ಕೊರೋನಾದ ಕರಾಳ ದಿನಗಳು
ಮುಗಿಯಲಿ......💜♥
ಸಂಕ್ರಾಂತಿ ಸಂಭ್ರಮ ನಿಮ್ಮ ಬಾಳಿನಲ್ಲಿ
ಹೊಸ ಬೆಳಕು ಮೂಡಿಸಲಿ.......♥💜
🌷Wish you Happy makara sankranti to all🌷-
💜Peace of mind 💜
(💟ಅಪ್ಪ ಅಂದ್ರೆ ಆಕಾಶ💟)
413 Followers · 1 Following
🌾🌽🌻ಕನ್ನಡತಿ🌻🌽🌾
Joined 12 July 2020
14 JAN 2021 AT 21:52
1 JAN 2021 AT 19:21
"ಕೆಟ್ಟ" ದಿನಗಳೊಂದಿಗೆ
ಸೆಣಸಾಡಿದಾಗಲೆ "ಒಳ್ಳೆ"ಯ
ದಿನಗಳ ಸ್ವಾದವ ಸವಿಯಲು ಸಾಧ್ಯ...☺-
1 JAN 2021 AT 0:33
🎂🎉🎂ಹೊಸ ವರ್ಷದ ಹಾರ್ದಿಕ ಶುಭಾಷಯಗಳು.
ನಿನ್ನೆಯ ನೆನಪುಗಳೊಂದಿಗೆ,ಹೊಸ ನಾಳೆಗಳನ್ನು
ವಿನುತನವಾಗಿ ವಿಶೇಷವಾಗಿ ಸ್ವೀಕರಿಸಿ, ಕಹಿ ನೆನಪುಗಳ
ಅನುಭವಗಳನ್ನು ಅಳಿಸಿ, ಸಂತಸಮಯ ದಿನಗಳನ್ನು ಮೆಲುಕು ಹಾಕುತ್ತಾ 🙇2020🙇 ನ್ನು ಮೌನಯುತವಾಗಿ ಬೀಳ್ಕೊಟ್ಟು,✌2021✌ನ್ನು ಆನಂದದಿ ಸ್ವಾಗತಿಸಿ ಎಂದು ಆಶಿಸುತ್ತಾ.... 💜
Once again happy new year all of u God bless you and happy forever🎉🎂🎉
Peace of mind With Lot of thoughts...💜♥💜-