QUOTES ON #ಶಿವು

#ಶಿವು quotes

Trending | Latest
20 JUL 2021 AT 10:35

ಕನಸಲ್ಲಿ ಕಂಡ ನಿನ್ನ ರೂಪ
ಮಿಂಚತೆ ಮಿಂಚಿ ಮಾಯವಾಯಿತು....

-


28 SEP 2021 AT 13:54

ಗಜಲ್

ಮೂರುಗಂಟಿನ ನಂಟು ಬೆಸೆದುಕೊಂಡ ಜೀವಿಗೆ ಒಳಿತಾಗಲಿ
ಸಿಂಧೂರವಿಟ್ಟು ಕರಪಿಡುದು ಬೆಸೆದ ನಂಟಿಗೆ ಒಳಿತಾಗಲಿ

ಕಾಯ ವಾಚಾ ಮನಸಾ ಒಂದೆಯಾದ ಮನಸ್ಸಿಗೆ ಒಳಿತಾಗಲಿ
ಒಬ್ಬರಿಗೊಬ್ಬರು ಸ್ಫೂರ್ತಿ ನೀಡುವ ಬಾಳ್ವೆಗೆ ಒಳಿತಾಗಲಿ

ಅಪರಿಚಿತ ಜೀವಗಳು ಚಿರಪರಿಚಿತರಾದ ಘಳಿಗೆಗೆ ಒಳಿತಾಗಲಿ
ನೀವಿಬ್ಬರೂ ಒಂದೇ ಎಂಬ ಭಾವನೆಗೆ ಒಳಿತಾಗಲಿ

ಸಮಾಜ ಸೇವೆಗೆ ನಿಂತಿರುವ ಬದ್ಧತೆಗೆ ಒಳಿತಾಗಲಿ
ಅನ್ಯಾಯವನ್ನ ಮಟ್ಟ ಹಾಕುವ ಆರಕ್ಷಕನಿಗೆ ಒಳಿತಾಗಲಿ

ಮಾಲಾಶ್ರೀಯ ಮನದೊಳಗೆ ಅಚ್ಚಾದ ಸ್ನೇಹಿಗೆ ಒಳಿತಾಗಲಿ
ಕಲ್ಮಷವಿಲ್ಲದ ಹೃದಯದ ನೈಜ ಬೆಳಕಿಗೆ ಒಳಿತಾಗಲಿ

-


30 APR 2023 AT 17:47

ನನ್ನವಳು,,,
ದೃಷ್ಟಿಬೊಟ್ಟು ಇಟ್ಟರು,,,,,,
ಮತ್ತೆ ದೃಷ್ಟಿ ತೆಗೆಯಬೇಕು ಎನ್ನುವಷ್ಟು ಚಲುವೆ,,,,,

-


13 JUL 2021 AT 1:18

ಹೂವಾಗಿ, ಕಾಯಾಗಿ,
ಮಾಗಿ ಹಣ್ಣಾಗುವ ರೀತಿ

-


30 APR 2023 AT 13:02

ಪ್ರತಿ ಕ್ಷಣಕ್ಕೂ ನಿನ್ನ ಕಣ್ಣೋಟವು
ಎದೆಯೊಳಗೆ ಸಂಚಲನ ಸೃಷ್ಟಿಸಿ
ಮನಕ್ಕೆ ಮುಂಗಾರಿನ ಪ್ರೀತಿ ಬಿತ್ತಿ
ನವಿರಾದ ಭಾವನೆ ಸೂಸುತ್ತಿದೆ,,,

ಸರೆಯಾಗುವೆ ಪ್ರೇಮದ ಸೆರಗಲ್ಲಿ
ಬಿಗಿದಪ್ಪಿ ತೂಗಿ ಬಿಡುವೆಯಾ ಯಾ
ನಿನ್ನ ಮನದಲ್ಲಿ ಅತಿಥಿಯಾಗುವೆನು
ನನ್ನ ಕನಸಿಗೆ ಬೆಳಕಾಗುವೆಯಾ,,,

ನುಡಿ ತೊಡುಗೆಯಲ್ಲಿ ಸರೆಹಿಡಿದಿರುವೆ
ವಿರಹದ ಬವಣೆಗೆ ದೇವತೆಯಾಗಿರುವೆ
ಬಿಡಿಸಲಾರದ ತೋಳಲ್ಲಿ ಬಂಧಿಯಾಗಿರುವೆ
ನನ್ನೀ ಬದುಕಿಗೆ ನೆರಳಿನ ದಾರಿಯಾಗಿರುವೆ,,,
ಶಿಕಾ..

-



ಅವನ ಕಣ್ಣಲ್ಲಿ ಕಂಡ ಪ್ರೀತಿ ನನ್ನ ಹೃದಯ ಸೇರಿ ಏಲ್ಲ ಮಾಯೆ ಏಂತೆ ಕಾಡಿದೆ,,,😍

-


3 MAR 2021 AT 21:14

ನನ್ನ ಗೆಳೆಯನನ್ನು ನೋಡಿ ಬರವಣಿಗೆ ಪ್ರಾರಂಭಿಸಬೇಕು ಅಂದುಕೊಂಡೆ
ಆದರೆ ನನ್ನ ಈ ಬಿಳಿ ಹಾಳೆಯಲ್ಲಿ
ಏನು ಬರೆಯೋದು ಒಂದು ತಿಳಿಯದಂತೆ ಆಗಿದೆ...

-


20 MAY 2021 AT 20:39

ತೇಲುವುದೋ
ಮುಳುಗುವುದೋ
ದಿಕ್ಕೆಟ್ಟು ಕಳೆಯುವುದೋ
ತೀರ ಸೇರುವುದೋ!
ನೀರಿಗೂ ತಿಳಿಯದು
ದೋಣಿಗೂ ತಿಳಿಯದು..

-


30 JUL 2021 AT 11:21

ನಿಲುವಿಗೂ ನಿಲುಕದ ನಿಘಂಟು ನೀನು..

-


16 JUL 2021 AT 9:43

ಆ ಆರಂಭ ನೂತನ ಚೇತನ ದಾಯಕವು..

-