QUOTES ON #ಜನುಮದಿನದಶುಭಾಷಯಗಳು

#ಜನುಮದಿನದಶುಭಾಷಯಗಳು quotes

Trending | Latest

"ಜಾ"ಜಿ ಹೂವಿನ ಸುಗಂಧ,
"ನ"ವಿಲಿನಂತೆ ನರ್ತನ,
"ಕಿ"ರುತಿ ಬರಲಿ ನಿನ್ನ ಹೆಸರಿಗೆ,
ಈ ಸಾಹಿತ್ಯ ಲೋಕದಲ್ಲಿ ಸದಾ ಮಿಂಚುವ ತಾರೆ ನೀನು,
ನಿನಗೆ ಜನುಮ ದಿನದ ಶುಭಾಶಯಗಳು ಜಾನು💐....

-



ಕುಂದಾಪುರದ ಚೆಲುವನು
ಎರಡು ಸಾಲಿನಲ್ಲೇ ಎಲ್ಲರ ಮನ ಗೆದ್ದವನು,
ಪ್ರೋತ್ಸಾಹಿಸುವ ಸಹೃದಯದವನು,
ನಗು ಮುಖದ ಸುಂದರನು,
ಭೂಮಿಗೆ ಬಂದ ದಿನ ಇಂದು,
ಜನುಮ ದಿನದ ಶುಭಾಶಯಗಳು ಶೇಟ್ರೆ....

-



"ಜನುಮ ದಿನದ ಶುಭಾಶಯಗಳು ಅಪ್ಪಾಜಿ..."
******************************
ಕೆಲವೇ ಕೆಲವು ತಿಂಗಳ ಪರಿಚಯ,
ಆದರೆ ಮಮತೆ ಸಾಗರದಷ್ಟು ಅಪಾರ..
ಪುಟ್ಟ, ಮಗಳೇ ಅನ್ನೋದು ಕೇಳೋಕ್ಕೆ ಒಂದು ಚೆಂದ,
ನಿಮ್ಮ ಬದುಕಲಿ ತುಂಬಲಿ ಅಪಾರ ಆನಂದ.
ಪದಗಳಲಿ ಕಾಣುವ ಆಗಿಲ್ಲ ದೋಷ,
ಬರುತ್ತೆ ಇವರಿಗೆ ಅಪಾರ ರೋಷ.
ಬದುಕಿನ ಪಾಠ, ನೋವು ನಲಿವಿನ ಊಟ,
ತಿಳಿಸಿ, ಬಡಿಸಿ, ನಕ್ಕು ನಗಿಸಿ.
ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಅಪ್ಪಾಜಿ...

-


5 OCT 2020 AT 10:58

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ನನ್ನ ಪ್ರೀತಿಯ❤ ಮುದ್ದು😘ತಂಗಿ
🔹🔹🔹🔹🔹🔹🔹🔹🔸🔸🔸🔸🔸🔹🔹🔹🔹🔹🔹🔹🔹
ಅವಳು ಚಟಪಟ ಅಂತ ಮಾತಾಡೋ ಮುದ್ದು❣️ "ಮೌನಿ"
💞ಭಾವನೆಗಳೇ ಉಸಿರಾಗಿರುವ ಕವಿತೆಗಳ ಧ್ಯಾನಿ💕
ಸ್ಪೂರ್ತಿಯ ಚಿಲುಮೆಯಾಗಿರೋ ಮುದ್ದು ಮೊಗದ ಐಸಿರಿ
ಚಿಗುರಿದೆ ಅಕ್ಕ❤ತಂಗಿಯ ಬಾಂಧವ್ಯದೊಲವಿನ ಹೊಸ ಗರಿ
ಭಾವನೆಗಳೊಂದಿಗೆ ಬೆಸೆದುಕೊಂಡಿರುವುದು ಕಲ್ಪನೆಗೆ
🦋ಒರೆ ಹಚ್ಚುವಂತಹ ಚಂದದ ಬರಹಗಳು🌾
😘ಆಪ್ತತೆಯಿಂದ ಪ್ರೀತಿಯ ಚೆಲ್ಲಿ, ಕಾಳಜಿ ವಹಿಸಿ,😍
😘ಧೈರ್ಯ ತುಂಬುವ ಮೃದು ಮನದ ಗುಣದವಳು😍
😍ಈ "ಭಾವನಾ"💕 ಪ್ರಪಂಚದ ರೂವಾರಿಗಿಂದು😍
😍😘🎂ಜನುಮ ದಿನದ ಸಂಭ್ರಮ🎂😘😍
ಈ ಶುಭದಿನದ ಸಂತಸದ ಕ್ಷಣಗಳನ್ನು ಅನುಭವಿಸುತ್ತಾ
💙💙💙ಸದಾ ಖುಷಿಯಾಗಿರು ಮುದ್ದು ಮಾ💙💙💙
ನೀ ಕಂಡ ಕನಸುಗಳೆಲ್ಲಾ ನನಸಾಗುವುದೆಂಬ ಆಶಾಭಾವನೆ ನನ್ನದು
ಉಜ್ವಲ ಭವಿಷ್ಯಕ್ಕೆ ಒಲುಮೆಯ ಶುಭ ಹಾರೈಕೆಗಳು ನಲ್ಮೆಯ ಮುದ್ದು💞

