QUOTES ON #PAVI

#pavi quotes

Trending | Latest
26 SEP 2020 AT 19:42

ತಾಯಿ ಇಲ್ಲದ ತಬ್ಬಲಿಯು ನಾನು
ಮರಳಿ ಬಾರದ ಊರಿಗೆ ಹೋದ
ನನ್ನ ತಾಯಿಯ ಪ್ರೀತಿಯ
ಅರಸುತ್ತಾ ಹೋದರೆ ನನಗೆ
ನನ್ನ ತಾಯಿಯ ಪ್ರೀತಿ ದಕ್ಕುವುದೇ..

ಯಾರು ನನ್ನ ಮಗುವೆಂದು
ಕೂಗುವರೋ ಎನ್ನುವ ತವಕ ನನ್ನದು
ಅಮ್ಮನ ಪ್ರೀತಿಗೆ ಅರಸುತ್ತಿರುವ
ಪುಟ್ಟ ಕಂದಮ್ಮನು ನಾನು
ಸಿಕ್ಕ ಪ್ರೀತಿಯಲ್ಲಿ ಶ್ರೇಷ್ಠತೆಯ
ಕಾಣುವ ಮನಸ್ಸು ನನ್ನದು

ನೀ ಬರುವೆ ಎಂಬ ನಂಬಿಕೆಯಲ್ಲಿ
ಮತ್ತೆ ಮತ್ತೆ ನೆಲಕ್ಕೆ ಬೀಳುತ್ತಿರುವೆನು
ಬಿದ್ದು ಬಿದ್ದು ಗಾಯಗಳೇ
ತುಂಬಿ ಹೋಗಿದೆ ಹೊರತು
ಮೇಲೆತ್ತಲು ನೀ ಎಂದೂ
ಬರಲೇ ಇಲ್ಲ ನನ್ನವ್ವ

-


26 SEP 2020 AT 14:36

ನಿಜವಾಗಿಯೂ
ತಾಯಿಯ ಪ್ರೀತಿ
ಬಯಸುವವರಿಗೆ
ಅತ್ತೆ ಮತ್ತು ತಾಯಿ
ಸಮನಾಗಿಯೇ
ಕಾಣುವರು....

-


26 SEP 2020 AT 17:15

ಕೆಳಗಡೆ ಬಿದ್ದೊದೆ
ಅಂತ ನಗ್ತಾ ಇದ್ದಿರಾ..
ಜಾಸ್ತಿ ನಗ್ಬೇಡಿ ...
ಬಿದ್ದು ಏಳೋದನ್ನ ಅಭ್ಯಾಸ
ಮಾಡ್ತಾ ಇದ್ದೆ😎

-


26 SEP 2020 AT 22:02

ನಿಜವಾಗಿ ಗಂಡನ ಸಮಸ್ತ
ಪ್ರೀತಿಯ ಬಯಸೋರು
ಗಂಡನನ್ನು ತಂದೆಯಂತೆ
ಗೌರವದಿಂದ ಕಾಣುತ್ತಾರೆ

-


30 MAY 2021 AT 11:10

ஏன் என்றால் அவள்
ஒரு பெண் !!!⬇️

-


28 MAY 2019 AT 21:44

அழகை எதிப்பார்ப்பவர்களிடம்

அன்பை காட்டாதே!

அன்பு வைப்பவர்களிடம்

அழகை எதிர்பார்க்காதே!

-


29 NOV 2017 AT 9:21

If u have some spl place for a person in ur heart nd hiding it,,,,it is equal to a selfish guy who just hides his knowledge from everyone to compete with other genius...

-


2 SEP 2019 AT 14:12

"In the world full of
Barbie dolls. . .
Be proud to be a panda "

#pavi

-


1 AUG 2019 AT 0:31

Who is the luckiest :
The one who get friends , who are your real care taker ,who are your real wellwisher , who are your real stress bursters .

-


26 SEP 2020 AT 23:17

ನಿಜವಾಗಲೂ ತಾಯಿ
ಹೃದಯವಿದ್ದವರು
ಸರ್ವರನ್ನೂ ಗೌರವಿಸುತ್ತಾರೆ

-