QUOTES ON #ಯು

#ಯು quotes

Trending | Latest

ಕಪ್ಪು ಹುಡಗಿ...
#U

-


1 MAR 2022 AT 23:59

ಪಡೆದುಕೊಳ್ಳವುದಕ್ಕಿಂತ ಉಳಿಸಿಕೊಳ್ಳುವುದೇ ಮುಖ್ಯ, ಹುಡುಕುವುದಕ್ಕಿಂತ ಸಿಕ್ಕಿರುವುದನ್ನು‌ ಕಳೆದು ಹೋಗದಂತೆ ಕಾಪಾಡಿಕೊಳ್ಳುವುದೇ ಮುಖ್ಯ...!
#ಯು

-


30 DEC 2020 AT 14:36

⛈️✨ಮಳೆಯಲಿ ಜೋತೆಯಲಿ..02.🌿

⛈ದೇವರು ದಯಪಾಲಿಸಿದ ಅತ್ತ್ಯುತ್ತಮ
ಉಡುಗೊರೆಯಲ್ಲಿ ನೀವೀಬ್ಬರೂ ಕೂಡಾ ..!!

-


23 FEB 2019 AT 17:23

**ಹೈಕು**

ನೀ ಇದ್ದಿದ್ದರೆ
ನಾನಿಂದು ಯುವರಾಣಿ
ಆಗಿರುತ್ತಿದ್ದೆ

ನೀ ಕೊಟ್ಟ ಧೈರ್ಯ
ನಿನ್ನನ್ನು ನುಂಗಿತ್ತಲ್ಲ
ಕ್ಷಮಿಸು ನನ್ನ

ಆದರು ನನ್ನ
ಸಹಿಸಿದೆಯಲ್ಲ ನೀ
ಮಿಸ್ ಯು ಡಾಡ್

-


3 JUN 2022 AT 22:56

ಇಡೀ ಜೀವನದ ಉದ್ದಕ್ಕೂ
ಬತ್ತಿದ ಭಾವನೆಗಳು,
ಸತ್ತ ಕನಸುಗಳು,
ಎಲ್ಲವೂ ಖಾಲಿಯಾದರೂ
ಈ ಕಣ್ಣೀರು ಮಾತ್ರ
ಬತ್ತುವುದೇ ಇಲ್ಲಾ.....

#ಯು

-


28 JUN 2022 AT 18:03


ಜೀವನದಲ್ಲಿ ನಮ್ಮವರು ಯಾರು ?
ಬೇರೆಯವರು ಯಾರು ?
ಯಾರು ಕಷ್ಟ ಕೊಟ್ಟರು ?
ಯಾರು ನಮ್ಮ ಜೀವನವನ್ನು ಪರೀಕ್ಷಿಸಿದರು ?
ಸಂಬಂದಿಕರು , ಸ್ನೇಹಿತರು,
ಜೀವನದ ದಾರಿಯಲ್ಲಿ ಹೃದಯಕ್ಕೆ ಹತ್ತಿರ ಇದ್ದವರು,
ತುಂಬಾ ತುಂಬಾ ದೂರ ಆದರೂ,
ಕಣ್ಣಿಗೆ ಕಾಣಿಸದವರು ,ಮನಸಿಗೆ ಹೃದಯಕ್ಕೆ
ಹತ್ತಿರವಾದವರು ಎಲ್ಲರೂ ಜೀವನದಲ್ಲಿ
ಮರೆಯಲಾಗದ ಪಾಠವನ್ನೇ ಕಲಿಸಿದ್ದಾರೆ.
ಇಲ್ಲಿ ಯಾರು ಒಳ್ಳೆಯವರು ಅಲ್ಲ,ಕೆಟ್ಟವರು ಅಲ್ಲ.
ಅವರವರ ಪಾಲಿಗೆ ಎಲ್ಲರೂ ಒಳ್ಳೆಯವರೇ...!

#ಯು

-


27 JUN 2022 AT 23:33

ನಾವು ಯಾರನ್ನು ನಂಬಿ ಮುಕ್ತವಾಗಿ ಹೇಳಿದ
ಮಾತು ಮೂರನೇ ವ್ಯಕ್ತಿಗೆ ತಲುಪಿದೆ ಅಂದ್ರೆ ಅರ್ಥಮಾಡಿಕೊಳ್ಳಿ ಹೇಳಿದವರು ಮೂರೂಬಿಟ್ಟವರು ಅಂತ...!

#ಯು

-


1 JUN 2022 AT 11:57

ಕರೆದಾಗ ಕರುಳಿನಿಂದಲೇ ಸ್ಪಂದಿಸುವವಳು
ನಕ್ಕಾಗ ನೋವು ಮರೆತು ಅರಳುವವಳು
ಅತ್ತಾಗ ಚಡಪಡಿಸಿ ರೋದಿಸುವವಳು
ಆ ಭಗವಂತ ಇಡೀ ಸೃಷ್ಟಿಯಲಿ
ಅದ್ಭುತವಾಗಿ ಮೂಡಿದ
ಜೀವಂತ ಕಾವ್ಯವೇ
"ಅಮ್ಮ" ❤️

#ಯು

-


21 APR 2022 AT 17:16

ಬದಲಾಗಿದೆ ಬದುಕು,
ತೊರೆದಾಗಿದೆ ಮಾನವೀಯತೆಯ ತುಣುಕು.
ನಾಟಕರಂಗದೊಳಾಡುವ ನಿತ್ಯನಾಟಕಕೆ ಕೊನೆಯೆಲ್ಲಿದೆ?
ಮೆತ್ತಿದ ಬಣ್ಣವೇನು ಶಾಶ್ವತವೇ?
ಇಂದಲ್ಲ ನಾಳೆ ಬರಿಯ ಮಣ್ಣಿನೊಳು
ಮೆತ್ತಿಹೋಗುವ ಈ ನಶ್ವರ ಬದುಕಿಗೆ
ಹಲವು ಬಣ್ಣಗಳ ಮುಖವಾಡವೇಕೆ...?!
#ಯು

-


17 SEP 2022 AT 14:26

ನನ್ ಜೀವನ ಬದಲಾಗುತ್ತೋ ಇಲ್ಲ ಗೊತ್ತಿಲ್ಲ ಆದರೆ ನನ್ ಜೀವನದಲ್ಲಿ ಇರೋರು,ಬರೋರು ಎಲ್ಲರೂ ಒಂದಲ್ಲ ಒಂದು ದಿನ ಬದಲಾಗುತ್ತಾರೆ (ಬದಲಾಗಿದ್ದಾರೆ ) ಅನ್ನೋದು ಮಾತ್ರ ಕಟ್ಟಿಟ್ಟ ಸತ್ಯ..!
#ಯು

-