ಈ ಅದ್ಭುತ ವರ್ಣಮಯ ಜಗತ್ತು ಭಗವಂತ ಸೃಷ್ಟಿ🌍
ವಿಸ್ಮಯ ಸೌಂದರ್ಯ ಸವಿಯಲು ಬೇಕು ದೃಷ್ಟಿ👁
ನಮ್ಮ ನೇತ್ರದಾನಕೆ ಭಗವಂತನೇ ಆಗ್ತಾನೆ ಸಂತುಷ್ಟಿ🙏
_✍️ Siddappa S/O ಶಾಂತಾ-Sangappa
Kalyani(SSK)🇮🇳💛❤️-
If you have persistent to achieve something nothing can stop your success.💪👊✊️
ನೀವು ಏನನ್ನಾದರೂ ಸಾಧಿಸುವ ಹಠವನ್ನು ಹೊಂದಿದ್ದರೆ ನಿಮ್ಮ ಯಶಸ್ಸನ್ನು ಯಾವುದೂ ತಡೆಯುವುದಿಲ್ಲ.💪👊✊️
_✍️ Siddappa S/O ಶಾಂತಾ-Sangappa
Kalyani(SSK)🇮🇳💛❤️-
ನಮ್ಮಲ್ಲಿನ ಮೌಢ್ಯತೆಯನ್ನು ಅಳಿಸಿಹಾಕುವ ಉತ್ತಮ ಉಪಾಯ
ಮರಣಾನಂತರದ ಈ ನೇತ್ರದಾನ ಆಗಲಿ ನಮ್ಮೆಲ್ಲರ ಸಂಪ್ರದಾಯ
ಇದುವೇ ಕಾರ್ನಿಯ ಅಂಧತ್ವ ಮುಕ್ತ ಭಾರತಕ್ಕೆ ಭದ್ರ ಅಡಿಪಾಯ
_✍️ Siddappa S/O ಶಾಂತಾ-Sangappa
Kalyani(SSK)🇮🇳💛❤️-
The best way to get rid
of conflict is to remain
silent..🤫, most of the
time it is the best answer
to the silly arguments.
ಸಂಘರ್ಷವನ್ನು ತೊಡೆದುಹಾಕಲು
ಉತ್ತಮ ಮಾರ್ಗವೆಂದರೆ
ಮೌನವಾಗಿರುವುದು..🤫 ಎಷ್ಟೊ ವೇಳೆ ಇದು ಮೂರ್ಖ ವಾದಗಳಿಗೆ ಅತ್ಯುತ್ತಮ ಉತ್ತರವಾಗಿದೆ.
_✍️ Siddappa S/O ಶಾಂತಾ-Sangappa
Kalyani(SSK)🇮🇳💛❤️-
ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸ ಮತ್ತು ಸ್ವಯಂ ನಂಬಿಕೆಯ ಬೇರುಗಳು ಗಟ್ಟಿಯಾಗಿದ್ರೆ ಎಂತಹ ಕಷ್ಟಗಳ ಸುನಾಮಿಯೇ ಬಂದ್ರೂ ಧೃತಿಗೆಡದೆ ಸದೃಢವಾಗಿ ನಿಲ್ತೀವಿ. 💪👊✊️
_✍️ Siddappa S/O ಶಾಂತಾ-Sangappa
Kalyani(SSK)🇮🇳💛❤️-
Some bad things needs to end
as soon as possible in order to
begin new one.
ಹೊಸದನ್ನು ಪ್ರಾರಂಭಿಸಲು ಕೆಲವು
ಕೆಟ್ಟ ವಿಷಯಗಳು ಸಾಧ್ಯವಾದಷ್ಟು ಬೇಗ ಕೊನೆಗೊಳ್ಳಬೇಕು.
_✍️ Siddappa S/O ಶಾಂತಾ-Sangappa
Kalyani(SSK)🇮🇳💛❤️-
Some bad things needs to end as soon as possible in order to begin new one.
ಹೊಸದನ್ನು ಪ್ರಾರಂಭಿಸಲು ಕೆಲವು ಕೆಟ್ಟ ವಿಷಯಗಳು ಸಾಧ್ಯವಾದಷ್ಟು ಬೇಗ ಕೊನೆಗೊಳ್ಳಬೇಕು.
_✍️ Siddappa S/O ಶಾಂತಾ-Sangappa
Kalyani(SSK)🇮🇳💛❤️-
ನದಿ ಹರಿಯುವಂತೆ ಹರಿಯುತಿರಲಿ ಚಿಂತನೆ,
ಮಾಡದಿರು ವೃಥಾ ಅವರಿವರ ಬಗ್ಗೆ ಯೋಚನೆ
ಕಿವುಡನಾಗು ಯಾರೇನೇ ಮಾಡಲಿ ನಿಂದನೆ,
ಎಲ್ಲವನ್ನೂ ದಾಟಿದ ಮೇಲೆ ಸಿಗುತ್ತೆ ಅಭಿನಂದನೆ,
ಭಗವಂತನ ಕೃಪೆ ಇರಲು ಆಗಬಹುದು ಸಾಧನೆ.
_✍️ Siddappa S/O ಶಾಂತಾ-Sangappa
Kalyani(SSK)🇮🇳💛❤️-
ನಾವು ಜೀವನದಲ್ಲಿ ಎಚ್ಚರ ತಪ್ಪಿದಾಗ ಕೆಲವೊಬ್ಬರ ಮೂಲಕ ಭಗವಂತ ಸೂಚನೆ ಕೊಡ್ತಾನೆ,ಅದು ಒಳ್ಳೆದೊ ಕೆಟ್ಟದ್ದೊ ನಾವು ಆ ಒಂದು ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕಷ್ಟೆ..!🙏
_✍️ Siddappa S/O ಶಾಂತಾ-Sangappa
Kalyani(SSK)🇮🇳💛❤️
-
Our liabilities are our responsibilities, if you falls into trouble no body is coming to rescue you, so keep yourself in safe zone.
ನಮ್ಮ ಹೊಣೆಗಾರಿಕೆಗಳು ನಮ್ಮ ಜವಾಬ್ದಾರಿಗಳಾಗಿವೆ, ನೀವು ತೊಂದರೆಗೆ ಸಿಲುಕಿದರೆ ಯಾರೂ ನಿಮ್ಮನ್ನು ರಕ್ಷಿಸಲು ಬರುವುದಿಲ್ಲ, ಆದ್ದರಿಂದ ನಿಮ್ಮನ್ನು ಸುರಕ್ಷಿತ ವಲಯದಲ್ಲಿ ಇರಿಸಿಕೊಳ್ಳಿ.
_✍️ Siddappa S/O ಶಾಂತಾ-Sangappa
Kalyani(SSK)🇮🇳💛❤️-