QUOTES ON #ಕೆ_ರಂಗನಾಥ

#ಕೆ_ರಂಗನಾಥ quotes

Trending | Latest
7 MAY 2020 AT 6:55


ನನ್ನ ಜೀವನದ ನೈಜ ಕಥೆ
(ಕ್ಯಾಪ್ಷನ್ ಓದಿ)👇🏼👇🏼

-


10 DEC 2019 AT 11:40

ಅವಳಲ್ಲವೇ
ಅಂಬರದೊಡಲು
ಆಪ್ಯಾಯಮಾನದ ಮಡಿಲು
ಆಶ್ಲೇಷದಿ ಕ್ಲೇಶವ ತೊಳೆದು
ಅಣಿಮುತ್ತುಗಳಭಿಷೇಕದಿ
ಅಮೃತವನ್ನೀಯಿವ
ಅಕ್ಷಯ ಪಾತ್ರೆಯು
ಅನುರಾಗದ
ಅನರ್ಘ್ಯತೆಯ ಜ್ಯೋತಿಯು
ಅನುಕ್ಷಣ ಮರುಗುವ
ಆನಂದದ ಸೌಮ್ಯತೆಯೂ.!!

-


23 NOV 2019 AT 11:38

ಜೀವನದ ಪಾಠ
ಇತಿಹಾಸ
ಸೃಷ್ಠಿಸುವ
ಅದ್ಭುತ ನೆನಪುಗಳ
ರಸಮಂಜರಿಯಾಟ.!

-


13 DEC 2019 AT 23:27

ನನ್ನುಸಿರಲಿ ಪಸರಿಸುತಿದೆ
ಅವನುಸಿರ ಹೆಸರು

-


10 APR 2021 AT 21:37

ಏಕಾಂತದೊಂದಿಗೆ ಒಡನಾಟ ಸಾಗಿದೆ,
ಮನದೊಳಗಿನ ಸಂಕಟ ಕೊಲ್ಲುತ್ತಿದೆ,
ಕಣ್ಣಂಚಲಿ ಕಂಬನಿಯ ಒದ್ದಾಟ ಗುಟ್ಟಾಗಿದೆ,
ಹುಸಿ ನಗುವಿನ ದೊಂಬರಾಟ ಜೋರಾಗಿದೆ,
ಮುಕ್ತಿಯ ಕಡೆ ನೇರ ನೋಟ ಕಾಯುವಿಕೆಯಲ್ಲಿದೆ.

-


25 FEB 2021 AT 8:24

ನಂಬಿಕೆಯೊಂದೇ ಆಧಾರ
ಮುಂದಿನ ಬದುಕಿಗೆ ಜೊತೆಗಾರ
ನಂಬುಗೆ ಇಲ್ಲದವನ ಬಾಳು ನಶ್ವರ

-


21 OCT 2020 AT 17:16

ಪ್ರಶಾಂತವಾದ ಸ್ಥಳದಲ್ಲಿ ಏಕಾಂತದಿಂದ ಕಳೆಯುವ ಸಮಯದಲ್ಲಿ ಏನೋ ಒಂಥರಾ ಸಮಾಧಾನ.

-


23 APR 2021 AT 14:35

ನನ್ನ ಒಬ್ಬಂಟಿ ಮಾಡದ ಏಕೈಕ ಗೆಳೆಯ ನೀನು 📚
ಯಾವುದೇ ಹೊತ್ತಿನಲ್ಲಿಯೂ ನನಗೆ ಒಬ್ಬಂಟಿ ಅನಿಸಿದಾಗ ನನ್ನೊಂದಿಗೆ ಇರುವೆಯಲ್ಲ ನನ್ನ ಪ್ರೀತಿಯ ಹೊತ್ತಿಗೆ...!📚😇🖤

-


7 DEC 2019 AT 16:40

ನಗುವೇ ಭಾಗ್ಯ
ಅಳುವೇ ದೌರ್ಭಾಗ್ಯ

-


8 JAN 2021 AT 12:43

ಅವಳ "ಹೆಜ್ಜೆಯ"
ಸವಿ ನಾದವು
ನಾ....♥

-