ಕಿರು ನಗೆಯ ಕಿನ್ನರ
ನಿನ್ನ ಹೃದಯವೇ ಸಮಾಧಾನದ ಕಿನಾರ-
1 DEC 2020 AT 10:43
ಮನಸ್ಸಿನ ಲೋಕದ ಕಿನ್ನರ ನೀನು
ಯಾರ ಮಾತಿಗೂ ಮರುಳಾಗದ ಮುಗ್ಧ ನೀನು
ನಿನ್ನ ಅಂದಕ್ಕೆ ಮನಸೋತ ಅಭಿಮಾನಿ ನಾನು-
17 JUL 2023 AT 5:48
ಗೆದ್ದಾಗ ಅಸೂಯೆ ಪಡದ,
ಸೋತಾಗ ಬೆನ್ನು ತಿರುಗಿಸದ,
ನಗುವಾಗ ಜೊತೆಯಾಗುವ,
ಅಳುವಾಗ ಸಂತೈಸುವ
ಗೆಳೆಯರಿರುವ ಸ್ನೇಹಲೋಕವೇ ಸಾಕು!
ಕಿನ್ನರ ಗಂಧರ್ವ ದೇವಲೋಕಗಳೇಕೆ ಬೇಕು?
ವಿಶ್ವ ಸ್ನೇಹದಿನದ ಶುಭಾಶಯಗಳು.-