Prashanth Sridhar   (ಪ್ರಶಾಂತ್ ಶ್ರೀಧರ್)
25 Followers · 10 Following

read more
Joined 18 December 2019


read more
Joined 18 December 2019
2 JAN AT 8:11

ಹೊಸ ವರ್ಷ ತರಲೀ ಎಲ್ಲರ ಬಾಳಲ್ಲಿ ಹರುಷ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

-


25 SEP 2023 AT 9:49

*ಒಂಟೀ.*
*ನೀನಾಗುವೆಯ ನನ್ನ ಜಂಟೀ.*
*ನಿನಗಾಗೀ ಕಾಧಿರುವೇ ಈ ನಿನ್ನ ಬಂಟೀ.*
*ಕಾಯಿಸಬೇಡಾ ಬೇಗ ಬಂದು ಸೇರಿಕೊ ಓ ನನ್ನ ತುಂಟೀ.*

-


17 MAR 2022 AT 10:23

ನೀವು ನಮ್ಮವರು!
ಎಂದು ಮಾಸದವರು!
ನಮ್ಮ ಪುನಿತರಾಜಕುಮಾರ!
ಅಗಲಿಕೆಯನ್ನು ಒಪ್ಪೆನುಯೆಂದು!
ನಿಮ್ಮಯ ಹಾಗೆ ಬೇರೆಯಾರು ಸಿಗರೆಂದು!
ನಿಮ್ಮನು ಪಡೆದ ಈ ಕನ್ನಡ ಜನತೆ,
ದಿನವು ಸ್ಮರಿಸುತ್ತಾ! ದಿನವು ಸ್ಮರಿಸುತ್ತಾ!

-


8 FEB 2022 AT 20:58

ಹುಟ್ಟುವಾಗ ಬೆತ್ತಲೆ!
ಸಾಯುವಾಗ ಬೆತ್ತಲೆ!
ಇವೆಲ್ಲರ ನಡುವೆ ಜಾತಿ ಧರ್ಮ ವಿವಾದ ಯಾಕಲೆ!

-


6 FEB 2022 AT 19:16

*ಕಾಣದ ಕಡಲ ನಮನ!*
*ಪ್ರೀತಿಗೆ ನಿನ್ನ ಗಮನ!*
*ಬಯಸಿದೆ ನಿನ್ನ ಮಿಲನ!*
*ಕೊಡುವೆಯಾ ಆಗಮನ!*
*ಯಾವಾಗಲು ನಿನ್ನ ಜೊತೆಯಲೆ ಹೋಗಬೇಕೆನ್ನುವ ಈ ಪಯಣ....!*
*ಈ ಪಯಣ.....! ಈ ಪಯಣ...! ಈ ಪಯಣ....!*

-


19 SEP 2021 AT 16:56

ಜೀವನದಲ್ಲಿ ನಮಗೆ ಒಳ್ಳೆಯ ಸಮಯ ಬರಲಿಯೆಂದು ಕಾಯುವ ಪ್ರಕ್ರಿಯೆ ಇರುತ್ತಿರಲಿಲ್ಲ ‌.

-


15 SEP 2021 AT 18:09

ನೀ ನಿಲ್ಲದೆ ಹೋದರೆ ನನಗಿಲ್ಲ ಮಾತುಗಳು!
ಒಮ್ಮೆ ಆದರು ಬಂದು ತೆರೆದು ನೋಡು ಈ ಮನದ ರೇಖೆಗಳು!
ಎಂದಿಗೂ ನಿನ್ನ ಆಗಮಕ್ಕಾಗಿ ಕಾಯುತ್ತಿರುವೆ ನಾನು ಎಲ್ಲಾ ದಿನಗಳು!

-


12 SEP 2021 AT 23:12

*ನಿನ್ನ ಪ್ರೀತಿಯ ಓಲೆಗೆ ಬೆಲೆ ಕೊಟ್ಟು ಸೋತಿದೆ ನನ್ನ ಮನಸು !*
*ನಿನ್ನ ಬಿಟ್ಟು ಯಾರು ಬೇಡ ನನಗೆ ಎಂದೆನಿಸಿದೆ ವಯಸು !*
*ನಿನ್ನ ಪ್ರೀತಿಯ ಒಲೆಗೆ ಬೆಲೆ ಕೊಟ್ಟು ಸೋತಿದೆ ನನ್ನ ಮನಸು !*
*ನಿನ್ನ ಬಿಟ್ಟು ಯಾರು ಬೇಡ ನನಗೆ ಎಂದೆನಿಸಿದೆ ವಯಸು !*
*ನೀ ಜೊತೆಗಿದ್ದರೆ ಲೋಕವೆಲ್ಲ ಗೆಲ್ಲುವಂತ ಹುಮ್ಮಸ್ಸು !*
*ನಮ್ಮ ಪ್ರೀತಿಯು ಕೂಡಾ ಹೀಗೆ ಇರಲಿ ಬಯಸಿದೆ ನನ್ನ ಕನಸು !*
*ನಿನಗೇನೇಯಾದರು ನಾನಿರುವೆ ಎಂದು ನೀಭಾವಿಸು !*
*ನಿನ್ನ ಕನಸೆಲ್ಲ ನಾ ಮಾಡುವೇ ಸದಾ ನನಸು !*
*ನೀನೆ ನನ್ನ ಚೆಲುವೆ !*
*ನೀನಿದ್ದರೆ ಜೊತೆ ಬಲವೆ !*
*ಎಂದು ಹೀಗೆ ಇರಲಿ ಹೀಗೆ ನಮ್ಮಿಬ್ಬರ ಒಲವೆ !*
*ನೀನೆ ನನ್ನ ಚೆಲುವೆ !*
*ನಿನಿದ್ದರೆ ಜೊತೆ ಬಲವೆ !*
*ಎಂದು ಹೀಗೆ ಇರಲಿ ಹೀಗೆ ನಮ್ಮಿಬ್ಬರ ಒಲವೆ !*

