QUOTES ON #ಸ್ಫೂರ್ತಿ

#ಸ್ಫೂರ್ತಿ quotes

Trending | Latest
20 DEC 2019 AT 18:45

ಒಂಟಿ ಸೂರ್ಯ ಒಂದು ಜಗತ್ತನ್ನೇ ಬೆಳಗುತ್ತಿರೋದು,ನಾನು ನನ್ನ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಅನ್ನೋದಕ್ಕೆ ಸ್ಫೂರ್ತಿಯಾಯಿತು !

-


10 APR 2019 AT 22:06

ಅಪ್ಪನ ಪ್ರೀತಿಯ ಸ್ಫೂರ್ತಿ
ಧೈರ್ಯ ತುಂಬುವ
ಮಾತುಗಳಿದ್ದರೆ ಸಾಕು
ಇಡೀ ಜಗತ್ತನ್ನೇ
ಗೆಲ್ಲಬಹುದೆಂಬ ಹಠ ಛಲ
ನನ್ನಲ್ಲಿ ತಾನಾಗಿಯೇ
ಉದ್ಭವಿಸಿಬಿಡುತ್ತದೆ.!

-


19 NOV 2021 AT 12:53

ಕ: ಕಲ್ಮಷರಹಿತ
ಮ:ಮನದ
ಲಾ:ಲಾವಣ್ಯ

ನಿನ್ನದು ಕಲ್ಪತರು ಹಾಗೂ ಸಿದ್ಧಗಂಗೆಯ ಬಿಡು
ಎಂದೆಂದಿಗೂ ಜೀವಂತ ಅಕ್ಷರ ಸಂತರ ಹಾಡು
ಈ ಹಕ್ಕಿ ಅರಸುವುದು ನಿನ್ನ ಗೂಡು

👇👇👇👇👇

-


30 JUN 2020 AT 10:16

ಸಾವಿರ ಸಲ ಸೋತು ಆ ನೋವ ಅನುಭವಿಸಿದಾಗಲೇ ಗೆದ್ದು ಬೀಗಬೇಕೆಂಬ ಛಲ ಹುಟ್ಟೋದು...

-


28 JUN 2020 AT 10:27

ಯಾರೋ ಕಾಳಜಿ ತೋರ್ಸಲಿಲ್ಲ ಅರ್ಥ ಮಾಡ್ಕೊಂಡಿಲ್ಲ ಅಂತ ಬೇಜಾರ್ ಮಾಡ್ಕೋಬೇಡಿ ಯಾಕಂದ್ರೆ ಈ ತಾತ್ಕಾಲಿಕ ಬದುಕಿನಲ್ಲಿ ಎಲ್ಲವೂ ಅಕಾಲಿಕ...

-


19 JUL 2020 AT 15:24

ಎದುರು ಇನಿಯಾದ ಮಾತುಗಳನಾಡಿ
ಹಿಂದೆ ವಿಷ ಕಕ್ಕುವವರಿಗಿಂತ ನೇರ ನುಡಿದು ನೋಯಿಸಿದರೂ ಅವರು ಎಂದಿಗೂ ನಿನಗೆ ಕೇಡು ಬಯಸಲಾರರು...

-


8 JUL 2020 AT 10:30

ನಿನ್ನ ಕಾಲ ಕಸವಾಗಿ ನೋಡುವವರ
ಉಪ್ಪರಿಗೆ ಮೇಲೆ ಕೂರಿಸಿ ಮೆರೆಸದಿರು,,
ನಿನಗೆ ಅತಿಯಾಗಿ ಕಾಳಜಿ ತೋರುವವರ
ದೂರಿ ನಿರ್ಲಕ್ಷಿಸಿ ಕಳೆದುಕೊಳ್ಳದಿರು...

-



ಬಾನಲ್ಲಿ ರೆಕ್ಕೆಬಿಚ್ಚಿ ಹಾರಾಡುವ
ಹಕ್ಕಿಗಳು ಎಷ್ಟು
ಚಂದವಾಗಿ ಕಾಣುವವೋ
ಈ ಭುವಿಯಲ್ಲಿ ನೀನು ಕೂಡ
ಎನ್ನ ನಯನಗಳಿಗೆ
ಅಷ್ಟೇ ಮುದ್ದಾಗಿ ಕಂಡಿರುವೇ
ಪುಸ್ತಕದ
ಪುಟಗಳಲ್ಲಿರುವ ಸಾಲುಗಳು
ಓದುತ್ತಾ ಹೋದಂತೆ
ಹೇಗೆ ಸುಂದರಭಾವ ಮೂಡಿಸುವುದೋ
ಹಾಗೆಯೇ ನೀನು
ಸಹ ನನ್ನ ಈ ಪುಟ್ಟ ಹೃದಯದಿ
ನೆಲಸಿ ನೂತನ
ಸಂಚಲನ ಮೂಡಿಸಿರುವೆ.

-


9 JUL 2020 AT 11:59

Kavana

-


12 AUG 2020 AT 7:07

ಅತಿಯಾಗಿ ಯಾಚಿಸದಿರು
ಯಾರಬಳಿಯೂ ಏನನ್ನೂ
ತಿರುಕನಂತೆ ಕಾಣಿಸಿಬಿಡುವೆ
ಅವರ ದೃಷ್ಟಿಯಲ್ಲಿ ಜೋಕೆ...

-