ದೃಶ್ಯ ತನು ಘಟದೊಳಗದೃಶ್ಯ ಮಾನಸಶಕ್ತಿ!
ಸ್ಪೃಶ್ಯ ಹೃನ್ನಾಡಿಯೊಳಗಸ್ಪೃಶ್ಯಸತ್ತ್ವ!!
ವಿಶ್ವ ಜೀವಂಗಳೊಳಗಂತು ಗೂಢದ ಚಿತ್ತು!
ಶಾಶ್ವತ ರಹಸ್ಯವದು -ಮರುಳ ಮುನಿಯ!!
ಕಣ್ಣಿಗೆ ಗೋಚರವಾಗುವ(ದೃಶ್ಯ) ದೇಹ (ತನು) ವೆಂಬ ಗಡಿಗೆ(ಘಟ)ಯೊಳಗೆ ಅಗೋಚರವಾದ (ಅದೃಶ್ಯ)ಮನಸ್ಸಿನ ಒಂದು ಬಲವಿದೆ.ಹೃದಯದಿಂದ ಹರಿಯುವ ಧಮನಿಗಳನ್ನು ನಾವು ಮುಟ್ಟಿನೋಡಲು ಸಾಧ್ಯ.ಆದರೆ ಅವುಗಳ ಸಾಮರ್ಥ್ಯವನ್ನು ಮುಟ್ಟಿ ನೋಡಲು ಸಾಧ್ಯವಿಲ್ಲ.ಈ ರೀತಿಯಾಗಿ ಪ್ರಪಂಚದ ಜೀವಿಗಳ ಒಳಗೆ ಬಚ್ಚಿಟ್ಟುಕೊಂಡಿರುವ ಚೈತನ್ಯವು ಹರಿಯುತ್ತಿದೆ.ಇದು ಎಂದೆಂದಿಗೂ ಇರುವ ಗುಟ್ಟು ಎಂದಿದ್ದಾರೆ ಗುಂಡಪ್ಪನವರು.
UttishtaBharata
#DVG
Invisible mental power in the visible body pot
Intangible energy in tangible heart and blood vessels,
Likewise is the mysterious wisdom in all living beings
This is an eternal secret.
-
मंज़िल ख़ुदबखुद
मेरी तरफ़ आ रही है
मैंने सिर्फ़ इतना ही कहा...
मैं तुमको साथ ला रहा हूँ!!
(Insta@datingthepoet)-
होकर तबाह देखते है
एक तेरे दीद के प्यासे हम
न किसी और की बाहों में
पनाह देखते है
गुलाब भी खिलता कांटो में
कीचड़ में कमल होता है
अच्छाइयों को नज़रअंदाज़ कर
न जाने क्यों लोग सिर्फ़
गुनाह देखते है
Insta@datingthepoet-
(Insta@datingpoet)
क्या लिखूं मैं ख़त में
जो बात दिल की
दिल तक पहुँच जाए
बोलकर शायद न
समझ पाओ तुम दर्द मेरा
पढ़कर शायद
समझ आये
क्या लिखूं मैं ख़त में ऐसा
कि तू पढ़े और चली आये..!!-
ನಿನ್ನ ಜ್ಞಾನದ ನೇರ ನುಡಿ ಕೇಳಿ ಬೆಳೆದ ಕಂದ ನಾನು ಅಜ್ಜಾ ನಿಮಗಿದೋ ನನ್ನ ನುಡಿ ನಮನ
ಕಗ್ಗಗಳ ಹಾವಾಗಿಸದೆ ಹಗ್ಗವಾಗಿಸಿ ಕಗ್ಗದ ಸೇತುವೆಕಟ್ಟಿ ಜಗಕೆ ಜ್ಞಾನದ ದಾರಿ ತೋರಿಸಿ ಕನ್ನಡಮ್ಮನಾ ದೀವಿಗೆ ಯ ಹೊತ್ತಿಸಿ ಚಿರನೂತನ ಪದಗಳಾ ಹುಟ್ಟು ಹಾಕಿ ಮಂಕುತಿಮ್ಮನೆಂಬ ಮಹಾ ಜ್ಞಾನಿಯ ಸೃಷ್ಟಿಸಿದ ಆಧುನಿಕ ಸರ್ವಜ್ಞ ಪ್ರೀತಿಯ ಅಜ್ಜನೇ ನಿಮಗೆ ಅನಂತ ಧನ್ಯವಾದಗಳು
ಕನ್ನಡದ ಅಜ್ಜನಿಗೆ ಹುಟ್ಟು ಹಬ್ಬದ ಶುಭಾಶಯಗಳ ಕೋರಿ ಒಂದು ಸಣ್ಣ ಪ್ರೀತಿಯ ಬರಹ
(ತಡವಾಗಿದ್ದಕ್ಕೆ ಕ್ಷಮೆಯಿರಲಿ ಅಜ್ಜಾ)-
जहाँ तुम मुझको
छोड़ कर गए थे
आज भी उस जगह पर
बसंत नही लौटा है...-
ನಗು ನಗುತ ನಡೆದುಬಿಡು ನೀನೊಮ್ಮೆ,
ಭೂಮಿಯೆಲ್ಲವ ಸುತ್ತಿಬಿಡು ಇಂದೊಮ್ಮೆ..!
ಇದ್ದಲ್ಲೇ ಇದ್ದು ಸಾಧಿಸುವುದಾದರೂ ಏನು?
ಬಾರನೆಂಬುವ ಹಠವ ಮೆಟ್ಟಿಬಿಡು,
ಅಲೆದುಬಿಡು ನೀನೊಮ್ಮೆ ಅಲೆಮಾರಿಯಂತೆ,
ಅರ್ಥವಾಗುವುದು ಜೀವನದ ಸತ್ಯಾ,
ಅಲೆದ ದಾರಿಯಲಿ ಹರಿದ ಚಪ್ಪಲಿಯಂತೆ...!
ಎಲ್ಲವೂ ಬೇಡದಾದಾಗ,
ಹೊರಟುಬಿಡು ನೀನೊಮ್ಮೆ,
ಪರಿಸರದ ಮಡಿಲಲ್ಲಿ ಮಲಗಿಬಿಡು ನೀನೊಮ್ಮೆ..!!-
तारे तेज़ चमकते है
चाँद बड़ा रोशन रहता है
फूल भी देर तक खिलते है
हवा भी ठंडी हो जाती है
कोयलें राग सुनाती है
हंस भी किनारे आ जाते है
बेला की ख़ुशबुएं उड़ती है
बादल भी रिमझिम बरसते है
तुम जो आते हो प्रिये, सब ये तब होता है
ये कोई ऋतु नहीं, कोई बहार नहीं...
ये प्रेम है संसार का तुम पर मुग्ध होता है..!!
• insta@datingthepoet •-
ಬಯಸದಿರು ಪ್ರೀತಿಯನು ನೀಯೆಂದು ಪರರಿಂದ,
ಹಂಚು ನೀ ಅದನು ಕೋನೆಯುಸಿರ ತನಕ.
ಬಂದರಾದರಿಸು, ಇಲ್ಲದೊಡೆ ಮರೆತುಬಿಡು,
ಸಮವೇನೋ ತಾಯಿಪ್ರೀತಿಗದು ??? -ತಿಳಿತಿಮ್ಮ
-