*೧) ನಿನ್ನಯ ಪ್ರೀತಿಗೆ ಜಾರಿದ ಮನಸಿದು !*
*ನೀನಿಡುವ ಹೆಜ್ಜೆ ಎಲ್ಲ ಕಡೆ ನಾನು ಇರುವೆ !*
*ನಿನ್ನಯ ರೂಪಕೆ ಸೋತಿದ ಕಣ್ಣಿದು !*
*ನಿನ್ನ ಮತ್ತೆ ಮತ್ತೆ ನೋಡಬೇಕು ಎಂದು ಬಯಸಿವೆ !*
*ಓ ನೀ ನನ್ನ ಒಲಿಸಿದೆ !*
*ಈ ಪ್ರೀತಿ ಜಯಿಸಿದೆ !*
*ಎಂದಿಗು ನಾನು ನಿನ್ನವನೆ !*
*ಹಗಲಿರುಳು ನಿನ್ನದೆ!*
*ನಾ ಜಪವಾ ಮಾಡಿದೆ !*
*ನನ್ನಯ ಮನದರಸಿ ನೀನೆ !*

*ನೀನೆ ನನ್ನ ಚೆಲುವೆ !*
*ನೀನಿದ್ದರೆ ಜೊತೆ ಬಲವೆ !*
*ಎಂದು ಹೀಗೆ ಇರಲಿ ಹೀಗೆ ನಮ್ಮಿಬ್ಬರ ಒಲವೆ !*

-


6 SEP 2021 AT 23:07


ಪ್ರೇಯಸಿ..!
ಜೀವ ನಿನಗಾಗಿ , ಪ್ರೀತಿ ನಿನಗಾಗಿ!
ನಾವಿಬ್ಬರು ಒಂದಾದರೆ , ಈ ಜೀವ ನಿನಗೆ ಅರ್ಪಣೆ!
ಪ್ರೇಯಸಿ , ಪ್ರೇಯಸಿ..!

ನಿನ್ನ ಒಂದು ಕರೆಯೆ ಸಾಹು ಬರುವೆ ನಿನ್ನ ಹಿಂದೆ!
ನಿನ್ನ ಒಂದು ನೋಟ ಸಾಹು ನನ್ನದೆಲ್ಲ ನಿಂದೆ!
ನಿನ್ನ ಒಂದು ನಗುವೆ ಸಾಕು ಈ ಹೃದಯ ನಿಂದೆ!
ನಿನ್ನ ಒಂದು ಅಕ್ಕರೆ ಸಾಕು ನಿನ್ನ ನೋವೆಲ್ಲ ನಂದೆ!
ಪ್ರೇಯಸಿ ನಿನ್ನ ನಾನು ರಾಣಿಯಂತೆ ನೋಡಿಕೊಳ್ಳುವೆ!
ಒಲಿಯೇ ನನ್ನ ಪ್ರೀತಿಯೆ..!
ಪ್ರೇಯಸಿ , ಪ್ರೇಯಸಿ..!

ನನ್ನ ಮನದ ಅರಸಿ ನೀನು ಹೃದಯವನು ಕದ್ದೆ!
ಬೆಳದಿಂಗಳ ಬಾಲೆಯಂತೆ ನನ್ನ ಎದುರು ಕಂಡೆ!
ನನ್ನ ಜೀವಕೆ ದೊರೆತ ನೀನು ಅದೃಷ್ಟದ ರೇಖೆ!
ನಿನಿಲ್ಲದೆ ಹೋದರೆ ನನಗೆ ಬದುಕೆಲ್ಲ ಮಂಕೆ!
ಪ್ರೇಯಸಿ ನಿನ್ನ ನಾನು ರಾಣಿಯಂತೆ ನೋಡಿಕೊಳ್ಳುವೆ!
ಒಲಿಯೇ ನನ್ನ ಪ್ರೀತಿಯೆ..!

ಪ್ರೇಯಸಿ..!
ಜೀವ ನಿನಗಾಗಿ , ಪ್ರೀತಿ ನಿನಗಾಗಿ!
ನಾವಿಬ್ಬರು ಒಂದಾದರೆ , ಈ ಜೀವ ನಿನಗೆ ಅರ್ಪಣೆ!
ಪ್ರೇಯಸಿ , ಪ್ರೇಯಸಿ..!

-


3 MAY 2021 AT 22:54

Varun Chakravathy from KKR team broke the protocols & went out of Bio Bubble from IPL.
Same thing can be applied to our life too. Home is like a Bio Bubble don't break the Bio Bubble unnecessary & do not go out of the house .
#StayHomeStaySafe .

-


Fetching Prashanth Sridhar Quotes