QUOTES ON #ಪುಣ್ಯತಿಥಿ

#ಪುಣ್ಯತಿಥಿ quotes

Trending | Latest
1 JUL 2020 AT 15:09

ಪ್ರೀತಿಯಲ್ಲಿ ಏನೈತಿ
ನೋವು ಕಣ್ಣೀರು free ಐತಿ

-



ಪರಿಸ್ಥಿತಿ ಸತ್ಯ ಐತ್ರೀ ರಾತ್ರಿ ನಿದ್ ಬರುವಲ್ದ್ರಿ

ಬಿದ್ ವದ್ದಾಡಕ್ ಹತ್ತಿನ್ರೀ ನಾಹೇಳೊದು ಖರೆನ್ರಿ

-


1 JUL 2020 AT 9:13

ಪ್ರೀತಿ ಹಿಂದೆ ಹೋದವರ ಗತಿ
ಹನ್ನೊಂದನೇ ದಿನಕ್ಕೆ ಪುಣ್ಯ ತಿಥಿ

-


1 JUL 2020 AT 12:28

ಪ್ರೀತಿಯಲ್ಲಿ ಅವರ ಸ್ಥಿತಿ
ಬರೀ ಕಣ್ಣೀರಿನ ಫಜೀತಿ

-


29 OCT 2022 AT 12:59

ಪೂರ್ವ ಜನ್ಮದ ಫಲದಿಂದ ಅರ್ಧಕ್ಕೆ ನಿಲ್ಲಿಸಿದ ಕಾರ್ಯಗಳ ಮಾಡಲು ಮತ್ತೆ ಜನ್ಮತಳೆದು ಕರುನಾಡಿನಲ್ಲಿ ಜನಿಸಿ ಬಂದ ಕಲ್ಪತರು - ಅಪ್ಪಟ ಚಿನ್ನ ಅಪ್ಪು

-


29 OCT 2022 AT 12:05

((ಪುನೀತ್ ರಾಜ್‍ಕುಮಾರ್ ಅವರ ಪ್ರಥಮ ಪುಣ್ಯತಿಥಿ..))
ಶೀರ್ಷಿಕೆ : ಪುನೀತವಾಯಿತು ಈ ನೆಲ
🍁🍁🍁🍁🍁🍁🍁🍁🍁🍁
ಪುನೀತವಾಯಿತು ಕನ್ನಡದ ನೆಲ
ಗಂಧದ ಗುಡಿಯ ಸುತ್ತಿ ಬಂದಮೇಲೆ
ಅಪ್ಪು ಅಭಿ ಅರಸುವಾಗಿ
ಜನರ ಮನದಲಿ ನೆಲೆನಿಂತ ಮೇಲೆ

ಪುನೀತವಾಯಿತು ಕನ್ನಡದ ನೆಲ
ಬೆಟ್ಟದ ಹೂವನ್ನು ಅರಸಿಕೊಂಡು ಹೋದಮೇಲೆ
ಸಮಾಜಮುಖಿ ಕೆಲಸಗಳು ಒಂದೇ ಎರಡೇ
ಅಸಂಖ್ಯಾತವಾದ ಮೇಲೆ...

-


27 JUL 2020 AT 12:43

ಮಿಸೈಲ್ ಮ್ಯಾನ್, ವಿಜ್ಞಾನಿ, ರಾಷ್ಟ್ರಪತಿ, ಮಾರ್ಗದರ್ಶಕ, ಮಕ್ಕಳ ನೆಚ್ಚಿನ ಗುರು, ಶೈಕ್ಷಣಿಕ ಚಿಂತಕ, ತತ್ವಜ್ಞಾನಿ , ಭಾರತ-2020 ಕನಸುಗಾರ, ಭಾರತರತ್ನ, ದೇಶ ಕಂಡ ಶ್ರೇಷ್ಠ ಸಾಧಕ, ಮಹಾನ್ ಮಾನವತಾವಾದಿ, ಮಗು ಹೃದಯದ ಭಾವಜೀವಿ, 48 ಗೌರವ ಡಾಕ್ಟರೇಟ್ ಪದವಿ ಪಡೆದ ವಿಜ್ಞಾನಿ ಮತ್ತು ಆದರ್ಶ ವ್ಯಕ್ತಿತ್ವದ ಮೇರುಪರ್ವತ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಐದನೆಯ ವರ್ಷದ ಪುಣ್ಯತಿಥಿಯಂದು
ಅವರಿಗೆ ಗೌರವಪೂರಕ
ಶತಕೋಟಿ ನಮನಗಳು 🙏🙏.
ಭರತ ಭೂಮಿಯಲ್ಲಿ ಮತ್ತೆ
ಹುಟ್ಟಿ ಬನ್ನಿ ಸರ್ .

-