Lokesh Panchaksharaia   (ಲೋಕೇಶ್ ನ್ಯಾಮತಿ)
251 Followers · 68 Following

Writer
Joined 21 June 2018


Writer
Joined 21 June 2018
11 MAY AT 16:25

ನನ್ನಮ್ಮಾ.

-


11 MAY AT 16:19

ಅಮ್ಮ ಅನ್ನೊ ಹೆಸರ ಮುಂದೆ
ಭೂಮಿಯೇನು, ಗ್ರಹಗಳಾದಿ
ಸೂರ್ಯ-ಚಂದ್ರರೇನು,
ಬಾಹ್ಯಾಕಾಶವೇನು, ದೇವರೇನು.?
ಎಲ್ಲ ಶೂನ್ಯ.!

-


9 MAY AT 17:26

ಕವಿ ಯಾವಾಗ ಸುಮ್ಮನಿರಬೇಕು.!

-


9 MAY AT 9:48

ಬದುಕೋದು ಸುಲಭ
ವಿವರಿಸೊದು ಕಷ್ಟ.

-


8 MAY AT 21:49

ಇನ್ನೊಬ್ಬರ ಮೇಲೆ
ಪ್ರೀತಿಯಿದ್ದರಷ್ಟೆ ಕೋಪ,
ತನ್ನನ್ನು ತಾನು
ಪ್ರೀತಿಸಿಕೊಂಡರಷ್ಟೆ ನಗು.

-


30 APR AT 15:32

ನಿಮ್ಮಲ್ಲಿರುವ ಮುಗ್ಧತೆಯನ್ನ
ಹಾಳು ಮಾಡುವಷ್ಟು ಸಲಿಗೆ
ಯಾರಿಗೂ ಕೊಡಬೇಡಿ.

-


28 APR AT 13:21

ಪೂರ್ವಾಗ್ರಹ ಮತ್ತು ಭ್ರಮೆಯ
ಸುಳಿಯಲ್ಲಿ ಸಿಲುಕಿರುವ ವ್ಯಕ್ತಿಗೆ
ಪ್ರತಿಭೆ ಎಷ್ಟಿದ್ದರೂ ವ್ಯರ್ಥ.!

-


24 APR AT 22:23

ಯಾರಿಗಾದರೂ ಬೇಸರಿಸಿ
ಎನನ್ನೊ ಪಡೆಯುವ
ಯಾವ ಇರಾದೆ ನನಗಿಲ್ಲ,
ಎಲ್ಲರಿಗೂ ನಗುವನಂಚುವ
ಮಿಂಚಿನಂತಹ ಶಕ್ತಿ ನನ್ನಲ್ಲಿರುವಾಗ
ದುಃಖ ನೀಡಿ ಮರಳಿ ಪಡೆಯಲಿ ಏನನ್ನೂ.?

-


23 APR AT 14:38

ಯಾರಿಗಾದರೂ ಬೇಸರಿಸಿ
ಎನನ್ನೊ ಪಡೆಯುವ
ಯಾವ ಇರಾದೆ ನನಗಿಲ್ಲ ,
ಎಲ್ಲರಿಗೂ ನಗುವನಂಚುವ
ಮಿಂಚಿನಂತಹ ಶಕ್ತಿ ನನ್ನಲ್ಲಿರುವಾಗ
ದುಃಖ ನೀಡಿ ಮರಳಿ ಪಡೆಯಲಿ ಏನನ್ನೂ.?

-


22 APR AT 19:39

ಕೆಲವು ಪರಿಸ್ಥಿತಿಗಳು ಹೇಗಿರುತ್ತವೆಂದರೆ
ಆ ಸಮಯಕ್ಕೆ ನಮ್ಮ ಓದು, ಒಡನಾಟ,
ಜ್ಞಾನ, ಪುಸ್ತಕಗಳು, ಅನುಭವ
ಯಾವುದು ಸಹಾಯಕ್ಕೆ ಬರುವುದಿಲ್ಲ.
ಇರುವುದು ಒಂದೇ ದಾರಿ ಎಲ್ಲವನ್ನೂ
ಒಪ್ಪಿಕೊಂಡು ಧೈರ್ಯವಾಗಿ
ಮುನ್ನಡೆಯಬೇಕಷ್ಟೇ.

-


Fetching Lokesh Panchaksharaia Quotes