People call us racist if we
talk about our own
region,motherland and
mother tongue..
I mean..It's just our pride
and love for it..
You don't have any right to question on it..
But doesn't it seems by
abusing and hurting our
Sentiments you disrespect
the place where you
Reside..Earn..Eat..Sleep..enjoy!!??
We are not racist..You
aren't worthy to be a happy
part of heaven!!
Topic to think over!!
-
ಕನ್ನಡ ... ನುಡಿ ಕನ್ನಡ
ಕನ್ನಡ ... ನಡೆ ಕನ್ನಡ
ಕನ್ನಡ ... ಸಿರಿಗನ್ನಡ
ನಮ್ಮೆಯ ಉಸಿರೂ ಈ ಕನ್ನಡ...
ಕಲೆಗಳ ತವರೂರು
ಕವಿಗಳ ನೆಲೆವೀಡು
ಶ್ರೀಗಂಧದ ಬೀಡು
ನಮ್ ಈ ಕರುನಾಡು
ವಿವಿಧತೆಯಲಿ ಏಕತೆಯು
ಭವಭವದಲಿ ಭಾವೈಕ್ಯತೆಯು
ಎಲ್ಲೆಡೆಯಲು ಪಸರಿಸಿರುವುದು
ಎಲ್ಲೆಯ ಮೀರಿ ಬೆಳೆದಿರುವುದು
ಕುವೆಂಪು ಬೇಂದ್ರೆ ಮಾಸ್ತಿ
ಇವರೆಲ್ಲರು ನಮ್ಮೆಯ ಆಸ್ತಿ
ಬೆಳೆಯಲಿ ಭಾಷ ಪ್ರೇಮ
ಮೊಳೆಯಲಿ ನಾಡು-ನುಡಿಯ ಮೋಹ
ಕನ್ನಡ ಬಳಸು ಓ ಕನ್ನಡಿಗ
ಕನ್ನಡ ಬೆಳಸು ಹೇ ಕನ್ನಡಿಗ
ಕನ್ನಡ ಉಳಿಸು ನೀ ಕನ್ನಡಿಗ...-
Karnataka is a state of amazing culture,
If you are a foodie, talented, wanted to enjoy various lifestyles then this is the best state to be. You may end up liking to stay back rather exiting our state. That's the love and affection, you receive with complete homely feeling.-
मया दुलार अउ रंग बिरंग,
अईसे चमकत सुनहारी हरय,
मया बरसावय जेन दुनिया भर ला,
ओ मोर छत्तीसगढ़ महतारी हरय
-
ಹಸುಗೂಸಿನ ತೊದಲನುಡಿಯಲಿ
ಹುಮ್ಮಸ್ಸಿನ ಹರೆಯದ ಎದೆಬಡಿತದಲಿ
ಸಪ್ತಸ್ವರಗಳ ಇಂಪಿನ ರಾಗದಲಿ
ಮುಂಜಾನೆ ರವಿಯ ಹೊನ್ನ ಕಿರಣಗಳಲಿ
ಬೆಳಗುವ ಚಂದಮನ ಬೆಳ್ಳಿಯ ಬೆಳಕಿನಲಿ
ಚಿಗುರೊಡೆದು ಮೊಗ್ಗು ಬಿರಿದು ಅರಳಿದ
ಹೂವಿನ ಸುಗಂಧದಲಿ
ತಂಗಾಳಿ ಹೊತ್ತುತಂದ ಹಿತನುಡಿಯಲಿ
ಕಣಕಣವೂ ಕ್ಷಣಕ್ಷಣವೂ....
ಹೆಸರಾಗಲಿ ಕನ್ನಡ
ಉಸಿರಾಗಲಿ ಕನ್ನಡ-
ಉಸಿರು ಹಸಿರು... ನಮ್ಮ ಕನ್ನಡ 🌺
ತನುವು ಮನವು...ನಮ್ಮ ಕನ್ನಡ 🌺
ನಾಡು ಗೂಡು.... ನಮ್ಮ ಕನ್ನಡ 🌺
ಗೋವು ಕರುವು... ನಮ್ಮ ಕನ್ನಡ 🌺
ಕನ್ನಡ ರಾಜ್ಯೋತ್ಸವ ಶುಭಾಶಯಗಳು-
ತಾಯಿ ಭುವನೇಶ್ವರಿಗೆ ವಂದಿಸುತ್ತಾ ..
