ಮೈಸೂರ್ ಹುಡ್ಗೀರ್ ಚಂದಾ ಕಣ್ರೋ..
ಚಾಮುಂಡವ್ವನ್ ರೂಪ ಕಣ್ರೋ..
(Song lyrics)😜😁-
5 MAR 2019 AT 20:12
6 MAY 2020 AT 17:03
Plants would die without water.
Like mankind would cry without love and affection of woman..-
29 SEP 2019 AT 15:25
If 9 months can give birth to your body, 9 days of navaratri can give birth to your divine self
-
21 NOV 2019 AT 1:19
ಟಿಪ್ಪು ಎನ್ನಲೋ..?
ಫತೇಹ್ ಅಲಿ ಎನ್ನಲೋ..?
ಮೈಸೂರು ಹುಲಿ ಎನ್ನಲೋ..?
ರೈತರ ಕಿರಣ ಎನ್ನಲೋ..?
ಯುದ್ಧದ ಪಿರಂಗಿ ಎನ್ನಲೋ..?
ಕ್ಷಿಪಣಿಯ ಪಿತಾಮಹ ಎನ್ನಲೋ..?
ಬ್ರಿಟೀಷರ ಸಿಂಹಸ್ವಪ್ನವೆನ್ನಲೋ..?
ಶೃಂಗೇರಿ ಶಾರದಾಂಬೆಯ ರಕ್ಷಕ ಎನ್ನಲೋ..?
"ಹೇಗೆ ವರ್ಣಿಸಲಿ ನನ್ನ
ಹಿಂದುಸ್ಥಾನದ ಸುಲ್ತಾನನ್ನು..?"-