❤️ಕವಿತೆ❤️   (Poornima didigi ✍️)
1.1k Followers · 29 Following

read more
Joined 15 July 2021


read more
Joined 15 July 2021

ಇಂಥವರನ್ನ ಕಾಣಲು ಅವರು ಇದ್ದಲ್ಲಿಗೆ ಹೋಗಬೇಕು
ಅದರಲ್ಲೂ, ನಿನ್ನ ಭೇಟಿಯಾಗಲು ಕನಸಿನೂರಿಗೇ ಹೋಗಬೇಕು
🥺❤️

-


2 NOV 2024 AT 22:09

ಅಳಿಸದ ನೆನಪು ನಿನ್ನದು
ಬಂದರೆ, ನನ್ನ ಅಳಿಸದೆ ಹೋಗದು

-


30 SEP 2024 AT 21:25

ನಿನ್ನ ಮುಗುಳುನಗೆ ಬರೆದ ಸಾಲಿನಲ್ಲಿ
ಮುಳುಗಿ ಮುಗುಳ್ನಕ್ಕ ಪದವು ನಾನಲ್ಲಿ

-


2 JUL 2024 AT 19:42

ಈ ಸುಳ್ಳಿನ ಪ್ರಪಂಚದಲ್ಲಿ
ನಮ್ಮಯ ನಿಜ ಜೊತೆಗಾರರು ನಾವೇ ಇಲ್ಲಿ

-


2 JUL 2024 AT 19:38

ಯಾರನ್ನೋ ನೆಚ್ಚಿಕೊಂಡು ಆಳುವುದಕ್ಕಿಂತ
ನಮ್ಮನ್ನ ನಾವೇ ಮೆಚ್ಚಿಕೊಂಡು ನಗುವುದು ಉತ್ತಮ

-



ನಂಬಿಕೆ, ಇರಲಿ ನಿನ್ನ ಮೇಲೆಯೇ ಹೆಚ್ಚು
ಈ ಪ್ರಪಂಚಕ್ಕಿದೆ ಆಗಾಗ ಬದಲಾಗುವ ಹುಚ್ಚು

-


6 JUN 2024 AT 17:36

ಈ ದಿನ ಪೋಲಿ ಕವಿ ನಾನಾಗುವೆ
ಈ ಕೆನ್ನೆಗೊಂದು ಆ ಕೆನ್ನೆಗೊಂದು,
ಮುತ್ತಿನ ಕವಿತೆ ಹೇಳುವೆ 🙈😜

-


12 MAY 2024 AT 22:28

ಅಮ್ಮ, ನೀನೆಷ್ಟು ಮುದ್ದು
ಬೇರಾರು ಮಾಡಲ್ಲ ಕಣೆ
ನನ್ನ ನಿನ್ನಷ್ಟು ಮುದ್ದು

-


25 APR 2024 AT 12:27

ನಿಜ,ನಾಟಕ ಗೊತ್ತಿರದವರು
ಆಗೋದು ಸಹಜ ಕೆಟ್ಟೋರು

-


25 APR 2024 AT 12:24

ಇಷ್ಟೇ ಹೇಳ ಬಯಸುವೆ
ನೀನಷ್ಟೇ ನನ್ನ ಬಯಕೆ ಆಗಿರುವೆ

-


Fetching ❤️ಕವಿತೆ❤️ Quotes