ಕನ್ನಡ ಸಾಹಿತ್ಯವನ್ನು
ಮೋಹಿಸುವ ಕನ್ನಡಿಗರಿಗೆ,
ಕನ್ನಡೇತರಿಗೆ ಕನ್ನಡದ ಘಮಲು
ಸೋಕಿಸುತ್ತಿರುವ ಕನ್ನಡಿಗರಿಗೆ,
ಮುಚ್ಚುತ್ತಿರುವ ಕನ್ನಡ ಶಾಲೆಗಳ
ಪುನಾರುತ್ತಾನಕ್ಕಾಗಿ ಶ್ರಮಿಸುತ್ತಿರುವ ಕನ್ನಡಿಗರಿಗೆ,
ಕನ್ನಡಿಗರ ಪ್ರತಿ ಕೂಗಿಗೆ
ಧ್ವನಿಯಾಗುವ ಕನ್ನಡಿಗರಿಗೆ,
ಶ್ರೇಷ್ಠ ಕನ್ನಡಿಗರಿಗೆ,
ನಿಸ್ವಾರ್ಥ ಕನ್ನಡಿಗರಿಗೆ,
ಪ್ರೀತಿಯ ಕನ್ನಡಿಗರಿಗೆ
ರಾಜ್ಯೋತ್ಸವದ ಶುಭಾಶಯಗಳು.!!-
ಬಣ್ಣ ಹಚ್ಚಿದ ಗೋಡೆಗಳಿಗೆ,ಮಳೆ ನೀರು ಬಿದ್ದಿದೆ
ಅರಶಿಣ ಕುಂಕುಮ ಮೆತ್ತಿದ ಶಿಲೆ,ಪಾಚಿ ಹಿಡಿದಿದೆ
ಕಲಾವಿದರಿಲ್ಲದ ರಂಗಮಂಟಪ,ರಂಗಿಲ್ಲದಾಗಿದೆ
ನವಂಬರ್ ಒಂದು ಕಳೆದು ಎರಡು ಮುಂದೆ ಬಂದಿದೆ
ಅನ್ಸಾಲ್.ಸಿ-
ನೂರು ಭಾಷೆಗಳ ನಡುವೆ ಮನಮುತ್ತಿಗೆ ಹಾಕುವ ಸೆಳೆತ
ನೆತ್ತರದ ಹರಿವಿನ ತುಡಿತದ ಸಂಗೀತ
ಪದಗುಚ್ಛಗಳ ಹೊನ್ನಿನ ಗಂಟು
ಭಾವಕ್ಕೂ ಭಾಷೆಗೂ ಬೆಸೆದಿದೆ ನಂಟು
ಲೇಖನಿಯ ತುದಿಯಲ್ಲಿ ಅಡಗಿರುವ ಕವಿತೆ
ಮನದಂತರಾಳದ ಯುಗಳ ಗೀತೆ
ನಿರ್ಮಲ ಕೋಮಲ ಪರಿಶುದ್ಧ ಪಾರಿಜಾತೆ
ಬಾಳ ಸಂಗಾತಿ ನೀ ಸಂಹಿತೆ ಸಹಿಷ್ಣುತೆ
ಬರಿ ಭಾಷೆಯಲ್ಲ ಇದು ಒಲವು ಗೆಲುವು
ಆಂತರ್ಯದ ಚೆಲುವು ನಿಲುವು ಹಾಗೂ ಎಲ್ಲವೂ
ಉಸಿರಾಗಲಿ ಕನ್ನಡ
ಹೆಸರಾಗಲಿ ಕರ್ನಾಟಕ❤️💛-