1947ರ ಆಗಸ್ಟ್ 15ರಂದು ಭಾರತ ಸ್ವತಂತ್ರ ಪಡೆದ ನಂತರ ಅಂದಿನ ಪ್ರಧಾನಮಂತ್ರಿಯಾಗಿದ್ದ ಪಂಡಿತ್ ಜವಾಹರ್‌ಲಾಲ್ ನೆಹರುರವರು ಆಂತರಿಕವಾಗಿ ಪ್ರಜಾಸತ್ತಾತ್ಮಕ ಸಮಾಜವಾದಿ ತತ್ವ ಮತ್ತು ಯೋಜನಾ ಪದ್ಧತಿಯನ್ನು ಆಚರಣೆಗೆ ತಂದರೆ, ವಿದೇಶಾಂಗ ನೀತಿಯಲ್ಲಿ ಅಲಿಪ್ತ ನೀತಿ ಮತ್ತು ಪಂಚಶೀಲ ತತ್ವಗಳನ್ನು ಆಧರಿಸಿಕೊಂಡು ಅಂದು ವಿಶ್ವದಲ್ಲಿದ್ದ ಬಲಿಷ್ಟವಾದ ಎರಡೂ ಬಣಗಳಿಗೂ ಸೇರದ ಮತ್ತು ತಟಸ್ಥವಾಗೂ ಇರದೆ ವಿಶ್ವ ರಾಜಕೀಯದಲ್ಲಿ ಸಕ್ರಿಯವಾಹಿ ಪಾತ್ರ ನಿರ್ವಹಿಸುವಂತೆ ಅಲಿಪ್ತ ನೀತಿಯನ್ನು ಆಚರಣೆಗೆ ತಂದು ವಿಶ್ವದ ಬಹುತೇಕ ರಾಷ್ಟ್ರಗಳು ಆಕರ್ಷಣೆಗೊಳಗಾಗುವಂತೆ ಮಾಡಿದ್ದಲ್ಲದೆ ಮೂರನೇ ವಿಶ್ವ ರಾಷ್ಟ್ರಗಳು ಗುಂಪಾಗಿ ಹೊರಹೊಮ್ಮುವಂತಾಯಿತು. ಇದರಿಂದ ಭಾರತಕ್ಕೆ ವಿಶ್ವದಲ್ಲಿ ಹೆಚ್ಚಿನ ಮಾನ್ಯತೆ ದೊರೆತಂತಾಯಿತು. ಇಂದು ನೂರಕ್ಕೂ ಹೆಚ್ಚು ರಾಷ್ಟ್ರಗಳು ಈ ನೀತಿಯನ್ನು ಅಳವಡಿಸಿಕೊಂಡಿರುವುದು ಭಾರತಕ್ಕೆ ಸಂದ ಗೌರವ ಎಂದರೆ ತಪ್ಪಾಗಲಾರದು.
-
1. Belief in immaterial power is not religion
2. Belief in God is not the main point of religion
3. Belief in soul is not religion
4. Faith in sacrifices is not religion
5. Belief based on assumptions is not religion
6. Reading scriptures
Not religion
7. It is not religion to believe that the scriptures are perfect, thus the Buddha only tells how one man should deal with another man. He wants nothing but the elevation of man.-
ಮೌರ್ಯ ಗಿಂತ ಮೊದಲ ಆಳ್ವಿಕೆಯಲ್ಲಿದ್ದ ಸಾಮ್ರಾಜ್ಯ ಗಳು....????
೧)ನಾಗರಿಕತೆ ಮತ್ತು ಕಾಲಗಳು
೨) ಮಹಾ ಜನಪದಗಳು ಮತ್ತು ಗಣರಾಜ್ಯಗಳು
೩) ಮಗಧ ರಾಜ್ಯ
೪) ಪ್ರದ್ಯೋತ ಸಂತತಿಗಳು ಮತ್ತ ಹಯ್ರಾಂಕ
ಸಂತತಿಗಳು
೫) ಶಿಶುನಾಗ ಸಂತತಿ
೬)ನಂದರು
೭) ಮೌರ್ಯ ಸಾಮ್ರಾಜ್ಯ
೮)ಶುಂಗರು-
ಕೊನೆಗೂಡಿತು ಓರ್ವರ ಗರ್ವದ ಕಾಲ
ಇದು ಸರ್ವರಕಾಲ
ಸರ್ವೋದಯ ಸರ್ವೋದಯ ಸರ್ವೋದಯವೇ
ಯುಗಮಂತ್ರ
ಸರ್ವೋದಯ ವೇ ಸ್ವಾತಂತ್ರ್ಯದ ಶ್ರೀ ತಂತ್ರ
ಮೇಲಿಲ್ಲವೊ ಕೀಳಿಲ್ಲವೊ
ಸರ್ವಸಮಾನದ ರಾಜ್ಯ
ಅಧ್ಯಕ್ಷನೋ ,ಸೇನಾನಿಯೋ, ಕಮ್ಮಾರನು, ಚಮ್ಮರನೊ ಕಾಯಕವೇ ಎಲ್ಲವೂ ಪೂಜ್ಯ ಕಾಯಕವೇ ಎಲ್ಲವೂ ಪೂಜ್ಯ....
