೆ ಸಮಯವ ಕೇಳಿಹ
ನಿನ್ನoದವ ಏರವಲು ಪಡೆಯವ ಭರವಸೆಯಲಿ!!
ಅಧರಲೇಪಕವು ಅದರುತಿಹುದು
ನಿನ್ನಾಧರಗಳ ಸ್ವರ್ಶಿಸವ ತವಕದಿ
ಕಾಡಿಗೆಯ ಕಣಜವು ಕಾದು
ಕಮರಿಹುದು ನಿನ್ನ ಕಣ್ಸೋಕುವ ಕಾತರದಿ..
ಮುತ್ತಿನ ಮೂಗುತಿ ಮನದಲಿ
ಮರುಗಿಹುದು ಮತ್ತೆಲ್ಲಿ ಏನ್ನ ಮರೆತಲೇನುತ
ಪುಷ್ಪರಾಜನು ಪಣತೊಟ್ಟು ನಿಂತಿಹನು
ನೀಲಕೇಶವ ಸೋಕಿ ತಾ ಧನ್ಯನಾಗಲು..
ಹುಣ್ಣಿಮೆ ಚಂದಿರ ಅಂಗಳಕ್ಕೆ ಬಂದಿಹ
ನಿನ್ನಾಂದವ ಏರವಲು ಪಡೆಯವ ಭರವಸೆಯಲಿ !!
-
ಶಾಂತಚಿತ್ತ ಮನ
ವಿಕ್ರಾಂತ ಭೀತದಿ
ಭ್ರಾಂತಿಯ ಸೋರೆಗೊಳ್ಳೆ
ಭೀತಿಯಲ್ಲಿ ಬೆಳಗುಂಟೆ
ಕ್ರಾಂತ ನೈಜಗುಣ
ಸಂಕೀರ್ತ ಭಾವಋಣ
ಗ್ರಾಂಥಿಯ ಗತಿಯನೊಲ್ಲಿ
ತೃಣದಿ ತರ್ಕ ತೋರುದುಂಟೆ
-
ನಾ ಕಂಡ ಕನಸು
ಕಮರಿ ಹೋದ ಗಳಿಗೆ
ಕಡು ಮೌನ ಎದೆಏರಿದೆ
ನಗುವೊಂದು ಕಳುವಾಗಿದೆ
ಕಲ್ಪನೆಯ ಕವನ
ಅದು ಕಣ್ಣೀರ ಹನಿಗವನ
ಕರಿ ಶಾಯಿಯಲ್ಲಿ ಮಿಂದು
ಕಥೆಯೊಂದ ತಾ ಹೇಳಿದೆ
ಒಲವೆಂಬ ಹಣತೆ
ಉರಿವನ್ನು ನಿಲ್ಲಿಸಿ
ಕಡುಗತ್ತಲ ಕಣ್ತೆರೆದಿದೆ
ಕಡು ಮೌನ ಎದೆಏರಿದೆ....
-
ಇದು ಯಾರು ಬರೆದ ಕೊನೆಯೋ
ಇದಕ್ಕೆ ಯಾರು ಇಲ್ಲಿ ಹೋಣೆಯೋ
ತೇಜಿಸುವೆ ನಾ ನಲುಗದೆ
ಶಪಿಸುವೆ ನಾ ಮರುಗದೆ
ಇದು ಕ್ಷಮೆಇರದ ಬರವಣಿಗೆ
ಕಾಲ ನೀನೇ ಇಲ್ಲಿ ವಂಚಕ
ಕಡು ಕರುಣೆಯಿಲ್ಲದ ಸಂಚಕ
ಸಹಿಸುವೆ ನಾ ಸಮಯವ
ದಹಿಸುವೆ ನಾ ಪ್ರೇಮವ
ಇದು ಮೋಸದ ಮೆರವಣಿಗೆ
-
ಸಪ್ತ ಸಾಗರದಾಚೆ ಎಲ್ಲೊ
ಸತ್ಯ ಮಿತ್ಯಗಳ ಎಲ್ಲೆಮೀರಿ
ನಲುಮೆಯ ಸಲುಗೆ ನೇಮವೆ
ಸಿಗದ ಸಾಂಗತ್ಯವು ನೇಪವೆ??
-
Jab tu chod kar chali gayi
Sath mein bhut sare lahme reh gayi
Tumeh toh bhool jaunga
Lekin saath meh Gaye hue jaga koh kaise bhoolu mai
Haat Khali hai mere
Shehar seh jaate jaate !!
Jaan hoti toh jaan bhi
Loota the jaate jaate
Ab toh Shehar ka pattar pattar
mujhe pehechan tha hai
Kabhi kisi pattar puch liya
Toh kya jawab du Mai !!
Kabhi kisi rasta modh liya
Toh kya jawab du Mai??
-
Gulzaar Saab once said
"Naseeb naseeb ki baat hai,
Koyi nafrat de kar bi pyar patha he,
Koyi bephana pyar karke bi
Akela reha jata hai
Koyi Bina kisi asha seh pyar karka hai
Toh Koyi bus pyar ka natak"-
Be careful before developing feeling for someone, because someone people are waiting for the opportunity to BETRAY you by using the same feelings
-
ಒಂದಷ್ಟು ಕಲ್ಪನೆಗಳು
ಒಂದಷ್ಟು ಕನಸುಗಳು
ಕವಿಗೆ ಹೊಸತೇ..!?
ಇಲ್ಲಿ ಕೆಲವಷ್ಟು ಕಲ್ಪಿತ
ಇನ್ನಷ್ಟು ಭಾವನಾತೀತ
ಭಾವ ಜೀವಿಗೆ ಭಾವನೆ ಅತೀತವೆ..!??
ಖಾಸಗಿ ಭಾವನೆಗಳ
ಕಾಗದದಲ್ಲಿ ಗಿಚಿದೊಡೆ
ಕವನವಾದರೆ ಕವಿಗಿದು ಅನುಚಿತವೆ..!?
-