ಶತಮಾನ ಕಂಡ ಶಾಲೆ ಸಹಸ್ರಮಾನ ನೆಡೆಯಲಿ
ಶತಮಾನದ ಅಕ್ಷರ ತೋಟದಲಿ
ಲಕ್ಷಾಂತರ ಅಕ್ಷರದ ಹೂಗಳು ಅರಳಲಿ
ಆ ಹೂಗಳ ಕಂಪು ಜಗದಗಲ ಹರಡಲಿ
ಅಕ್ಷರ ಸಂಗಾತಿಗಳ ಬಾಂಧವ್ಯ ಚಿರಕಾಲ ಉಳಿಯಲಿ.-
ಶತಮಾನ ಕಂಡ ಶಾಲೆ ಸಹಸ್ರಮಾನ ನೆಡೆಯಲಿ
ಶತಮಾನದ ಅಕ್ಷರ ತೋಟದಲಿ
ಲಕ್ಷಾಂತರ ಅಕ್ಷರದ ಹೂಗಳು ಅರಳಲಿ
ಆ ಹೂಗಳ ಕಂಪು ಜಗದಗಲ ಹರಡಲಿ
ಅಕ್ಷರ ಸಂಗಾತಿಗಳ ಬಾಂಧವ್ಯ ಚಿರಕಾಲ ಉಳಿಯಲಿ.-
ಶತಮಾನ ಕಂಡ ಶಾಲೆ ಸಹಸ್ರಮಾನ ನೆಡೆಯಲಿ
ಶತಮಾನದ ಅಕ್ಷರ ತೋಟದಲಿ
ಲಕ್ಷಾಂತರ ಅಕ್ಷರದ ಹೂಗಳು ಅರಳಲಿ
ಆ ಹೂಗಳ ಕಂಪು ಜಗದಗಲ ಹರಡಲಿ
ಅಕ್ಷರ ಸಂಗಾತಿಗಳ ಬಾಂಧವ್ಯ ಚಿರಕಾಲ ಉಳಿಯಲಿ.-
ಶತಮಾನ ಕಂಡ ಶಾಲೆ ಸಹಸ್ರಮಾನ ನೆಡೆಯಲಿ
ಶತಮಾನದ ಅಕ್ಷರ ತೋಟದಲಿ
ಲಕ್ಷಾಂತರ ಅಕ್ಷರದ ಹೂಗಳು ಅರಳಲಿ
ಆ ಹೂಗಳ ಕಂಪು ಜಗದಗಲ ಹರಡಲಿ
ಅಕ್ಷರ ಸಂಗಾತಿಗಳ ಬಾಂಧವ್ಯ ಚಿರಕಾಲ ಉಳಿಯಲಿ.-
ಜಗವೀಗ ನಿತ್ಯ ಸೂತಕದರಮನೆ
ಮನೆಯ ಹಿರಿಯರೆಲ್ಲರೂ ರಕ್ತದಾಹಿಗಳು
ಮನೆಮಂದಿಯಲ್ಲನೇಕರು
ಹೂಳದೇ ಸುಡದೆ ಬಿದ್ದ ಗುರುತಿಲ್ಲದ ಹೆಣಗಳು
ಎತ್ತ ನೋಡಿದರತ್ತ
ಸಾಲು ಸಾಲು ಸಮಾಧಿಗಳ ತೊಟ್ಟಿಲು
ಇನ್ನೂ ತೊಟ್ಟಿಕ್ಕುತ್ತಲೇ ಇದೆ
ಬದುಕಿದವರೆಯ ನೋವಿನ ನೆತ್ತರು
ಇಲ್ಲಿ ಎಲ್ಲರೂ ಮನುಷ್ಯರು
ಇವರಲ್ಲಿ ಉಳಿದವರ‌್ಯಾರು?ಅಳಿದವರ‌್ಯಾರು?
