QUOTES ON #DVGQUOTES

#dvgquotes quotes

Trending | Latest
13 JUN 2020 AT 11:44

Change is Uncertain
You can't own it
But you may try

-



ಕೃತ್ರಿಮವೋ ಜಗವೆಲ್ಲ ಸತ್ಯತೆಯದೆಲ್ಲಿಹುದೋ - ಡಿ.ವಿ.ಜಿ

-


15 MAY 2020 AT 10:21

The Way You Think and Act
Shapes Your Attitude...

-


14 SEP 2020 AT 0:33

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ॥
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ - ಮಂಕುತಿಮ್ಮ ॥ ೬೫೨ ॥

-


15 JUL 2021 AT 14:59

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಮಂಕುತಿಮ್ಮ..!!
ಡಿವಿಜಿ

-


25 AUG 2020 AT 23:21

ನೂರಾರು ಮತವಿಹುದು
ಲೋಕದುಗ್ರಾಣದಲಿ ।
ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ॥
ಸಾರದಡುಗೆಯನೊಳವಿಚಾರದೊಲೆಯಲಿ
ಮಾಡು ।
ಬೇರೆ ಮತಿ ಬೇರೆ ಮತ - ಮಂಕುತಿಮ್ಮ ॥ ೯೩೪ ॥
Read caption...

-


13 MAY 2020 AT 21:04

जब दोस्त ही शामिल हो
दुश्मनों की चाल मे
तब शेर भी फस जाता है
कुत्तों की जाल मे...

शेर फसता जरूर है,
हारता नहीं

-


28 MAY 2023 AT 10:49

ಬೆಳಕೀವ
ಸೂರ್ಯಚಂದ್ರರದೊಂದು
ಸದ್ದಿಲ್ಲ,..


ಹೊಲಿ
ನಿನ್ನ
ತುಟಿಗಳನ್ನು
ಮಂಕುತಿಮ್ಮ!

-


20 APR 2020 AT 13:52

ಅಳಿವಿಲ್ಲ ವಿಶ್ವಕ್ಕೆ - ಮಂಕುತಿಮ್ಮ ॥

-


16 DEC 2019 AT 8:42

" Mental commotion is the very incarnation of Death , Anger burning in mind is nothing but death. When one blade of the double-end edged sword pierces the enemy. The other one pierces your own body into pieces."

-