ಅದೆಷ್ಟು ಸಂತಸ ಆ ಸೂರ್ಯನ ಕಡಿದಾದ ಕಿರಣಗಳು
ಮರ ಗಿಡಗಳನ್ನೆಲ್ಲ ಸೀಳಿ ನನ್ನ ಕೆನ್ನೆಗೆ ಮುತ್ತಿಡುತಿರಲು!!-
ಅದೆಷ್ಟು ಚೆಂದ ಉದಯರವಿಯನ್ನು ನೋಡಲು !!!
ಇಳೆಗೆ ಸ್ಪರ್ಶಿಸುವ ಅವನ ಕಾತುರವ ಕಾಣಲು...
-
ಮೈಕೊಡವುತ ಮಂಜೆಬ್ಬಿಸಿ ಶ್ವೇತವಾದೆ ಇಳಿಯುತ
ಮಾರಲಾಗದೀ ಚೆಂದವು ನಿಜಕೂ ತುಂಬ ಅಧ್ಬುತ..!!
ಎಲ್ಲೆಡೆಯ ಸೌಂದರ್ಯವು ನಿನ್ ಹಿಡಿಯಲಿ ಬಂಧಿತ
ಕ್ಯಾಮರವೂ ಕಣ್ ಹೊಡೆಯಿತು ನಿನ್ನನೊಮ್ಮೆ ನೋಡುತ..!!-
పార్వతి ఆకృతి ప్రకృతి కాగా
పరవశంతో గంగ పరవళ్లు తొక్కంగా
తాండవమాడెను త్రినయన
తన్మయంతో జోగ్ జలపాతాన-
If u ever want to experience the extremes of life whether happiness or sadness??? Then fall in love.
-
ಆಹಾ... ಜೋಗ ಜಲಪಾತ
ನೀರು ಧುಮ್ಮಿಕ್ಕುವ ಝೇಂಕಾರ
ಹಕ್ಕಿಗಳ ಕಲರವ ,ಹಸಿರು ವನಗಳ ಸಾಲು
ನಿಸರ್ಗದ ಮಡಿಲಿನಲ್ಲಿರುವ ಜಲಧಾರೆಯ ಕಡೆಗೆ ಇಂದು ನಮ್ಮ ಪಯಣ
ಭುವಿಯ ಸ್ವರ್ಗ ಈ ಜಲಧಾರೆ...
ಮಲೆನಾಡಿನ ಹೆಮ್ಮೆ ಈ ಜಲಧಾರೆ...
ಹಾಲಿನ ಕಡಲು ಈ ಜಲಧಾರೆ...
ಹಕ್ಕಿಗಳ ಬೀಡು ಈ ಜಲಧಾರೆ...
ಸೌಂದರ್ಯದ ಸಿರಿ ಈ ಜಲಧಾರೆ...
ನಿಸರ್ಗದ ಒಡಲಲ್ಲಿರುವ ಸೌಂದರ್ಯವನ್ನು ಕಣ್ಣುಗಳಿಗೆ ಉಣಬಡಿಸಿದ ಈ ಜಲಧಾರೆಗೆ ನನ್ನದೊಂದು ಪ್ರಣಾಮಗಳು
-