నీ మాటలకు రెక్కలు ఉంటే, అవి కనీసం నా మనసుకు దూరంగా ఎగిరిపోదును.💕
-
ಮುನಿಸ ಮರೆಸು ಮನಸಿಗೆ
ಮನಸ ಮಾತಾಡಿಸು ಕಂಗಳಿಗೆ
ನನಸಾಗಲಿ ಇರುವ ಬಯಕೆ
ಈಡೇರಲಿ ಹೊಸ ಖುಷಿ ಫಸಿಲು
ಜೀವನವ ತುಂಬಿ ಹೃದಯ ಕುಣಿದಾಡಲಿ-
ಅವಳು ಚಂಚಲೆಯ ವೀಣಾನಾದದಂತೆ ಪಸರಿಸುವಳು
ಜಗವ ಇಂಪು ಗೊಳಿಸುವಳು
ಎಲ್ಲರನೂ ತನ್ನೆಡೆ ಕರಬಿಸಿ ಕರೆಯುವಳು
ಎಲ್ಲಾರ ಮನವ ಇಣುಕಿ ನೋಡುವಳು-
Na balam anukunna ninnu
kaani na balaheenatha ayipoyav
na chiru navvu ku maaru peru
ayyina nuvvu na kanniru ku
kaaranam ayipoyav...
Jeevitha kalam todu ga untanu annav
kani vantari ga vadili vellipoyav
ni manasu ichi natte ichi
na manasu nu virichi vellipoyav...
Nee sukhame na santosham annav
kani dukkhame migilchi vellav
Kalalu kalisi kandham annav
kala la migilipoyev...
-
If we wish anything can be cleaned, even rusty mind can be cleansed with pleasant thoughts.
-
ತುಳುಕದಿರು ಮನವೇ
ತುಳುಕಿ ಬಳುಕದಿರು..
ತಿರುಕ ಒಲವು ಮೆಲಕು
ಬಿಡದು, ಬಳುಕುತಿರುಲು.
ಕೊಲ್ಲದಿರು ಕಡೆಯ ಕವಲು.
ಕಣ್ಣ ಮುಚ್ಚಿ ಕನಸ ಕಾಣುತಿರಲು.
ಕವಲು ಮುರಿದು ಬೆಚ್ಚಿಬೀಳಲು,
ಮೆಚ್ಚುವವರ್ಯಾರು ನಿನ್ನ ನೆನೆಯಲು?-
ಮನಸೇ ಹೀಗೆ ಮಾತನಾಡುವುದು
ಯಾರಿಗೂ ಕೇಳಿಸದ ಹಾಗೆ.
ಕನಸುಗಳೇ ಹಾಗೆ ಕಣ್ತುಂಬಿಕೊಳ್ಳುವವು
ಎದುರಿಗೆ ಬಾರದೆ ಮನಸಲ್ಲೇ ಮರೆಯಾದವು-
నీ పెదవి అంచున నా పేరు,
నా పెదవిపై నీకై ఓ చిరునవ్వు.
నా మనసులోని మౌనం,
నీ మనసులో చేస్తోంది సంగీతం.
ఇది "నా" గానం కాదు
"మన" గాత్రం. ❤❤🎶-
ఒక మనిషి రాతిగుండె వెనుక సున్నితమైన మనసు కూడా ఉంటుంది!
అది చుసే మనసుబట్టి, అర్థం చేసుకునే గుణం మీద ఆధారపడుతుంది.
చూసినవారికి రాతిగుండె అదే అర్థం చేసుకున్నవారికి సున్నితమైన మనసు!-
ಬೇರೆಯವರ ಬಗ್ಗೆ ಯೋಚಿಸಿ
ನಾವು ಹುಚ್ಚರಾಗುವ ಬದಲು
ನಮ್ಮ ಬಗ್ಗೆ ನಾವೇ ಯೋಚಿಸಿ
ಮನಸ್ಸು ಸ್ವಚ್ಛ ಮಾಡಿಕೊಳ್ಳುವುದು ಉತ್ತಮ.-