आसान नहीं था
-
10 APR 2020 AT 20:41
ನೀ ನನ್ನ ತೊರೆದ ಮೇಲೆ ಅರಿವಾಯಿತು
ಪರಿವಿರದೆ ಪರರ ಮೆಚ್ಚಿಸಿ ನಿನ್ನವರಿಗೆ
ಪರಿತಾಪವ ಪರಿಚಯಿಸಿದ್ದು ನಿನ್ನ
ಸ್ಮರಣೆಯ ಮಾಡಿ ಕೊರಗುವುದ
ನಿಷೇದಿಸಲೆಂದು!!
-
12 JUL 2021 AT 16:15
ನಾ ಹುಟ್ಟಿದ ಕ್ಷಣ
ನೀ ನನ್ನನ್ನು ನಿನ್ನ ಮಗುವೆಂದು
ನಾ ಅತ್ತಾಗ ನೀ ನನ್ನ ಅಳುವನ್ನು ನಿನ್ನ ಅಳುವಾಗಿಸಿಕೊಂಡೆ
ನೀ ನನ್ನ ನೋವಿನಲ್ಲಿ ನಿನ್ನ ನೋವನ್ನು ಕಂಡೆ
ನೀನೇ ನನ್ನ ಅಪ್ಪ....-
24 APR 2021 AT 8:04
पिता
प्यार तो बहुत करते हैं , पर कभी बताते नहीं।
फिक्र तो बहुत करते हैं, पर कभी जताते नहीं।
वो पिता ही होता हैं , दर्द उन्हें भी बहुत होता हैं।
पर कभी दिखाते नहीं।।
👇👇👇👇-
26 NOV 2020 AT 23:42
ಅಪ್ಪನಿಲ್ಲದ ಅರಮನೆಗೆ
ಅವ್ವನೆ ಆಶಾದೀಪ
ಮಗನಿಲ್ಲದ ಮನೆಗೆ
ಮಗಳೇ ಮಂಗಳ ರೂಪ...!-
27 JUN 2019 AT 21:03
தந்தையின் அன்பை முற்றிலுமாக இழந்த தருணத்தில் தந்தையின் பாசத்தை தேடி அலைகிறது கண்கள் கண்ணீரோடு...
-
16 MAY 2020 AT 21:59
ತನ್ನ ಮೈಮ್ಯಾಲ ಹರಕ ಬಟ್ಟಿ ಇದ್ರು
ಹಬ್ಬಕ್ಕ ಹೊಸ ಬಟ್ಟಿ ತಗೋ ಅಂತ
ರೊಕ್ಕ ಕೊಡೋ ದೇವ್ರೆ "ಅಪ್ಪ ...❤️-