-


21 OCT 2020 AT 0:25

💕💕ಜನುಮ ದಿನದ🎂 ಪ್ರೀತಿಯ ಶುಭಾಶಯಗಳು ತಂಗಿ💕💕
💝💝💝💝💝💝💝💝💝💝💝💝💝💝💝💝💝💝💝💝💝
••••••••••••••••ವಿರಾಮವೇ ಇಲ್ಲದೆ ಮಾತಾಡಿ ಎಲ್ಲರಿಗೂ••••••••••••••••
••••••••••••••••ನಗು ತರಿಸುವ ಮಾತಿನ ಮಲ್ಲಿ ಇವಳು•••••••••••••••••
••••••••••••••ಬರಹಗಳಲ್ಲಿಯೂ ತನ್ನದೇ ಆದ ಛಾಪು••••••••••••••
•••••••ಮೂಡಿಸುತ್ತಿರುವ ಬರಹಗಾರ್ತಿಯೂ ಆಗಿರುವಳು••••••
••••••••••ಪ್ರೀತಿ❤ ವಾತ್ಸಲ್ಯದ ಮಮಕಾರವಿದೆ••••••••••••
••••ಕೋಪ ಅಂತೂ ಮೂಗಿನ ತುದಿಯಲ್ಲಿಯೇ ಇದೆ••••
ಭವಿಷ್ಯದ ಬಗೆಗಿನ ಸಾವಿರಾರು ಹೊಂಗನಸುಗಳ ಜೊತೆಗೆ
ನನಸಾಗಿಸುವ ಹಾದಿಯಲ್ಲಿ ಸಾಗುತಿರುವಳು ಈ ಹೇಮಾ❣️
••••••••ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯಬೇಕೆಂಬ ಹಂಬಲ••••••••
•••••••••ಹಚ್ಚಾಗಿ ಹೋಗಿರುವುದು ಇವಳ್ಮನದೊಳು ತುಂಬಾ•••••••••
••••••••••ನೀ ಕಂಡ ಕನಸುಗಳೆಲ್ಲಾ ಆದಷ್ಟು ಬೇಗ ಈಡೇರಲಿ••••••••••
𝑂𝑛𝑐𝑒 𝐴𝑔𝑎𝑖𝑛 𝐻𝑎𝑝𝑝𝑖𝑒𝑠𝑡 𝐵𝑜𝑟𝑛 𝐷𝑎𝑦 𝐷𝑒𝑎𝑟 𝐹𝑢𝑡𝑢𝑟𝑒 𝐽𝑜𝑢𝑟𝑛𝑎𝑙𝑖𝑠𝑡😘😘
💗💗💗💗💗💗💗💗💗💗💗💗💗💗💗💗💗💗💗💗💗

-


20 DEC 2020 AT 16:11

ಹುಟ್ಟು ಹಬ್ಬದ ಶುಭಾಶಯಗಳು ಮುದ್ದು ಚಿನ್ನಾ❤❤
*******************************************
ತನ್ನ ಬರಹಗಳಲ್ಲಿಯೇ ಮನವ ಗೆಲ್ಲುವ ಕುವರಿ❤
ಒಲವನ್ನು ಹಂಚುವ ಮುದ್ದು ಪೆದ್ದು ಸೋದರಿ💕
ಮಾತು ಅಂದ್ರೆ ಸಕ್ಕರೆಯಷ್ಟೇ ಸಿಹಿ😘
ನಮ್ಮನ್ನು ಸದಾ ಪ್ರೋತ್ಸಾಹಿಸೋ ಉತ್ಸಾಹಿ💓
ಅನುದಿನವೂ, ಅನುಕ್ಷಣವೂ ಸಂತಸದಿಂದ
ಕೂಡಿರಲಿ ನಿಮ್ಮ ಬದುಕು💗💗💗
ಜನುಮ ದಿನದ ಪ್ರೀತಿಯ ಶುಭಾಶಯಗಳು ಬಂಗಾರ❣️
ಹನುಮನ ಕೃಪೆ ಸದಾ ನಿಮ್ಮ ಮೇಲಿರಲಿ😍😍😍
ಸುಂದರ ಭವಿಷ್ಯಕ್ಕೆ ಶುಭವಾಗಲಿ💝💝💝
💖💖💖💖💖💖💖💖💖💖💖💖💖💖💖💖💖💖

-


5 JAN 2021 AT 14:10

❣️❣️ಪ್ರೀತಿಯ ಅಣ್ಣನಿಗೆ ಜನುಮ ದಿನದ ಪ್ರೀತಿಯ ಶುಭಾಶಯಗಳು✨✨
***************************************************

