ಸಂಕುಚಿತ ಮನೋಭಾವ
ಸಂಕಷ್ಟಕ್ಕೆ ಸಿಲುಕಿಸಿದೆ.
ಸಂದರ್ಭೋಚಿತ ಸಮಾದಾನ
ಒಂದಿನಿತೂ ಬೇಕಿದೆ.!-
ಜೇ
(Betlingi Hudga)
327 Followers · 33 Following
ತೋಚಿದ್ದನ್ನು ಗೀಚುವ ಗೀಳಿಗೆ ಬಿದ್ದಿರುವೆ.! ನನ್ನ ಬರವಣಿಗೆಗೆ ಯಾವುದೇ ವ್ಯಕ್ತಿ, ವ್ಯಕ್ತಿತ್ವ ಹಾಗೂ ಭಾವನೆ... read more
Joined 31 October 2020
3 FEB 2023 AT 12:19
ನಿಮ್ಮ ಸಂತೋಷವನ್ನು ಬೇರೆಯವರಲ್ಲಿ ಕಾಣಬಯಸಿದರೆ ನಿರಾಸೆ ಸಹಜ, ನೀವೇ ಸಂತೋಷದಿಂದ ಬದುಕುವುದನ್ನು ಕಲಿತರೆ...
ಬದುಕನ್ನು ಪ್ರೀತಿಸಿ, ಆನಂದಿಸಿ, ಅನುಭವಸಿ, ಸಂಭ್ರಮಿಸಿ....-
1 JUL 2022 AT 21:52
Premium ಕತ್ತೆ ಸುಸ್ಸು ಇದ್ದಂತೆ
Strong ಕುದುರೆ ಸುಸ್ಸು ಇದ್ದಂತೆ
ಎರಡರಲ್ಲೂ Common ಒಂದೇ
ಎರಡೂ ಸುಸ್ಸುನೇ..!-
15 JUN 2022 AT 23:43
ಆಗಿಹೋಗಿದ್ದೇ ಇನ್ನೊಂದು..!
ನಾನಂದುಕೊಂಡೆ ನೀ ನನ್ನವಳೆಂದು
ಈ ಬಾಳಪಯಣದ ಸಹಸಂಚಾರಿ ನೀನೇಂದು.
ನೀ ಕೈಗೆ ಸಿಗದೆ ಮರೆಯಾದೆ ಯಾಕಿಂದು..
ಹೃದಯ ಮರುಗುತಿದೆ ತಾ ನೊಂದು.-
14 JUN 2022 AT 22:01
ಪಿಸುಮಾತು ನಸುಮುನಿಸು
ಬೇಕಾಗಿದೆ...
ಈ ಹೊತ್ತು ತುಸುಮತ್ತು
ಸುಖತಂದಿದೆ...
ಒಡನಾಟ ಹುಡುಗಾಟ
ಹಿತನೀಡೆದೆ...
ಹಠಮಾಡಿದೆ.... ಈ ಮನಸ್ಸು
ಶುರುವಾಗಿದೆ... ಹೊಂಗನಸು.
ಮನದಲ್ಲೊಂದು ಪ್ರಶ್ನೆಯು ಹುಟ್ಟಿದೆ ಈಗ
ತಲೆಯನು ಕೆರೆಯುತ ಉತ್ತರ ಹುಡುಕಬೇಕೀಗ...-
14 JUN 2022 AT 21:34
ನೆನಪುಗಳು ನೆರಳಾಗಿ ಕಾಡುತಿಹೆ
ನನ್ನಿಂದಾಗದ ತಪ್ಪಿಗೆ.
ನರಳಿ ದಣಿವಾಗಿದೆ
ನೋವು ಅತಿಯಾಗಿದೆ.
ನಲಿವ ಅದ ನುಂಗಿದೆ
ಹೃದಯ ತಾ ಬೆಂದಿದೆ.
ಬೇಕಿದೆ ಒಂದೇ ಒಂದು
ಸಾಂತ್ವನದ ಅಪ್ಪುಗೆ...
ಸಿಗಬಹುದೆ ನಿನ್ನಯ ಒಪ್ಪಿಗೆ..!-