ಪ್ರಜಾಕೀಯ ಸಂತೋಷ್ ಉಪ್ಪಿ   (ಸಂತೋಷ್ ಗೌಡ್ರು)
8 Followers · 13 Following

If Ur Love Me I'm also Love U
If Ur Bad I'm Ur Dad
Joined 25 October 2020


If Ur Love Me I'm also Love U
If Ur Bad I'm Ur Dad
Joined 25 October 2020

ಹೃದಯದಿಂದ ಪಂಪ್ ಆಗಿ ಮೆದುಳಿಗೆ ತಲುಪುವ ನನ್ನ ರಕ್ತದ ಕಣಕಣವೂ ಹೇಳುವ ಮಾತು
.
.
.
.
.
.
Be Positive
My Blood🩸Group

-



#ವೇದಾಂತಿ_ಹೇಳಿದನು_ಈ_ಹೆಣ್ಣು_ಒಂದು_ಮಾಯೆ ""ಹೇಳುವುದು ಒಂದು ಮಾಡುವುದು ಇನ್ನೊಂದು"" ಬಿಸಿನೆಸ್ ರಾಜಕೀಯದ ಹಣೆಬರಹವೇ ಇಷ್ಟು ಕಣ್ರೋ....ಜನರ ಎಮೋಷನಲ್ ವಿಚಾರಗಳೇ ಇವರ ಅಸ್ತ್ರ

-



ಸಂಬಂಧಗಳು ರಕ್ತದಿಂದಲ್ಲ, ವಿಶ್ವಾಸದಿಂದ ಹುಟ್ಪುತ್ತವೆ. ವಿಶ್ವಾಸವಿದ್ದಲ್ಲಿ ಹೊರಗಿನವರೂ ನಮ್ಮವರಾಗುತ್ತಾರೆ, ಇಲ್ಲವಾದರೆ ನಮ್ಮವರೇ ಹೊರಗಿನವರಾಗುತ್ತಾರೆ.

ದೂರಾದವರಿಗಾಗಿ ಪ್ರಾರ್ಥಿಸಿ🪔💐 ಜೊತೆಗಿರುವವರನ್ನು ಪ್ರೀತಿಸಿ😍💕😘

-



ಸೃಷ್ಟಿಯಲ್ಲಿ ಎಲ್ಲವೂ ಅದ್ಭುತ ನೋಡುವ ದೃಷ್ಟಿ ಚೆನ್ನಾಗಿದ್ದರೆ ಮಾತ್ರ....☺️
ಹೂ🥀 ಅರಳುವುದು Nature
ಕದ್ದು ಮುಡಿಯದಿರಿ ಅದೇ Culture
International Day of Forests
ಅಂತರರಾಷ್ಟ್ರೀಯ ಅರಣ್ಯ ದಿನ

-



ಒಬ್ಬ ರಾಜಕುಮಾರ
ಇದ್ದ ಅವನು
ಯಾವುದೇ
ಯುದ್ಧವನ್ನು
ಮಾಡದೆ
"ಇಡೀ ರಾಜ್ಯವನ್ನೇ ಗೆದ್ದ"
😍😘🙏🏻🙏🏻🙏🏻

-



ಕೆಲವು ಸಂಬಂಧಗಳು ನೋಡುವುದಕ್ಕೆ ಶೃಂಗಾರ ಮಾಡಿಕೊಂಡ ಮುದ್ದಾದ ಗೊಂಬೆಗಳಂತೆ.
ಗೊಂಬೆಗಳೆಂದರೆ ಗೊತ್ತಲ್ಲ....
ಜೀವ-ಭಾವ ಏನೂ ಇರದ ಕಲ್ಲು ದೇವರಂತೆ
ಕೈ🙏🏻🙏🏻🙏🏻 ಮುಗಿಯೋಣ ಅಂತ ಸಂಬಂಧಗಳಿಗೆ....🤔🤗

-



God will provide your needs But not your greed
ದೇವರು ನಿಮ್ಮ ಅಗತ್ಯಗಳನ್ನು ಒದಗಿಸುತ್ತಾನೆಯೇ ಹೊರೆತು ನಿಮ್ಮ ದುರಾಸೆಯನಲ್ಲ.

-



ಬೆಚ್ಚನೆ ಅಪ್ಪುಗೆ ಅದೆಷ್ಟು ಅಪ್ಯಾಯಮಾನ..🤗
ಪ್ರಕೃತಿ(ಹೆಣ್ಣು)💕ಪುರುಷ ಎರಡರಲ್ಲಿಯೂ..!!
ಆಹ್ಲಾದಕರವೀ ನಿಷ್ಕಲ್ಮಶ ಪ್ರೀತಿ...❤️
Happy🫂Hug Day My Dear🌹— % &

-



Stop Explaining Your Situation To Anyone, They Only Understand According to their Level of Perception— % &

-



ಮನೋವಿಜ್ಞಾನ (Psychology) ಹೇಳುತ್ತದೆ...🤷🏻‍♂️
ಅತಿಯಾದ ಪ್ರೀತಿ & ಕಾಳಜಿಯನ್ನು ಯಾರಿಗೂ ವ್ಯಕ್ತಪಡಿಸಬಾರದು.
ಏಕೆಂದರೆ ಯಾವುದು ಸುಲಭವಾಗಿ ಲಭ್ಯವಿರುತ್ತದೆ, ಅದನ್ನು ಕಡಿಮೆ ಅಂದಾಜು ಮಾಡುವುದು ಮಾನವನ ಪ್ರವೃತ್ತಿ...!!— % &

-


Fetching ಪ್ರಜಾಕೀಯ ಸಂತೋಷ್ ಉಪ್ಪಿ Quotes