QUOTES ON #ಪಕ್ಕ

#ಪಕ್ಕ quotes

Trending | Latest

"ಇಲ್ಲೆಲ್ಲ ಮಾನವ
ಸಂಬಂಧಗಳೆಲ್ಲ
Need based ಸಂಬಂಧಗಳೇ
ಅದು ಪ್ರೀತಿ ಆಗಿರಬಹುದು
ಹಣ ಆಗಿರಬಹುದು
ಬ್ಯೂಟಿ ಗೋಸ್ಕರ ಆಗಿರಬಹುದು
ಖುಷಿಗೋಸ್ಕರ ಆಗಿರಹುದು
ಅವರಿಗೇನೋ ಬೇಕಿರುತ್ತೋ
ಅದ್ಕೆ ನಿಮ್ಮ್ ಹತ್ರ ಬರ್ತಾರೆ
ಯಾವಾಗ ಈ ಸತ್ಯ ತಿಳ್ಕೋತಿರೋ
ಆಗ ಒಬ್ರು ಮೇಲೆ ಅವಲಂಬನೆ ಆಗೋದು
ಬಿಟ್ಟು ಖುಷಿಯಾಗಿರೋಕ್ try ಮಾಡ್ತೀರಿ..!
--RGV

-


10 SEP 2020 AT 19:53

ಈ ಜನುಮಕೆ
ನಾವಿಬ್ಬರೂ ಅಕ್ಕ ಪಕ್ಕ.
ಮುಂದಿನ ಜನುಮವಿದ್ದರೆ
ನಾನೇ ಬರುವೆ ನಿನ್ನ ಪಕ್ಕ.
💕Nk

-


12 OCT 2020 AT 23:55

ಗಾಣಗಿತ್ತಿ ಅಯ್ಯೋ ಅಂದ್ರೆ ಮಗುವಿನ ನೆತ್ತಿ
ತಣ್ಣಗಾಗೋಲ್ಲ...ಎಣ್ಣೆ ಹಾಕಿದ್ರೆ ತಣ್ಣಗಾಗೋದು...😄😄😄

-


19 OCT 2018 AT 17:10

ಪಕ್ಕ ಜವಾರಿ ಕನ್ನಡಿಗರಿಂದ

" ಎಲ್ಲರಿಗೂ ಬನ್ನಿ
ಹಬ್ಬದ ಶುಭಾಷಯಗಳು "
ಎಲ್ರೂ ಬನ್ನಿ ತಗೊಂಡು
ಬಂಗಾರದಂಗ ಇರಿ.

ಇಂತಿ ನಿಮ್ಮ.....
ಜವಾರಿ ಗೌಡ್ರು
ಮತ್ತವರ ಕುಟುಂಬ

-