ಹಾರಾಡುತ್ತಿರುವೆವು ವಿಶ್ವದ ಬಾನಗಲಕ್ಕೆ ಸ್ವತಂತ್ರ ಹಕ್ಕಿಯಂತೆ ನಾವಿಂದು ..
ಸ್ವಾತಂತ್ರದ ಹಕ್ಕಿಗಾಗಿ ಹೋರಾಡಿ ಜೀವನವೇ ಮುಡುಪಾಗಿಟ್ಟ ಎಲ್ಲ ಹೋರಾಟಗಾರ ನೆನಪಲ್ಲಿ ನಾವೆಂದಿಗೂ. 🙏🇮🇳-
ನನ್ನೊಳಗಿನ ಪರಪಂಚದಲ್ಲಿನ ಭಾವನೆಗಳಿಗೆ ಬಣ್ಣ ಹಚ್ಚಿ ವ್ಯಕ್ತ... read more
ಸರಕಾರ ಹಾಗೂ ಜನಸಾಮಾನ್ಯರ ನಡುವಿನ ಸೇತುವೆಯಾಗಿ,, ಅದೆಷ್ಟೋ ಬಡ, ಮಧ್ಯಮ ವರ್ಗದ, ಸಾಮಾನ್ಯ ಜನರ ಸಮಸ್ಯೆಗಳ ಇತ್ಯಾರ್ಥಕ್ಕಾಗಿ ಶ್ರಮಿಸುತ್ತಿರುವ ವಿಜಯಪುರ ನಗರದ ಎಲ್ಲ ಬಾಂಧವರ ನೆಚ್ಚಿನ ನಾಯಕ ಸಮಾಜ ಸೇವಾಪ್ರತಿನಿಧಿಯಾಗಿ ಸದಾ ಕ್ರಿಯಾಶೀಲರಾಗಿ ರಾಜಕಾರಣಿಯಾಗಿ ಹಾಗೂ ವಿಜಯಪುರ ಜಿಲ್ಲೆಯ ಜನಪ್ರಿಯ ಮಾಜಿ ಸಚಿವರು ಆಗಿರುವ
ಶ್ರೀ ಅಪ್ಪಸಾಹೇಬ್ ಪಟ್ಟಣಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🙏🎊-
ಸಾಮಾನ್ಯ ವ್ಯಕ್ತಿ
ಆಗಬಹುದು "ಮಾನ್ಯ" ವ್ಯಕ್ತಿ
ಎಲ್ಲರಲ್ಲೂ ಇದೆ, ಕಂಡುಕೊಳ್ಳಿ ಆ ಶಕ್ತಿ-
ಬರಿ ಹೇಗೋ ಬದುಕಬೇಕು ಅನ್ನೋ ಹಾಗಿದ್ರೆ ಬದುಕಿ ಬಿಡ್ತಿದ್ದೆ,,
ಆದ್ರೆ ನಂಗೆ ಹೀಗೇ ಬದುಕಬೇಕು ಅನ್ನೋ ಕನಸು ಇದೆ,.!-
ಈ ಜೀವಕ್ಕೊಂದು ಆಸೆ
ಅವಳೊಂದು ಭರವಸೆ
ಜೊತೆಗಿದ್ದರೆ ನೀ ಮನಸಾರೆ
ಗೆಲುವಿನೊಂದಿಗೆ ಆಗವೆ ನಾ ನಿನಗಾಸರೆ-
Dear Bestii,,
ಅಂದು ಸೋತಾಗ ನನ್ನ ಹೆಗಲ ಮೇಲೆ
ನೀ ಕೈ ಇಟ್ಟಂತೆ ಭಾಸ.
ಇಂದು ಗೆದ್ದಾಗ ಸುತ್ತಲೂ ತಿರುಗಿ ನೋಡಿದ ಮೇಲೆ
ನೀ ನನ್ನ ಕೈ ಬಿಟ್ಟಂತೆ ಭಾಸ.-
ವ್ಯಕ್ತಿಗೆ ಮಾಡುವ ಅವಮಾನಕ್ಕಿಂತ
ವ್ಯಕ್ತಿತ್ವಕ್ಕೆ ಮಾಡುವ ಅವಮಾನವೇ ಅತೀ ಘೋರ-