QUOTES ON #SWEETCORN

#sweetcorn quotes

Trending | Latest
16 MAY 2019 AT 9:30

नन्ही सी जान
आखों मे ढेर सारा अरमान,
यूँ उसे न करना दफन
हाथ मे हाथ तू दे दे जरा मेरी जान...!!!

-


11 JUN 2019 AT 12:11

Eating SweetCorn is
My favorite thing
In the Sadness!
Nothing is more
Relaxing than
Eating When I m sad!

Nithu😋












-


21 JUN 2018 AT 20:03

ಇದು ನಮ್ಮ ಮಂಗಳೂರು

ಝಡಿ ಝಡಿ ಮಳೆಯಲ್ಲಿ
ತೋಯ್ದ ಮನಸ್ಸುಗಳು
ನೆಂದ ಕನಸುಗಳು
ರಮ್ಯ ರಾತ್ರಿಗಳು.

ಪ್ರಕೃತಿಯ ಪ್ರತಿರೂಪ
ವನ್ಯಜೀವಿಗಳ ತಾಣ
ಜಲಪಾತಗಳ ಬೀಡು
ತೋಟಗಳ ನಾಡು.

ಇದು ನಮ್ಮ ಮಂಗಳೂರು!


-


17 JUN 2021 AT 16:06

Me, Dosa and Sweet Corn, my triangle love story.🙂❤️

-


21 AUG 2021 AT 11:19

Be sweet as sweet corn.
But sometimes you need
to show your invisible
bitter shield too.

-


22 DEC 2018 AT 11:11

It's time to eat,
The hot sweet corn on the corb,
Time for cool winter.

-


28 AUG 2020 AT 17:42

28 / 100 : Sweet Corn
*******************
You offered me
baked !
I wanted boiled !
You ordered for it
both I accepted !
I wanted you share
with me ,
you did not deny !
Corns are sweet
so sweeter you !
Why not to share
my heart with you ??

-



"ಇದು ನಮ್ಮ ಕಲಬುರಗಿ"
ಬಿಸಿ ಬಿಸಿ
ಉರಿಯಲ್ಲಿ
ಸುಟ್ಟುಹೋಗುವ
ಮುಖಗಳು
ತಂಪು ತಂಪು
ಕಲ್ಲಂಗಡಿ ಹಣ್ಣು
ತಿನ್ನಲು
ಬೆವರು ಸುರಿಸುವೆವು.

-


21 FEB 2022 AT 18:36

ಸಂಜೆ ತಂಗಾಳಿಯ ಕಂಪು
ನಡುರಾತ್ರಿಯ ನಡಿಗೆ ತಂಪು
ಬೀದಿ ದೀಪಗಳ ಸಾಂಗತ್ಯ
ನಿನ್ನ ನೆನಪುಗಳ ಲಾಲಿತ್ಯ
ನಿಶ್ಚಲ ನಿಶ್ಯಬ್ದ ಸುತ್ತಲು
ನಿನ್ನ ಪಿಸುಮಾತುಗಳು
ಕೇಳಿಸುವುದು ಮೌನದಲ್ಲು!!

-


22 JUN 2018 AT 19:24

"ಇದು ನಮ್ಮ ದಾವಣಗೆರೆ"
ಬಿಸಿಲು ಮತ್ತು ಚಳಿಯ
ಮಿಶ್ರ ವಾತವರಣದೊಂದಿಗೆ
ಜವಳಿ ವ್ಯಾಪರ ನಡೆಸುತ್ತ
ಸದಾ ಬೆಣ್ಣೆ ದೊಸೆ
ಸವಿಯುಲು ಬಯಸುವರು


-