ಪ್ರೀತಿಎಂಬ ಭಾವ,
ನಂಬಿಕೆಎನ್ನುವ ಆತ್ಮವಿಶ್ವಾಸ,
ಹೊಂದಾಣಿಕೆ ಎಂಬ ಭಾಂದವ್ಯ ದಲ್ಲಿ...!!-
13 JAN 2021 AT 10:45
13 JAN 2021 AT 21:16
ಕನಸಲ್ಲಿ ಕಂಡ ಮೊಗವ
ಕಾಣೆನು ಇಂಥಾ ಚೆಲುವ
ನಿನಗಾಗಿ ಬರೆದೆ ಒಂದು ಕತಿ
ನೀನಾಗು ಬಾರೆ ನನ್ನ ಸತಿ-
12 JAN 2021 AT 22:21
ಸೇಡಿಗೆ
ಸೇಡೆ
ಪ್ರತ್ಯುತ್ತರ
ವಾದರೆ,
ಸಂಬಂಧ
ಗಳಿಗೆ
ಬೆಲೆ
ಇರದು,
ಭಾವನೆಗಳಿಗೆ
ಜಾಗ
ಇರದು.-
12 JAN 2021 AT 21:50
ಅರಿತು ಬಾಳು
ಎಲ್ಲವನ್ನು ಅರಿಯುವ ಮೊದಲು
ಅರಿತವರ ಮಾರ್ಗದರ್ಶನ ಕೇಳು.
ಎಲ್ಲವನ್ನು ಅರಿಯುವಷ್ಟು ದೊಡ್ಡ ಜೀವನ ನಿನ್ನ ದಲ್ಲ.-