QUOTES ON #RCBSUPPORTER

#rcbsupporter quotes

Trending | Latest
22 SEP 2020 AT 11:07

First Match ದೇವ್ರ್ಗೆ ಅನ್ನೋ ಕಾಲ ಹೊಯ್ತು ಗುರೂ...!
ಇನ್ಮುಂದೆ ಎಲ್ಲಾ ಮ್ಯಾಚ್ಗಳು ನಮ್ಮವೇ...😎✌️
Rrrrr Cccc Bbbb...💐
ಆಟ ಶುರು...❤️✌️
ಈ ಸಲ 🏆 ನಮ್ದೇ ..✌️❤️✌️

#RCB #Rcbian

-


6 OCT 2021 AT 16:57

ಹುಟ್ಟಿರೋಧು ಕರ್ನಾಟಕದಲ್ಲಿ
ಜೀವನ ನಡಿಸ್ತಿರೋಧು ಕರ್ನಾಟಕದಲ್ಲಿ
ನಮ್ ಸಪೋರ್ಟ್ ಅಂತ ಬಂದ್ರೆ ಅದು RCB ಗೆ
ಪ್ಲೇಯೆರ್ ನೋಡಿಯೇಲ್ಲ ಸಪೋರ್ಟ್ ಮಾಡಲ್ಲ
ಪ್ರಾಣ ಹೋಗೋವರ್ಗು RCB ನ ಬಿಡಲ್ಲ

ಕಪ್ ಗೆಲ್ಲೋದೇ ಬೇಡ ಗುರು ಕೊನೇವರಿಗೂ
ನಿಯತ್ತಾಗ್ ಇರ್ತಿವಿ ಅಷ್ಟೇ ಸಾಕ್ 🔥🔥

-



इस जीत का मजा कुछ और है..
क्योंकि लोग इंतजार हार का कर रहे थे।

-



हम तुम्हारी जीत के नहीं
तुम्हारे दीवाने है।

♥️Royal Challengers Bangalore♥️
#RCB
🔥Red Army🔥
BOLD VICTORY

-


14 APR 2019 AT 0:59

They played bold in every match
But they were clean bold in some matches
They tried bold in every innings
But they win bold in today's match..

Be royal, play royal, win royal,
be challengers, play like challengers,
win like a challenger,
be bold, play bold, win bold...

Banglore remember "Tu play bold royal challengers "

-



ಗುಂಡ : ಖುಷಿಯಾಗಿದ್ದಾಗ ಆ ಮಾತನ್ನ ಕೇಳಿದ್ರೆ ದುಃಖ ಆಗಬೇಕು, ದುಃಖದಲ್ಲಿದ್ದಾಗ ಆ ಮಾತನ್ನ ಕೇಳಿದ್ರೆ ಖುಷಿ ಆಗಬೇಕು. ಅಂತ ಒಂದು ಮಾತು ಹೇಳು...!

ತಿಮ್ಮ : ಗೋಡೆ ಮೇಲೆ ಬರೆದ.
.
.
.
.
#ಈ_ಸಲ_ಕಪ್_ನಮ್ಮದೇ #RCBteam

-