🌞"ರವಿ"ಯ ಕಿರಣಗಳು "ರಾಜ"ನಂತೆ ಬಂದು ಪ್ರಕಾಶತೆಯನ್ನು ಸೂಸುವಂತೆ;
ಮುಂಜಾನೆಯ ಶುಭನುಡಿಗಳಿಗೆ ಸಾಕ್ಷಿಯಾಗಿ; ಅದರೊಂದಿಗೆ ಕವಿತೆಗಳ ಸಾಲುಗಳೂ ಜೊತೆಯಾಗಿ..!! ಶುಭಸಂಜೆಯ ಬರಹಗಳ ಸ್ವಾದಕ್ಕೆ; ಹಾಗೊಮ್ಮೆ ಹೀಗೊಮ್ಮೆ ಕಚಗುಳಿ ಇಡುವ ನಗೆ ಬರಹಕ್ಕೆ..!! ಶುಭರಾತ್ರಿಯಲಿ ಸಾಹಿತ್ಯದ ಗೊಂಚಲು ಮೇಳೈಸುತಿರಲು; ಬದುಕಿನ ವಾಸ್ತವತೆ ಹಾಗೂ ಅನುಭವಗಳನ್ನು ಚಿಕ್ಕದಾಗಿ–ಚೊಕ್ಕವಾಗಿ, ಅರ್ಥಪೂರ್ಣವಾಗಿ ಬರೆಯುತಿರಲು..!! ಈ ಮುದ್ದು ಅಣ್ಣನಿಗೆ❤ ಜನುಮ ದಿನದ🎂 ಸಂಭ್ರಮವೂ ಇಂದು ಜೊತೆಗೂಡುತಿದೆ..!! ನಿಮಗಿದೋ ಈ ಪುಟ್ಟ ತಂಗಿಯ ಮನ ಪ್ರೀತಿಯಿಂದ ಶುಭವ ಹಾರೈಸುತಿದೆ☺ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ಸುಂದ್ರಣ್ಣ💝💝⭐⭐🎂🎂
ಸದಾ ನಗು ನಗುತ್ತಾ ಖುಷಿಯಾಗಿರಿ ಅಣ್ಣ💕💕✨✨🧡🧡☺😊😍😍
..............................................................................................................
***************************************************

-


21 JUN 2021 AT 12:28

ನಗುವ ವದನದಿ ಶೋಭಿಪ
ತುಂಟತನದಿ ಬೆಳೆಯುತಿರ್ಪ
ಚಿತ್ರದುರ್ಗದ ಪುಟಾಣಿ ಲಹರಿ
ತಾಯಿಯ ಮುದ್ದು ಕುವರಿ!
ನಿಮ್ಮ ಬಾಳು ಸುಂದರ ವನವಾಗಲಿ
ನಳನಳಿಸುವ ಹೂವುಗಳರಳಲಿ
ನಿಮ್ಮಯ ಹೆಸರು ಕೀರ್ತಿಯ ಶಿಖರವೇರಲಿ!
ಮುದ್ದಿನ ಸೊಸೆಗೆ ಜನುಮ ದಿನದ ಶುಭಾಶಯಗಳು.
💐💐💐💐💐💐💐💐💐💐
🎂🎂🎂🎂🎂🎂🎂🎂🎂🎂

-



🎂🍧🍰 ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಡಿಯರ್ ಸ್ನೋ... 🍨🍫🥧
💐❤️🧡💛 ನಗ್ತಾ ನಗಸ್ತಾ ಸದಾ ಎಲ್ಲರ ಮನಸ್ಸಲ್ಲೂ ಸುಭದ್ರವಾದ ಸ್ಥಾನದಲ್ಲಿ ನೆಲೆಯೂರಿರುವ ಮಂದಾರ ಪುಷ್ಪದ ಮನದ ತಾರೆಗೆ ನಮನಗಳು 💚💙💜💐

-


29 NOV 2020 AT 16:02

ಖಾಲಿ
ಜೇಬಿನ ಹುಡುಗ
ಬರಿ ಪೋಲಿ ಕವಿತೆಗಳು
ಬೇರೇನೂ ಉಡುಗೊರೆ ಇಲ್ಲ
ನಾ ನಿನಗೆ ಕೊಡಲು,
ದೇವರ ಬಳಿ ಹೋಗಿ
ಹರಕೆಯನು ಕಟ್ಟಿರುವೆ 😜
ಎಂದೆಂದಿಗೂ ನೀನು
ಖುಷಿಯಾಗಿ ಇರಲು . ☺️
#ಜನ್ಮದಿನದ_ಶುಭಾಶಯಗಳು 🎊
#ಸೈಲೆಂಟ್_with_ಟ್ಯಾಲೆಂಟ್_girl_ವರ್ಷಾ✌️🎂

-