ಮಹಾದೇವ ಕೆ ಎಂ   (ಭಾವಯಾನಿ📔✍️)
258 Followers · 312 Following

Joined 18 March 2020


Joined 18 March 2020

🔷ಭಯದ ಮನಸ್ಸು🔷

ನಿನ್ನೀ ಮನವು ನಿನ್ನೆ ತಿಂದಿತು
ನಿನ್ನ ಆಸೆ ಕನ್ನಡಿಗೆ ತಣ್ಣೀರು ಏರಚಿತು
ಮನದ ಕನಸಿಗೆ ಬಂಧನವಾದಿತು
ಚಿಮ್ಮುವ ಚಿಲುಮೆ ಬರಿದಾದಿತು
ಉಜ್ವಲ ಭವಿಷ್ಯ ಕೊನೆಯಾಗುವ ಮುನ್ನ
ನಿನ್ನೀ ಮನವ ನೀನೇ ಸಮರ್ಥಿಸಿಕೊ
ನಿನ್ನನ್ನೂ ನೀನು ಅರಿತು
ನಿನ್ನೀ ಭವಿಷ್ಯವ ನೀನೇ ಏಣೆದುಕೋ

-



ಮಂದಹಾಸದ ನಗುವಿನ ಹಿಂದೆ
ಆಂತರ್ಯದ ಗುಟ್ಟು ಅಡಗಿದೆ

-



ಕಳೆದ ಕ್ಷಣಗಳು ನೆನಪಿನಲ್ಲಿ ಇರಲಿ
ಮನಸು ಹೊಸ ಆಲೋಚನೆಗಳ ಚಿಲುಮೆಯಂತೆಯಿರಲಿ
ಹೊಸ ಕನಸಿನ ಹೊಂಗನಸಿನ ದಿನಗಳಿಗೆ
ದಾಪುಗಾಲು ಹಾಕೋಣ

-



ಸ್ವಚಂದದ ಮನಸ್ಸಿನಲಿ
ಎಲ್ಲೋ ನೀರದದ ಮರೆಯಲಿ
ಅವಿತು ಅಂತರವಲೋಕನ ಮಾಡುವ ಭಕ್ತಿಹಂದರದ
ಒಲವ ಮಂದಿರ ಸುಮನ ನೀನು
ತಿಳಿ ನೀಲಿ ಆಕಾಶದಲಿ ವರ್ಣನೆಗೆ ನಿಲುಕದ ಭವ್ಯ ಸುಂದರ ತಿಲಕ ನೀನು

-



ನಮ್ಮ ತನುವನ್ನ ಸಂತೈಸಿ ಕೊಳ್ಳಬೇಕು

-



ಕೈಗೆ ಏಟುಕದ ಆಸೆಗಳ ನಡುವೆ
ಪರಿಶ್ರಮವಿಲ್ಲದೆ ತೃಪ್ತಿ
ಬಯಸುವ ಜೀವವಿದು
ಎಲ್ಲದೂ ನನ್ನದೇಂದು ಮತ್ಯಾರ
ಬಗ್ಗೆ ಆಲೋಚಿಸದು
ಎಲ್ಲವೂ ನಶ್ವರ ಎಂದೂ ತಿಳಿದರು
ಆದರೂ ಎಲ್ಲವೂ ನನಗೆ ಬೇಕೆನ್ನುವ
ಹುಂಬತನವಿದು.
* ಇದು ಭ್ರಮೆ *

-



ಮುಂದಿನ ಕ್ಷಣಗಣನೆಯ ಚಿಂತೆಯ ಬಿಟ್ಟು
ಪ್ರಸ್ತುತದ ಸಂತಸವ ಹಂಚಿ ಸವಿಯೋಣ

-



ಮದಿರೆಯ ಕಂಪಿನಲಿ
ಜೋಂಪು ನಿದ್ರೆ
ಮಾಡ ಬಹುದಿತ್ತು

-



ಕಣ್ಣಮುಚ್ಚಿ ಮನಬಿಚ್ಚಿ
ನಿನ್ನೀ ಬಿಂಬವ
ಊಹಿಸ ಬಹುದಿತ್ತು

-



ಅವಳು ಚಂಚಲೆಯ ವೀಣಾನಾದದಂತೆ ಪಸರಿಸುವಳು
ಜಗವ ಇಂಪು ಗೊಳಿಸುವಳು
ಎಲ್ಲರನೂ ತನ್ನೆಡೆ ಕರಬಿಸಿ ಕರೆಯುವಳು
ಎಲ್ಲಾರ ಮನವ ಇಣುಕಿ ನೋಡುವಳು

-


Fetching ಮಹಾದೇವ ಕೆ ಎಂ Quotes