Name the one having snacks before tea.
Pre-tea.
-
ಮನಸ್ಸು ಮೌನವಾಗಿದೆ
ಭಾವನೆ ಖಾಲಿಯಾಗಿದೆ...!
ಕಣ್ಣು ಒದ್ದೆಯಾಗಿದೆ
ಪ್ರೀತಿ ಕಾಣದಾಗಿದೆ...!
ಹಳೆನೆನಪು ಕಾಡುತಲಿದೆ
ಕಾರ್ಮೋಡದಂತೆ ಗುಡುಗುತಲಿದೆ...!
ಕಾಣದ ನೋವಿನ ಅರಿವಾಗುತಲಿದೆ
ಇದ್ದರು ಸತ್ತಂತೆ ಭಾಸವಾಗುತಲಿದೆ...!☹️!-
ದಾರಿ ನೂರಾದರೇನು ಯೋಜನೆ ಮಾತ್ರ
ಒಂದೇ ಯಾಗಿರಬೇಕು ಆಗ ಮಾತ್ರ ಯಶಸ್ಸು ಸಿಗುವುದು... !!!-
ಜೀವನದಲ್ಲಿ ಕೆಲವರು ನಮ್ಮನ್ನ ಇಷ್ಟ ಪಡುತ್ತಾರೆ ಆದರೆ ಕೆಲವರು ಇಷ್ಟಪಟ್ಟಂತೆ ನಟಿಸುತ್ತಾರೆ ಮತ್ತೆ ಕೆಲವರು ಕಲ್ಲು ಮುಳ್ಳುಗಳು ಕಾಲಿಗೆ ಚುಚ್ಚಿದಂತೆ ನೋವು ಕೊಟ್ಟು ದೂರ ಹೋಗುತ್ತಾರೆ.. !!!
-
ತನ್ನ ಮಡದಿ ಮಕ್ಕಳನ್ನ ನೋಡಿಕೊಳ್ಳದವನು ಊರಿಗೆ ಉಪಕಾರ ಮಾಡಿದಂತೆ ಸರಿ... !!!
-
ಅವಳು....❤
ಈ ಖಾಲಿ ಎದೆ ತುಂಬಾ ನೀತಾನೆ ತುಂಬಿರುವೆ ಸುಳ್ಳಲ್ಲ ಕೇಳು ಈ ಪ್ರೇಮಿ ಸಾಲು....
ನಿನಗಾಗಿ ಕಾದಿದ್ದು ಬಡಪಾಯಿ ಹೃದಯ ಸುಳ್ಳಲ್ಲ ಕಣೋ ಈ ಪ್ರೇಮಿ ಗೋಳು.....😍
ಅವನು....❤
ಕಾಯುವೆನು ನಿನಗಾಗಿ ಮರುಜನ್ಮ, ಸಿಗಬೇಕು ನೀನು ನನಗಾಗಿ ಕೇಳಮ್ಮ ಈ ಒಲವ ಆಣೆ ಮರಿಬೇಡ ಜಾಣೆ, ನಿನ್ನ ಹಣೆಯ ಸಿಂಧೂರ ಎಂದೆಂದೂ ನಾನೇ ಕಣೇ...... 😍-
ಯಾವುದೇ ಪ್ರೀತಿ, ಸ್ನೇಹ, ಮತ್ತು ವಾತ್ಸಲ್ಯ ಈ ಎಲ್ಲಾ ಸಂಬಂಧಗಳನ್ನು ಬೆಳೆಸೋದು ಸುಲಭ, ಆದರೆ ಅದನ್ನ ಕೊನೆವರೆಗೂ ಉಳಿಸಿಕೊಂಡು ಕಾಪಾಡೋದು ತುಂಬಾ ಕಷ್ಟ.
-
ಹುಚ್ಚು ಮನಸಿಗೆ ತರಬೇತಿ ನೀಡು
ನಿನ್ನ ಮಾತು ಕೇಳುವುದು ಹೆಚ್ಚು ತಿರುಗುವುದ ಬಿಟ್ಟು ಬ್ರಹ್ಮನನ್ನು ಪಡೆಯಲು ಸಹ ಬೇಕು ಈ ಮನಸು
ಅನುದಿನ ಧ್ಯಾನವ ಮಾಡುತ್ತಾ ಮನಸ್ಸನ್ನ ಕಟ್ಟಿಹಾಕು-
ಅವತಾರ ಪುರುಷನಿಗೂ ಅವ್ ಕಾಡದೆ ಬಿಡಲಿಲ್ಲ
ಸತ್ಯಧರ್ಮ ಮಾರ್ಗದಿ ಚಲಿಸಿದೊಡೆ ಭಾಗ್ಯದ ಬಾಗಿಲು ತೆರೆಸಿದ ಸ್ವಾರ್ಥದಿ ಕರ್ಮಮಾಡಿದೊಡೆ
ಕರ್ಮಫಲವ ನೀಡಿ ನರಕ ದರ್ಶನ ಮಾಡಿಸಿದ-
ಕಾಲ ಒಂದೇ ರೀತಿ ಇರುವುದಿಲ್ಲ
ಒಳ್ಳೆಯವರ, ತುಂಬಾ ದಿನಗಳ ತಾಳ್ಮೆ
ಈ ದುಷ್ಟರ ಮುಖವಾಡವನು ಕಳಚಿಬೀಳುವಂತೆ
ಮಾಡುತ್ತೆ ಸತ್ಯಕ್ಕೆ ಒಳ್ಳೆತನಕ್ಕೆ ಎಂತಹ ಶಕ್ತಿಯಿದೆ ಎಂದೂ ಆಗ ತಿಳಿಯುತ್ತದೆ.-