ಓದಿಸುವವರಿಗೆ ಮಾತ್ರ ಸಿರಿತನ ಬಡತನ ಓದುವ ಮನಗಳಿಗೆ ಅಲ್ಲ
-
ನನ್ನದು ಕತ್ತಿಯ ತರ ಬರಹ ಎಲ್ಲ... read more
ನನ್ನ ಆಲೋಚನೆಗಳು ನನಗೆ ಪದೆ ಪದೆ ನೆನಪಿಸುತ್ತಿದೆ, ನೀ ಸಾಗುವ ದಾರಿ ಬಲು ಕಠಿಣ ಪ್ರತಿಯೊಂದು ಹೆಜ್ಜೆಯೂ ಎಚ್ಚರ.
-
ಹವ್ಯಾಸ ಬದಲಾಯಿಸು ಹಣೆಬರಹ ಬದಲಾದಿತು, ದೃಷ್ಟಿ ಬದಲಾಯಿಸು ದೃಶ್ಯವೇ ಬದಲಾದಿತು,
ವಿಚಾರ ಬದಲಾಯಿಸು ದೇಶವೇ ಬದಲಾದಿತು,
ದೋನಿ ಬದಲಿಸಬೇಕೆಂದಿಲ್ಲ ದಿಕ್ಕು ಬದಲಾಯಿಸಿದರೆ ಸಾಕು ನೀ ಸೇರುವ ದಡ ಎದುರಾದಿತು.-
ಹಂಸವೇ ನಾಚುವ ನಡೆಯವಳು
ಚಂದ್ರನಿಗೆ ಸಾಟಿಯಾಗುವ ಬಣ್ಣದವಳು
ಕೋಗಿಲೆಯ ಕಂಠದ ದ್ವನಿಯವಳು
ನವಿಲಿನ ನಲುಮೆಯ ಕಣ್ಣವಳು
ಕನ್ನಡದ ಕಂಪಿನ ಹೆಣ್ಣವಳು
ಅವಳೇ ನನ್ನವಳು ನನಗಾಗಿಯೇ
ಅಂತ ಬಂದವಳು!!
-
ಸುದಿನಗಳು ಯಾವು ಎಂದು ದಿನಚರಿಯಲ್ಲಿ ಹುಡುಕುತ್ತಾ ಹೋಗಬಾರದು..
ಸಂತೋಷದಿಂದ ಕಳೆಯುವ ಪ್ರತಿದಿನವೂ ಸುದಿನವೇ ಹೌದು.-
ಭರುಡು ಭೂಮಿಯಂತಿದ್ದ ನನ್ನ ಹೃದಯದಲ್ಲಿ ಪ್ರೀತಿ ಎಂಬ ಮಳೆ ಸುರಿಸಿದವಳು ಅವಳು..
ಪ್ರೇಮ ಎಂಬ ವ್ಯವಸಾಯ ಮುಗಿದ ಮೇಲೆ ಮತ್ತೆ ಪಾಳುಗೆಡವಿ ಹೋದಳು..-
ಕನಸೊಂದು ಕಾಣುತಿರುವೆ ಕಂಬನಿಯ ಈ ಕಣ್ಣಿನಲ್ಲಿ, ಭಾವದಲ್ಲಿ ಉದುರಿದ ಕಣ್ಣಿರು ಕನಸಿನ ದಿಕ್ಕುತಪ್ಪಿಸದಿರಲಿ ಆ ಕನಸು ಮಾಸದಿರಲಿ..!!
-
ಪ್ರತಿಯೊಂದನ್ನೂ ಮಾತಲ್ಲೇ ಹೇಳಲು ಆಗುವುದಿಲ್ಲ ಕೆಲವೊಂದನ್ನು ಕಣ್ಣಲ್ಲೇ ಅರ್ಥಮಾಡಿಕೊಳ್ಳಬೇಕು.
-
ನೂರಾರು ಜನುಮ ನೀನೆ ಇರಲಿ ಎಂದವಳು, ನನ್ನನ್ನೇ ದೂರ ಮಾಡಿ ನೂರಾ ಒಂದನೆಯವನಿಂದೆ ಹೋದಳು..😆😆
-