F ಫಾರ್ ಫೈಟ್
ಅವಳಿಂದ ನಾನಾದೇ ಫುಲ್ ಟೈಟ್.,-
19 NOV 2020 AT 16:06
ಸಿಮ್ ಬದಲುಮಾಡಿದ ಅವನು ಹೊಸ ಫೋನ್ ತಗೊಂಡ
ಅವನನ್ನು ಒಳ್ಳೆಯ ರೀತಿ ಬದಲುಮಾಡಿದ ಇವಳು ಅವನ ಜೊತೆ ಸೆಲ್ಫಿ ತೊಗೊಂಡಳು...
ಕೊನೆಗೆ Happy ending😁...-
29 OCT 2021 AT 20:31
ನಗುವಿನ ಮೊಗದಲ್ಲೇ ಜಗವ ಗೆದ್ದವ
ನಗುತ್ತಲೇ ನಮ್ಮೆಲ್ಲರನಗಲಿದ ಅಂಜನಿಪುತ್ರ
ಬೊಂಬೆ ಆಟದಂತೆ ಉರುಳಿತು ಬದುಕು
ಆಕಾಶದಾಚೆಗೆ ದಾಟಿತು ಹೊಸ ಬೆಳಕು..!-
28 MAY 2020 AT 1:22
ಉಸಿರು ಇದ್ದಾಗ ಉಸಿರು ಕಟ್ಟುವಂತೆ ಜರಿದರು
ಉಸಿರು ಹೋದಾಗ ಉಸಿರು ಕಟ್ಟುವಂತೆ ಅತ್ತರು-