ವೈಚಾರಿಕ  
5 Followers · 1 Following

Joined 16 May 2023


Joined 16 May 2023



ನೀ ನೆಂದರೆ ಆಸೆಯೂ ಅಲ್ಲ
ಆಕರ್ಷಣೆಯೂ ಅಲ್ಲ
ಮನದೊಳಗೆ ಮೂಡಿದ ಮಧುರವಾದ ಭಾವನೆ.
@ಕುವೆಂಪು

-



ಕನ್ನಡಿಗರು ನಾವೆಲ್ಲ ಒಂದು ಅನ್ನೋದು ಭ್ರಮೆ

ಮೇಲ್ಜಾತಿ ಕನ್ನಡಿಗರು ಕೇಳ ಜಾತಿ ಕನ್ನಡಿಗರಿಗೆ ಮನೆ ಬಾಡಿಗೆ ಕೂಡಲ್ಲ ಪ್ರಸ್ಟಪಾಲ್

ಮೇಲ್ಜಾತಿ ಕನ್ನಡಿಗರು ಕೇಳುವ ಸಿಲ್ಲಿ ಪ್ರಶ್ನೆಗಳು

@ ನೀವು ವೇಜ್ or ನಾನವೇಜ್..
@ನೀವು ಕನ್ನಡಿಗರಾ ಅಂಥ ಕೇಳಲ್ಲ ನಿನ್ನ ಜಾತಿ ಯಾವುದು ಅಂತ ಕೇಳುತ್ತಾರೆ..?

ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾವಾರು ಪ್ರಾಂತ್ಯದಲ್ಲಿ ಬದುಕು ಅಷ್ಟೇ ಅಂತರಂಗದಲ್ಲಿ ಅಲ್ಲಾ ಬಿಡಿ

ಅದೆ ಉತ್ತರವೂ ದಕ್ಕಿಣವೂ ಮಂದಿ ಬರಲಿ ಅವನು ಯಾವ ಭಾಷೆಯಾದರು ಮಾತಾಡಲಿ ನಮಗೆನು ಅವನು ನಮ್ಮ ತರ ಬೇರೆ ರಾಜ್ಯದಲ್ಲಿ ಮೇಜ್ಜಾತಿಯವನು ಆಗಿದ್ದರೆ ಸಾಕಪ್ಪಾ

ಭಾಷೆ ಕಥೆ ಏನು ಮುಂದೆ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಈ ದೇಶದಲ್ಲಿ ಜಾತಿ ಅಷ್ಟೇ ಕೆಲಸ ಮಾಡುತ್ತೆ ಭಾಷೆ ಅಲ್ಲಾ ಬಿಡಿ

-



ಭಾರತದ ಯುವಕರನ್ನು ದಾರಿತಪ್ಸುತಿರುವ ಮೂರು ಇಂಡ್ರಸ್ಟಿಗಳು?
@ರಾಜಕೀಯ ಪಕ್ಷಗಳು
@ಸಿನಿಮಾ
@ಕ್ರಿಕೆಟ್

-



ಇತಿಹಾಸವನ್ನು ಮರೆತವರು
ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ.

DR. ಭೀಮರಾವ್ ಅಂಬೇಡ್ಕರ್

-



ನೀನು ಎಷ್ಟು ಓದಿದ್ದಿಯಾ..?
ಅಂಥ ಕೇಳಲ್ಲ ನಮ್ಮ ದೇಶದಲ್ಲಿ ಮೊದಲು ಕೇಳೋದು ನಿನ್ನ ಜಾತಿ ಯಾವುದು..?

-



ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲಕುಳದೊಳಗಡಗಿದೆ ಕರ್ಮ
ನೇಗಿಲ ಮೇಲಿಯೆ ನಿಂತಿದೆ ಧರ್ಮ
– ಕುವೆಂಪು, (ನೇಗಿಲಯೋಗಿ, ಕೊಳಲು ಕವನ ಸಂಕಲನ)

-



ನಮ್ಮ ದೇಶದ ಜನರಲ್ಲಿ
ಒಂದು ಮನಸ್ಥಿತಿ ಇದೆ
ಮಾಂಸಾಹಾರಿಗಳು ಕನಿಷ್ಠ
ಸಸ್ಯಾಹಾರಿಗಳು ಶ್ರೇಷ್ಠ ಅಂಥ
ಹೌದುಲ್ವ....?

-


31 MAR AT 12:03



ಮಕ್ಕಳು ಕಲಿತರೆ ಪ್ರಶ್ನೆ ಮಾಡುತ್ತಾರೆ ಹೀಗಾಗಿಯೇ ಕೆಲವರಿಗೆ ಶಾಲೆಗಳಿಗಿಂತ ಮಂದಿರ ಮಸೀದಿಗಳು ಮುಖ್ಯ ಎನಿಸಿವೆ!

ಡಾ||ಬಿ.ಆ‌ರ್.ಅಂಬೇಡ್ಕ‌ರ್

-


30 MAR AT 21:23

Conquer anger through gentleness, unkindness through kindness, greed through generosity, and falsehood by truth

-


30 MAR AT 11:20

ಹಿಂದೂಧರ್ಮ ವಿಶ್ವಧರ್ಮ ಆಗಬೇಕಾಗಿದ್ದರೆ ವರ್ಣವ್ಯವಸ್ಥೆ
, ಜಾತಿಪದ್ಧತಿ ಮತ್ತು
ಅಸ್ಪೃಶ್ಯತೆಗಳನ್ನು
ಹಿಂದೂಧರ್ಮ ಸಂಪೂರ್ಣವಾಗಿ ವಿಸರ್ಜಿಸಿದೆ ಎಂದು ಘೋಷಿಸಬೇಕು.
ವೇದಾಂತದರ್ಶನ ಮಾತ್ರ ಹಿಂದೂಧರ್ಮದ ತಾತ್ವಿಕ ಭಿತ್ತಿಯಾಗಬೇಕು
. ಯಾವ ಹಿಂದುವಾದರೂ ಯಾವ ಮಠಕ್ಕಾಗಲೀ ಧಾರ್ಮಿಕ ಸಂಸ್ಥೆಗಾಗಲೀ ಅಧಿಪತಿಯಾಗುವ ಅವಕಾಶವಿರತಕ್ಕದ್ದು.
ಈಗಿರುವಂತೆ ಜಾತಿಮತ ವರ್ಣಗಳಿಂದ ಕಲುಷಿತ ವಾಗಿರುವ ಹಿಂದೂಧರ್ಮ ವಿಶ್ವಧರ್ಮ ವೆನಿಸಿಕೊಳ್ಳಲಾರದು ಮಾತ್ರವಲ್ಲ, ಪ್ರಪಂಚದ ಇತರ ಮತಗಳಿಗಿಂತ ನಿಕೃಷ್ಟವಾದದ್ದೆಂದೇ ಹೇಳಬೇಕು.
– ಕುವೆಂಪು, ಕುವೆಂಪು ನುಡಿತೋರಣ

-


Fetching ವೈಚಾರಿಕ Quotes