ಕೆಲವೊಮ್ಮೆ ಮನವೇಕೋ ಭಾರವೆನಿಸುತ್ತದೆ ಭಯದಿಂದಲ್ಲ ಕೋಪ,ತಾಪ,ಬೇಸರ,ನಿರಾಸೆ, ನೋವು,ದುಖ,ಇದೆಲ್ಲವೂ ಜೀವನದಲ್ಲಿ ಮಾಮೂಲಿ ಆದರೆ ಬಿದ್ದಾಗ ಸಾಂತ್ವಾನ ಹೇಳಿ
ಧೈಯ೯ ತುಂಬಿದ ಕೆಲ ಸ್ನೇಹಿತರು ನಮ್ಮ ಬಗ್ಗೆ
ಗೊತ್ತಿದ್ದು ಮೌನದಿ ದೂರವಾದಾಗ ಹೇಳಲು
ಕೇಳಲು ಏನು ಇಲ್ಲದಂತೆ ಕಣ್ಣಲ್ಲೇ ಹನಿಗಳು
ಮಿಂಚಿ ಮಾಯಾವಾಗಿ ಹೃದಯ
ಭಾರವೆನಿಸುತ್ತದೆ...!!!
#ಯು
-