QUOTES ON #ಮುಂಜಾನೆಮಾತು

#ಮುಂಜಾನೆಮಾತು quotes

Trending | Latest
4 JUN 2020 AT 6:34

ಮುಂಜಾನೆಯ ಮಾತು

ನಿನಗೆ ಸಹಾಯ ಮಾಡುವ ಮನಸ್ಸಿಲ್ಲದಿದ್ದರು ಪರವಾಗಿಲ್ಲ ಮಾಡುವವರನ್ನ ಜರಿಯದಿರು ಮನುಜ.
ಕಷ್ಟ ಪಟ್ಟು ದುಡಿಯುವ ಛಲವಿಲ್ಲದಿದ್ದರು ಬೇಡ
ಸೋಮಾರಿಯಾಗಿ ಬೇರೆಯವರಿಗೆ ಹೊರೆಯಾಗದಿರುವುದೆ ತಾಜ..
ಮತ್ತೊಬ್ಬರ ಏಳಿಗೆಯ ನೋಡಿ ಹಲುಬುವ ಮುನ್ನ ನಿನ್ನ
ಆಂತರ್ಯವನು ಶುದ್ಧಗೊಳಿಸುವುದು ಒಳಿತಿನ ಮಜ..

-



ಮುಂಜಾನೆ ಮಾತು
ನೋವು ನೀಡುವ ಮನಸ್ಸು ನೂರು ಇರಲಿ
ನೊಂದವರ ಸಂತೈಸೊ ಮನ ನಿನ್ನದಾಗಿರಲಿ..!!

ಶುಭೋದಯ
🌹🌹🌹🌹🌹

-


11 JUL 2020 AT 9:15

ಅತೀ ಒಳ್ಳೆಯವರಾಗಬೇಡಿ ನಿಮ್ಮ ದೌರ್ಬಲ್ಯವನ್ನೇ
ಇತರರು ಬಂಡವಾಳವಾಗಿಸಿಕೊಳ್ಳುವಷ್ಟು...

-


8 JUN 2021 AT 8:32

🍁ಶುಭೋದಯ🍁
ಯಾವುದು ನಿನ್ನ ಭಾಗ್ಯದಲ್ಲಿರುವುದೋ ಅದು ಬೇಡವೆಂದರೂ ನಿನ್ನನ್ನೇ ಹುಡುಕಿಕೊಂಡು ಬರುವುದು,
ನಿನ್ನ ಭಾಗ್ಯದಲ್ಲಿಲ್ಲದಿರುವುದು ಕಣ್ಣಿಗೆ ಕಂಡರೂ ಮಿಂಚಂತೆ ಸುಳಿದು ಮರೆಯಾಗಿಬಿಡುವುದು..

-



ಮುಂಜಾನೆ ಮಾತು
*************
ಒಬ್ಬ ಮನುಷ್ಯ ಈಗ ಸ್ವಲ್ಪ
ಹಿಂದೆ ಸರಿಯುತ್ತಿದ್ದಾನೆ ಅಂದರೆ
ಅವನು ಸೋಲು ಒಪ್ಪಿಕೊಂಡ ಅಂತ ಅಲ್ಲ
ಮುಂದೆ ಅವನ ಗುರಿ ದೊಡ್ಡದಿದೆ ಅಂತ
ಸಿಂಹ ಮುಂದಿರುವ ಬೇಟೆ ಪಡಿಬೇಕಾದರೆ
ಒಂದು ಹೆಜ್ಜೆ ಹಿಂದೆ ಸರಿದು ಓಡಿದ ಹಾಗೆ ಅವನು

-



🌹ಆಧುನಿಕ ಗಾದೆ🌹
ಹಣ ಇದೇ ಎಂದು ಅಹಂಕಾರ ತೋರಿದರೆ,
ಗುಣವಂತನು ನಿನ್ನ ಹೆಣದಂತೆ ಕಾಣುವಾ ನೋಡ..!!

-



ಎಂದೂ ನಮ್ಮ ಕೈ ಬಿಡದ ಗೆಳೆಯರಿವರು
ಇವರಿಲ್ಲದಿರೆ ಏನಾಗುವುದೋ ಯಾರೂ ಅರಿಯರು
ಹಗಲು ಬಿಸಿಲೇರಿಸಿ ತನ್ನ ಕಾಂತಿಯನು ಪಸರಿಸುವನು ರವಿಯು
ಇರುಳು ತಂಪನೀಡಿ ಕಾಂತಿಯನು ಸೂಸುವನು ಚಂದ್ರಮನು
ಬಾನಲಿ ಕೋಟಿ ತಾರೆಗಳಿದ್ದರೂ ಇವರಿಲ್ಲದಿರೆ ಇಲ್ಲ ಹಗಲು ಇರುಳು
ಸಕಲ ಜೀವರಾಶಿಗಳಿಗೆ ಇವರೇ ನೀಡುವುದು ನೆಮ್ಮದಿಯ ನೆರಳು.

-



ಬೆನ್ಹಿಂದೆ ಇಲ್ಲ ಸಲ್ಲದ ಕುಹಕವಾಡಿ ಎದುರಿಗೆ
ಸಭ್ಯರೆಂದು ತೋರ್ಪಡಿಸಿಕೊಳ್ಳುವ
ಮುಖವಾಡದಾರಿಗಳಿಗಿಂತಲೂ..!
ಕಣ್ಮುಂದೆಯೇ ಇದ್ದದ್ದನ್ನು ಇದ್ದಹಾಗೆ ನುಡಿವ ;
ನೇರನುಡಿಯ ವ್ಯಕ್ತಿತ್ವವುಳ್ಳವರೇ ನಿಜವಾದ
"ಸಭ್ಯಸ್ತರು" ❤️💙

-



🌹ಶುಭ ಮುಂಜಾನೆ 🌹
ಮತ್ತೊಬ್ಬರ ಜೀವನ ಕಂಡು ಅಸೂಯೆ ಪಟ್ಟು
ಹುಸಿ ನಗುವದಕ್ಕಿಂತ ಅವರ ಆತ್ಮವನ್ನು ಅರಿತು
ಆನಂದ ಪಟ್ಟರೆ ಅತ್ಯುತ್ಸಾಹ ನಮ್ಮಲ್ಲಿ ಬರುವುದು

-



🌹ಮುಂಜಾನೆ ಮಾತು🌹
ಯಾವೊಬ್ಬ ಮನುಷ್ಯರು ಹುಟ್ಟುತ್ತಲೆ ಕೆಟ್ಟವನು ಆಗಿರುವುದಿಲ್ಲ. ಕೆಲವರು ಬೇಳಿತಾ-ಬೇಳಿತಾ, ಸಮಯ-ಸಂದರ್ಭ, ಜನ-ಜಾಗ ಅವರನ್ನು ಕೆಟ್ಟವರನ್ನಾಗಿ ಮಾಡಿರುತ್ತದೆ. ಒಂದು ಬಾರಿ ಅವರು ತಮ್ಮ ಅರಿವಿನ ಜ್ಞಾನ ಸಂಪಾದನೆಯ ದಾರಿಯಲ್ಲಿ ಹೊರಟರೆ. ಅವರಂತ ಶ್ರೇಷ್ಠ ವ್ಯಕ್ತಿತ್ವ ಮತ್ತಾರಲ್ಲಿಯೂ ಸಿಗುವುದಿಲ್ಲ..!!

-