ಇಲ್ಲಿ ಎಲ್ಲರೂ ಮನುಷ್ಯರು
ಇವರಲ್ಲಿ ಅರಿತವರ‌್ಯಾರು? ಅರಿಯದವರ‌್ಯಾರು?-
ಅಲ್ಲಮ ಅರಿವಾಗಲಿ
ಬಸವ ಗುರುವಾಗಲಿ
ಅಕ್ಕ ಬೆಳಕಾಗಲಿ
ಗಣ ಶರಣ ಶರಣೆಯರ
ನವ ಯುಗದ ನೆಡೆಗೆ
ಅಸಮಾನತೆಯ
ಸ್ಥಾವರವಳಿದು
ಸಮ ಸಮಾಜದ
ಬದುಕು ಜಂಗಮವಾಗಲಿ
ಅಲ್ಲಮನ ಅರಿತರೆ ಎಲ್ಲವನೂ ಅರಿತಂತೆ-
ನಾನೀಗ ಬದುಕಿನ
ಸುದೀರ್ಘ ಕತ್ತಲೆಯಲ್ಲಿದ್ದೇನೆ
ನೋಡೋಣ
ಆದಷ್ಟು ದಿನಗಳ ಕಾಲ
ಈ ಕತ್ತಲೆಯಿದ್ದಿತು?
ಈ ಹೊತ್ತಿನ ಕತ್ತಲೆಗೆ ಹೆದರಿ
ಮೊಂಬತ್ತಿಯ ಬೆಳಕಿಗೋ
ಮಿಂಚುಹುಳದ ಬೆಳಕಿಗೋ
ನಿಲ್ಲುವ ಆಸೆ ನನಗಿಲ್ಲ
ಏಕೆಂದರೆ
ಮೊಂಬತ್ತಿ ಕರಗುತ್ತದೆ
ಮಿಂಚುಹುಳು ಚಲಿಸುತ್ತದೆ
ಇಂತಹ ಬೆಳಕಿಗಿಂತ
ಕತ್ತಲೆಯೇ ವಾಸಿ
ನೋಡೋಣ
ಅದೆಷ್ಟು ದಿನಗಳ ಕಾಲ
ಈ ಕತ್ತಲೆಯಿದ್ದಿತು?-
ಒಲೆ ಮಣ್ಣಿನದು
ಮಣ್ಣು ಕೆರೆಯದ್ದು
ಕೆರೆ ಠಾಕೂರನದ್ದು
ಹಸಿವು ರೊಟ್ಟಿಯದು
ರೊಟ್ಟಿ ಸಜ್ಜೆಯದು
ಸಜ್ಜೆ ಹೊಲದ್ದು
ಹೊಲ ಠಾಕೂರನದ್ದು
ಹೋರಿ ಠಾಕೂರನದ್ದು
ನೇಗಿಲು ಠಾಕೂರನದ್ದು
ನೇಗಿಲನ್ನು ನಡೆಸುವ ಕೈ ನಮ್ಮದು
ಬೆಳೆ ಠಾಕೂರನದ್ದು
ಬಾವಿ ಠಾಕೂರನದ್ದು
ನೀರು ಠಾಕೂರನದ್ದು
ಹೊಲ ತೋಟಗಳು ಠಾಕೂರನದ್ದು
ಓಣಿ ಕೇರಿಗಳು ಠಾಕೂರನದ್ದು
ಮತ್ತೆ ನಮ್ಮದೇನು?
ಊರೇ?ನಗರವೇ?ದೇಶವೇ?
~ ಓಂ ಪ್ರಕಾಶ್ ವಾಲ್ಮೀಕಿ ಅವರ ಠಾಕೂರ್ ನ ಬಾವಿ ಕವಿತೆಯಿಂದ
-
ಪ್ರಪಂಚದ ಎಲ್ಲಾ ಮತ ಧರ್ಮಗಳು ಸ್ತ್ರೀಯರ ಮೇಲೆ ನಿಯಂತ್ರಣ ಹೇರಲು ಪ್ರಯತ್ನ ಪಟ್ಟಿವೆ ಹಾಗೂ ಸೋತಿವೆ ಹೆಣ್ಣಿನ ಕ್ರಾಂತಿ ಶುರುವಾದರೆ ನಿಯಂತ್ರಿಸಬಲ್ಲ ಗಂಡಸು ಈ ಭೂಮಿ ಮೇಲೆ ಇಲ್ಲ ಪ್ರಪಂಚದ ಎಲ್ಲಾ ಮತ ಧರ್ಮಗಳ ಮೂಲಭೂತವಾದಿಗಳಲ್ಲಿ ಇರುವ ಸಮಸ್ಯೆಯೇ ಇದು
ಹೆಣ್ಣು - ಗಂಡು ಸಹಜೀವಿಗಳು,ಪರಸ್ಪರ ಅರಿತು ಬಾಳಬೇಕು - ನಿಯಂತ್ರಿಸಿ ಅಲ್ಲ
-