ಮೌನವೇ ಚಂದ
ಕೋಪದಿಂದ ಬರೀ ನೊಂದ-
ತಥಾಗತ
(ಪಿ.ಆರ್.ಪ್ರದೀಪ್ ಕುಮಾರ್)
492 Followers · 215 Following
ನಗು ಹಂಚ್ಕೊ ನೋವು ಮುಚ್ಕೊ 😊
Joined 23 November 2019
4 JUN AT 7:36
ಸಂಸ್ಕೃತ ಕನ್ನಡದ ತಾಯಿ...
ಕನ್ನಡ ಪದ್ಗಳ್ನ್ ಬಳಸಿ
ಕನ್ನಡನ ಉಳಿಸಿ
ಸಂಸ್ಕೃತ ಪದ್ಗಳ್ನ್ ಬಳಸಿ
ಸಂಸ್ಕೃತ ಬೆಳ್ಸೋದ್ ನಿಲ್ಲಿಸಿ
ತಪ್ಪು ನಮ್ಮಲ್ಲೆ ಇದೆ...
-
8 MAY AT 19:21
ನಿನ್ನ ಜಾತಿ ಕೀಳೆಂದವರ ಮುಂದೆ ನಾನು ನನ್ನ ಜಾತಿ ಮೇಲೆಂದು ಸಾಬೀತು ಪಡಿಸಿಕೊಳ್ಳುವುದು ಜಾತಿವಾದವಾದರೆ ನಾನು ಜಾತಿವಾದಿಯಾಗಲು ಹಿಂಜರಿಯುವುದಿಲ್ಲ. ನಿಮ್ಮ ದೃಷ್ಟಿಯಲ್ಲಿ ನಾನು ಜಾತಿವಾದಿ ಅಷ್ಟೇ ನನ್ನ ದೃಷ್ಟಿಯಲ್ಲಲ್ಲ.
-