QUOTES ON #ಸೀರೆ

#ಸೀರೆ quotes

Trending | Latest
19 APR 2020 AT 15:10

ಹರೆದು ಹೋಗುವ ಸೀರೆಗೆ ಮರುಳಾಗುವಂತಹ ಜನ,
ಅವಳ ತೊಗಲಿನ ಅರಮನೆಯಲ್ಲಿ ತೊಡಿಸಿದ ಒಂಬತ್ತು ತಿಂಗಳಿನ ಸೀರೆಯನ್ನೆ ಮರೆತ್ತಿದ್ರೂ....

-



ಸೀರೆ ನಿನಗಂದ
ಅದನ್ನುಟ್ಟ ನೀ ಇನ್ನು ಚೆಂದ

-



ಸೀರೆ ತಂದಿರುವೆ
ನೀರೆ ನಿನಗೆ
ಸೌಂದರ್ಯದ ಸವತಿಯ
ತಂದಿರುವೆ ನಿನಗೆ...
ಸೌಂದರ್ಯದ ಕಾದಾಟಕ್ಕೆ
ನನ್ನ ಕಂಗಳು ಸಾಕ್ಷಿಯಾಗಲು
ಹವಣಿಸುತಿವೆ ಬಾರೆ

-


24 JUN 2020 AT 7:59

ಹಾಯ್ಕು
..............
ಎನಿತು ಚೆಂದ
ಸೀರೆಯಲಿ ನೀ ಕಂದಾ
ಕಣ್ ತುಂಬಿದೆ!

-



ಸೀರೆಯಲ್ಲಿ
ಕಂಡ ಮದನಾರಿ,
ಮನಸು
ದೋಚಿದಳು
ಒಲವ ತೋರಿ,
ವರವಾಗಿ ಬಂದ ಆ ನಾರಿ,
ಸುಗಮ ಮಾಡಿದಳು
ನನ್ನ ಒಲವ ದಾರಿ,
ಜೊತೆಯಾದರೆ
ಜೀವನ ಕಳೆಯುವೆ ನಗೆ ಬೀರಿ,
ದೂರವಾದರೆ
ಬದುಕು ನಿಲ್ಲಿಸುವೆ
ನನ್ನ ಸಂತೋಷವನ್ನೆಲ್ಲಾ ಮಾರಿ.

-



ನಿನ್ನ ರವಿಕೆಯ ಅರ್ಧ ಚಂದ್ರಾಕೃತಿಯು
ಮನದಲ್ಲಿ ಕಾವು ಮೂಡಿಸುತಿದೆ
ನೀನುಟ್ಟ ರೇಷ್ಮೆ ಸೀರೆಯ ನಿರಿಗೆಯು
ದೇಹದಲ್ಲಿ ಬಿಸಿ ಮೂಡಿಸುತಿದೆ....

-



ಹೆಣ್ಣು
ಸೀರೆ ಉಟ್ಟಾಗ
ಅಂದ
ಹೆಚ್ಚಾಗುವುದಂತೆ😍
ಆ ಅಂದಕ್ಕೆ
ಮರುಳಾದ
ಗಂಡಿನ
ಹೃದಯದಲ್ಲಿ
ಅವಳದೇ
ಚಿತ್ರ ಹಚ್ಚಾಗುವುದಂತೆ🧡

-



ಹೇ ಹುಡುಗಿ..,
ನಮ್ಮ ಸಂಸ್ಕೃತಿ
ಸಂಪ್ರದಾಯಕ್ಕೆ
ಬೆಲೆ ಕೊಡುತ್ತಾ
ಮೈತುಂಬಾ ಸೀರೆ ಸುತ್ತಿ
ನೀನೊಮ್ಮೆ ನನಗೆ ಕಾಣು😍
ಮಳೆಗಾಲದಲ್ಲಿ
ಹಚ್ಚ ಹಸಿರಿನ
ಭೂರಮೆಯ
ಸೊಬಗಿಗೆ ಮರುಳಾಗಿ
ಧರೆಗಳಿದು ಬಂದ
ಆ ಮೋಡದಂತೆ
ನಿನ್ನ ಚೆಲುವಿಗೆ
ಶಿರಭಾಗಿ ಶರಣಾಗುವೆ ನಾನು🧡

-



ಹೆಣ್ಣು ಸೀರೆ ಉಟ್ಟಾಗ ಕಾಣುವಳು ರಂಭೆಯಂತೆ,
ಸೀರೆಯೆ ಅವಳಿಗೆ ಸಂಸ್ಕಾರದ ಪ್ರತೀಕವಂತೆ.

-



ಕವಿತೆ ಬರೆಯಲು
ಕುಳಿತಾಗ,
ನಿನ್ನ ನೆನಪಾದಾಗ
ಸಾಲುಗಳು
ಸಲೀಸಾಗಿ
ಬರುವವು ಮೆಲ್ಲ ಮೆಲ್ಲ..!
ನೀ ಸೀರೆ ಉಟ್ಟು
ನಿಂತಾಗ,
ಮುಗುಳ್ನಗುತ್ತಾ ಕಂಡಾಗ
ಪದಗಳಿಗೆ ಬರವಿಲ್ಲ,
ಬರೆಯಲು ಪುಟಗಳೂ ಸಾಲಲ್ಲ...!!

-