ನಾನು ಕಂಡ ಕನಸು ನೀನು,
ಕನಸುಗಳಲ್ಲಿ ಮುಸುಕಾಗಿ ಉಳಿದವನು ನೀನು,
ನಾ ಹುಡುಕಿದೆ ನಿನ್ನನ್ನು, ತಾ ಮನಸೋತು-
21
ನಾನು ನಿನ್ನ ಆಕರ್ಷಣೆಯಲ್ಲಿ ಮಾಯೆಯಾದೆ,
ನಿನ್ನ ಮನಸ್ಸು, ನಿನ್ನ ದೇಹ, ಪ್ರತಿಯೊಂದು
ಪದವೂ ನನ್ನ ಹೃದಯದಲ್ಲಿ ನಕ್ಷೆಗೆ ಸೇರಿದವು-
ನಾನು ಮರಳಿ ಬಂದೆ, ಎಲ್ಲರ ಹೃದಯಗಳನ್ನು ಮಿತಿಯಾಹುತವಾಗಿಸಿ, ಕನಸು ಹೊತ್ತ ಪದಗಳ ಸುರಿಮಳೆ ಸುರಿಸಲು.
-
Here's to a year filled with love, laughter, and endless possibilities. May each day bring you closer to your dreams and aspirations.
Happy New Year! As the sun sets on this year, may it take away all your worries and leave behind only the bright sparkles ✨-
ಓ ಹೃದಯವಾಸಿ❤️
ನೀ ಇರುವೆಯಲ್ಲಿ, ನಾ ಕಾದಿರುವೆ ಇಲ್ಲಿ ,
ನೀನಿಲ್ಲದೆ ಬದುಕಿಲ್ಲ, ನೀನಿಲ್ಲದೆ ನಗುವಿಲ್ಲ,
ನೀನಿಲ್ಲದೆ ನಾನೇ ಇಲ್ಲ...-
Dear Boy's never judge a girl by
what other guys told you
Remember they're all "Rejected"-
ಯಾರೊಬ್ಬರಿಗಾಗಿಯು ಅಳಬೇಡಿ ಅವರು
ನಿಮ್ಮ ಕಣ್ಣೀರಿಗೆ ಯೋಗ್ಯರಲ್ಲ ಯಾರು
ನಿಮ್ಮ ಕಣ್ಣೀರಿಗೆ ಯೋಗ್ಯರೋ ಅವರು
ನಿಮ್ಮನ್ನು ಅಳಲು ಬಿಡುವುದಿಲ್ಲ.-
ಓ ಹೃದಯವಾಸಿ
ನಾ ಕಾದು ನಿಂತಿರುವೆ ನಿನಗಾಗಿ
ನೀ ಯಾರೆಂದು ತಿಳಿಯುವ ಕುತೂಹಲ
ನನ್ನ ಈ ಮನದಲ್ಲಿ.-