QUOTES ON #ವೈಚಾರಿಕ

#ವೈಚಾರಿಕ quotes

Trending | Latest
23 JUN 2020 AT 0:00

ಬಾಲ್ಯ- ಲೇಖನ👇

-



ಈ ದೇಶದಲ್ಲಿ ಎರಡೂವರೆ ಸಾವಿರ ವರ್ಷಗಳ ಹಿಂದೆ ಒಂದು ಬೆಳಕು ಮೂಡಿತ್ತು. ನಮ್ಮನ್ನು ಕತ್ತಲೆಯಿಂದ ಬೆಳಕಿನಡೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿತ್ತು. ನಾವು ಆ ಬೆಳಕಿನತ್ತ ಹೋಗಲಿಲ್ಲ, ಕತ್ತಲೆಯಲ್ಲಿ ನಿಂತು ಬಿಟ್ಟೆವು
ಆ ಮಹಾನ್ ಜ್ಯೋತಿಯೇ ಬುದ್ಧ .

-



ವೈಚಾರಿಕ ಲೇಖನ ಧ್ಯಾನದ ಮಹತ್ವ
ಆರೋಗ್ಯಕರ ಜೀವನಕೆ ಧ್ಯಾನವೊಂದೆ ಮಾರ್ಗ
ಕ್ಯಾಪ್ಯನ್ ನೋಡಿ 👇

-



ಮನುಷ್ಯರನ್ನು ಪ್ರೀತಿಸಿ
ವೈಚಾರಿಕ ಪ್ರಜ್ಞೆ ಇರುವ ಮನುಷ್ಯರನ್ನ ಮತ್ತು ನಾಸ್ತಿಕತೆ
ಹೊಂದಿರುವರ ಜೊತೆಗೆ ಜೀವಿಸಿ ಬದುಕು ಸುಂದರ.

-


9 SEP 2023 AT 21:06

Atheism instills a positive mind set in every human being

-


18 SEP 2023 AT 11:28

ಆನೆಯ ತಲೆ ಜೋಡಿಸಿ ಜೀವ ಕೊಡಲು ಗೊತ್ತಿರುವ ಶಿವನಿಗೆ, ಅವನೇ ಕತ್ತರಿಸಿದ ತಲೆಯನ್ನು ಜೋಡಿಸಿ ಜೀವ ತುಂಬ ಬಹುದಾಗಿತ್ತಲವೇ? 'ಈ ವೇದ ಪುರಾಣಗಳು ಕಟ್ಟು ಕತೆಗಳಿಂದ ತುಂಬಿದೆ. ಅವುಗಳನ್ನು ವೈಜ್ಞಾನಿಕವಾಗಿ ನಂಬಲು ಸಾಧ್ಯವೇ ಇಲ್ಲಾ '
-ಪೆರಿಯಾರ್ ರಾಮಸ್ವಾಮಿ

-


24 JUL 2023 AT 21:40

ರಾಷ್ಟ್ರಪತಿ, ಪ್ರಧಾನಮಂತ್ರಿ, ಎಂಎಲ್ಎ ಎಂಪಿಗಳು ,ಡಿಸಿಗಳು ಪೊಲೀಸ್ ಇಲಾಖೆಗಳು
ವಕೀಲರು, ಸಂವಿಧಾನ ಪ್ರಮುಖ ಅಂಗಗಳು ಒಟ್ಟಾರೆಯಾಗಿ ಹೇಳುವುದಾದರೆ ಯಾವ ಜಾತಿ ಧರ್ಮದವರು ಅಧಿಕಾರದಲ್ಲಿದ್ದಾರೆ ಅನ್ನೋದು ಇಂಪಾರ್ಟೆಂಟ್ ಅಲ್ಲ ...!
ಯಾರು ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾರೆ ಎನ್ನುವುದು ಬಹಳ ಮುಖ್ಯ.
ಪ್ರಸ್ತುತ ಕಾಲದಲ್ಲಿ.

-



#ಟೀಕು #

ಸಮಾಜದಲ್ಲಿ ಪುರುಷನಾಗಲಿ ಮಹಿಳೆಯಾಗಲಿ ತಾವು ಅವೈಚಾರಿಕವಾಗಿ ನಡೆದುಕೊಂಡರೆ ಅದು ಅವರು ತಮಗೆ ದೊರೆತಿರುವ ಸ್ವೇಚ್ಛಾಧಿಕಾರದ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಂಡಂತಾಗುತ್ತದೆ.
ಇದು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.

-


20 SEP 2023 AT 1:01

ಗಣೇಶನ ಮುಂದೆ

- ಎಣ್ಣೆ/ಐಟಂ ಸಾಂಗ್ ಹಾಕ್ಕಂಡ್ ಕುಣಿಯೋದು
- ಬಂದ ಚಂದಾನಲ್ಲಿ ಗೋಲ್ಮಾಲ್ ಮಾಡೋದು
- ಪೆಂಡಾಲಿಗೆ ಬರೋ ಹುಡುಗೀರನ್ನ ಕಿಚಾಯಿಸೋದು
- ವಿಸರ್ಜನೆಲಿ ಬೇಕೂ ಅಂತಲೇ ಮಸೀದಿ ಮುಂದೆ ಡಿಜೆ ಹಾಕ್ಕಂಡ್ ಜಿಗಿಯೋದು

ಇವನ್ನೆಲ್ಲಾ "ನಮ್ ಕಲ್ಚರ್! ನಮ್ ಭಕ್ತೀ! ನಮ್ ಆಸ್ಥೇ! ನಮ್ ಪರಂಪ್ರೆ!" ಅನ್ನಲೇಬೇಡಿ.

ಇದೆಲ್ಲ ಗಣಪನಿಗೆ ಇಷ್ಟವಾಗಲ್ಲ.😆

-


13 SEP 2023 AT 17:08

ಬಯಸದಿರು ಪ್ರೀತಿಯನು ನೀಯೆಂದು ಪರರಿಂದ, ಹಂಚು ನೀ ಅದನು ಕೋನೆಯುಸಿರ ತನಕ. ಬಂದರಾದರಿಸು, ಇಲ್ಲದೊಡೆ ಮರೆತುಬಿಡು, ಸಮವೇನೋ ತಾಯಿಪ್ರೀತಿಗದು ???
-ಮಂಕುತಿಮ್ಮ

-