Abdul Ansal   (Abdul ansal.c)
187 Followers · 48 Following

read more
Joined 7 August 2017


read more
Joined 7 August 2017
20 JUL 2022 AT 1:23

ನಾ ಕಬರ್ ಸ್ಥಾನದಲ್ಲಿ ಅವಳಿಗಾಗಿ ಕಾಯುತ್ತಿದ್ದೆ
ಪಾಪಿಗಳು ಅವರು , ಅವಳನ್ನ ದಫನ್ ಮಾಡಲಿಲ್ಲ
ಬದಲಿಗೆ ಚಿತೆಯಲ್ಲಿ ದಹಿಸಿ ಬಿಟ್ಟರು

✍️ಅನ್ಸಾಲ್.ಸಿ (ತವರೂರ ಹುಡುಗ)

-


2 JAN 2022 AT 1:23

ಅಂದು ಓದುಗರಿದ್ದರು ಬರೆಯುತ್ತಿದ್ದೆ
ಇಂದು ಬರೆಯುವರೇ ಹೆಚ್ಚಾಗಿದ್ದಾರೆ
ಓದುತ್ತಿರುವೆನು

ಅನ್ಸಾಲ್.ಸಿ

-


31 DEC 2020 AT 20:41

ಕಾವ್ಯದ ತವರೂರು

-


24 OCT 2018 AT 0:32

ಹೆಣ್ಣನ್ನ ಇಷ್ಟ ಪಟ್ಟು ವರಿಸಿದರೆ ವನವಾಸಕ್ಕೂ ಅವಳು ಸಿದ್ದ
ಹೆಣ್ಣನ್ನ ಅಪಹರಿಸಿ ಬಚ್ಚಿಟ್ಟರೆ ಸರ್ವನಾಶ ಮಾಡೋಕು ಅವಳು ಸಿದ್ದ

ಅನ್ಸಾಲ್.ಸಿ

-


2 JAN 2022 AT 22:13

ಬೀಳುವುದು ಸಹಜ ,
ಎದ್ದ ಮೇಲೆ
ಹೇಗೆ ಬಿದ್ದೆ ಎಂದು
ಯೋಚಿಸದೆ
ನಡೆಯುವುದು ತಪ್ಪು

-ಅನ್ಸಾಲ್.ಸಿ

-


22 SEP 2021 AT 12:43

ಪ್ರತಿ ಬಾರಿಯೂ ಅವಳ ಮಾತಿಗಿಂತ
ಹುಸಿ ಕೋಪಕ್ಕೆ ಬಲಿಯಾದ
ಬಡಪಾಯಿ ನಾನು

🇶🇦 ತವರೂರ ಹುಡುಗ

-


15 SEP 2021 AT 1:52

ಸಂಗಾತಿ ನೀನು ದೂರಾದ ಮೇಲೆ

-


13 SEP 2021 AT 14:24

ಅವಳು ಜೊತೆ ಇದ್ದಾಗ
ಅಲ್ಲ
ದೂರವಾಗಿದ್ದಾವಲೇ ತುಂಬಾ ಕಾಡುವುದು

-


21 FEB 2021 AT 22:18

ವಿಶ್ವಾಸ , ಭರವಸೆಯಿಂದ
ಯಾವ ಕಡ್ಡಿಯನ್ನು ಅಲ್ಲಾಡಿಸಲಾಗದು ,
ಏನಿದ್ದರೂ ಮಾಡಿ ನೋಡು
ಒಳ್ಳೆಯದ್ದೆ ಆಗುತ್ತೆ 👻

ಅನ್ಸಾಲ್.ಸಿ

-


17 FEB 2021 AT 23:10

ಅಧರ್ಮಕ್ಕೂ ಅವಳು ಹೊಸ ಅರ್ಥ ಹೇಳಿ ಕೊಟ್ಟಳು
ಜಾತಿಗಳ ಹೋಲಿಕೆಯಲ್ಲ ಕಣೋ ಅಧರ್ಮ
ಜೊತೆಗಿದ್ದು ನಂಬಿಕೆ ದ್ರೋಹ ಮಾಡುವ
ನೀಚ ಮನಸಿನ ಭಾವ ಅದುವೇ ಅಧರ್ಮ

ಅನ್ಸಾಲ್.ಸಿ

-


Fetching Abdul Ansal Quotes