Premji   (Premjii...✍️)
23 Followers · 6 Following

Bujji....
Joined 17 November 2019


Bujji....
Joined 17 November 2019
30 NOV 2021 AT 8:08

ಅರ್ಥವಿಲ್ಲದ ಮಳೆಗೆ
ವ್ಯರ್ಥವಾದ ಬೆಳೆ
ಅನ್ನದಾತನ ಕಷ್ಟ
ಕೇಳುವವರು ಯಾರ

-


11 JUN 2021 AT 19:35

ನಮ್ಮನ್ನು ಭಾರ ಅಂದುಕೊಳ್ಳುವ ಸಂಬಂಧಗಳ ಜೊತೆ... ನಮ್ಮಿಂದ ದೂರ ಇರಲು ಬಯಸುವ ವ್ಯಕ್ತಿಗಳ ಜೊತೆ... ಬಲವಂತವಾಗಿ ಬದುಕುವುದಕ್ಕಿಂತ ...
ಅವರಿಗಿಂತ ಮೊದಲು ನಾವೇ ದೂರವಾಗಿ ಬದುಕುವುದೇ ಒಳ್ಳೆಯದು........🙏

-


22 MAY 2021 AT 18:00

🙂
ಈ ಮುಗಿಯದ ಕಥೆಯಲ್ಲಿ ಮೊದಲ ಸಾಲು ನನದೇ ಕೊನೆಯ ಸಾಲು ಕೂಡ ನನದೇ... ನಿಂದೇನಿದೆ
🙃

-


21 MAY 2021 AT 21:16

ಹಣ ಮನುಷ್ಯನನ್ನು ಬದಲಿಸುವುದಿಲ್ಲ ಮನುಷ್ಯನ ನಿಜ ರೂಪವನ್ನು ಹೊರ ಹಾಕುತ್ತದೆ

-


24 MAR 2021 AT 21:30

ಮಾತು ಬರದೇ ಇರೋ ಮೂಕ ಪ್ರಾಣಿಗಳನ್ನು ನಂಬು ಆದರೇ ಮಾತಲ್ಲೇ ಮರಳು ಮಾಡೋ ವ್ಯಕಿಗಳನ್ನು ನಂಬಬೇಡ

-


13 JAN 2021 AT 21:08

ಪ್ರಪಂಚ ಹೇಗಿದೆ ಎಂದರೆ ನೋವು ತಮಗಾದಾಗ ಮಾತ್ರ ನೋವು ಬೇರೆಯವರಿಗೆ ಆದರೆ ಅದು ಅವರ ಹಣೆ ಬರಹ...

-


11 JAN 2021 AT 19:37

ಎಲ್ಲರಿಗೂ ನೋವುಗಳು ಇವೆ ಅದನ್ನು ತೋರಿಸುವ ವಿಧಾನ ಬೇರೆ ಬೇರೆಯಾಗಿದೆ ಹತ್ತಿರದವರ ಬಳಿ ಕಣ್ಣೀರಾಗಿ, ಗೊತ್ತಿಲ್ಲದವರ ಬಳಿ ನಗುವಾಗಿ

-


26 DEC 2020 AT 19:13

ನಮ್ಮ ಜೀವನದಲ್ಲಿ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಮೋಸ ಏನಂದ್ರೆ ನಮ್ಮ ಭಾವನೆಗಳಿಗೆ ಸ್ಪಂದಿಸದೆ ಇರೋ ವ್ಯಕ್ತಿಗಳಿಗೆ ನಮ್ಮ ಅಮೂಲ್ಯವಾದ ಪ್ರೀತಿ ಕಾಳಜಿ ಕಣ್ಣೀರು ಮತ್ತು ಮುಖ್ಯವಾಗಿ ಸಮಯವನ್ನು ಮಿಸಲಿಡೋದು

-


28 OCT 2020 AT 8:26

ಕಣ್ಣಿನಲ್ಲಿ ಕಂಡ ಪ್ರೀತಿಗೆ ಅರ್ಥ ಇಲ್ಲಾ,ಹೃದಯದಲ್ಲಿ ಹುಟ್ಟಿದ ಪ್ರೀತಿಗೆ ರೂಪ ಇಲ್ಲಾ,ನಿಜವಾದ ಪ್ರೇಮಗೆ ಬೆಲೆಯಿಲ್ಲ...

-


22 OCT 2020 AT 8:30

ಕೆಲವೊಂದು ಬಾರಿ ದೇವರು ನೀವು ಬಯಸಿದ್ದನ್ನು ಕೊಟ್ಟಿರುವುದಿಲ್ಲ. ಇದಕ್ಕಾಗಿ ನೀವು ಬೇಸರ ಪಟ್ಟುಕೊಳ್ಳಬೇಕಿಲ್ಲ. ಏಕೆಂದರೆ ನೀವು ಬಯಸಿದ್ದಕ್ಕಿಂತ ಉತ್ತಮವಾದುದನ್ನೇ ಕೊಡಲು ಆತ ಅದನ್ನು ಕೊಡಲಿಲ್ಲ ಎಂದು ಅಂದುಕೊಳ್ಳಿ...

-


Fetching Premji Quotes