//- ಕುವೆಂಪುರವರ ಬರೆದ ಶ್ರೀಸಾಮಾನ್ಯನ
ದಿಕ್ಷಾಗೀತೆ ಕವನದ ಸಾಲುಗಳು-
ಹಳೆಯ ಶಾಸ್ತ್ರ, ಬೂಸಲು ಧರ್ಮ, ಕೇಡಿ ಜಗದ್ಗುರು, ಸ್ವಾರ್ಥಶೀಲ ಆಚಾರ್ಯ ಇವರನ್ನೆಲ್ಲಾ ಮುಲಾಜಿಲ್ಲದೆ ಧಿಕ್ಕರಿಸುವಂತಾಗಬೇಕು.
– ಕುವೆಂಪು, ಕುವೆಂಪು ನುಡಿತೋರಣ
-
ವಿಜ್ಞಾನಿಗಳಲ್ಲೂ ಮೂಢನಂಬಿಕೆಗಳುಂಟು. ಅಂಥವರು ವಿಜ್ಞಾನಿಗಳಲ್ಲ, ವಿಜ್ಞಾನವನ್ನು ಹೊರುವ ಕತ್ತೆಗಳು.
– ಕುವೆಂಪು, ಕುವೆಂಪು ನುಡಿತೋರಣ
-
ಒಂದು ಲೆಕ್ಕದಲ್ಲಿ ಪುಸ್ತಕ ಓದುವುದು ಕಾಲಯಾನ ಅಥವಾ ಟೈಮ್ ಟ್ರಾವೆಲ್. ಅದು ಇನ್ನೊಬ್ಬರ ಮನಸ್ಸು- ಬುದ್ಧಿಯಲ್ಲಿ ಪ್ರವೇಶ ಮಾಡುವ ಅನುಭವ ತಂದು ಕೊಡುವುದರಿಂದ ಅದು ಪರಕಾಯ ಪ್ರವೇಶ ಕೂಡ ಹೌದು.
-
ಮೀಸಲಾತಿ ಅನ್ನೋದು ಭಾರತ ಕಂಡ ಅತಿ ದೊಡ್ಡ ಹಗರಣ.....
..
...
ಮೀಸಲಾತಿ ಅನ್ನೋದು ಈ ದೇಶದಲ್ಲಿ ಯಾವ ರೀತಿ ಹುಟ್ಟಿಕೊಳ್ಳುತು ಅಂತ ಒಂದು ಇತಿಹಾಸ ನಾವು ನೋಡಬೇಕಾದರೆ ಭಾರತದ ಜಾತಿ ವ್ಯವಸ್ಥೆ ಇದಕ್ಕೆ ಮೂಲ ..
ಭಾರತದಲ್ಲಿ ಜಾತಿ ವ್ಯವಸ್ಥೆ ಶ್ರೇಣೀಕೃತ ವ್ಯವಸ್ಥೆ, ಮೀಸಲಾತಿಯ ಕರ್ತೃ
...
ಶತಶತಮಾನಗಳಿಂದ ಸಾಮಾಜಿಕ ನ್ಯಾಯದಿಂದ ವಂಚಿತವಾದ ಭಾರತದ ಒಂದು ಬಹುದೊಡ್ಡ ಮೂಲ ನಿವಾಸಿ ಜನರನ್ನ ಮುನ್ನಡೆಗೆ ತರುವ ಒಂದು ಕಾರ್ಯಕ್ರಮ..
ಜಾತಿ ವ್ಯವಸ್ಥೆ ಈ ದೇಶದಲ್ಲಿ ಎಲ್ಲಿಯವರೆಗೆ ಇರುತ್ತೆ ಅಲ್ಲಿಯವರೆಗೂ ಮೀಸಲಾತಿ ಇದ್ದೇ ಇರುತ್ತೆ ಜಾತಿ ವ್ಯವಸ್ಥೆ ಯಾವಾಗ ಕೊನೆಗೊಳ್ಳುತ್ತದೆಯೋ ಆವಾಗ ಮೀಸಲಾತಿ ಕೂಡ ಕೊನೆಗೊಳ್ಳುತ್ತದೆ
ಮೊದಲು ಇದರ ಸಮಸ್ಯೆಯ ಮೂಲವನ್ನು ಹುಡುಕಿಕೊಳ್ಳಬೇಕು ಅದಕ್ಕೆ ನಂತರ ಪರಿಹಾರ ತಾನಾಗೆ ಸಿಗುತ್ತೆ.-
The number of educated people in the world is more but the number of intelligent people is less
-