ಸೋಲು ಗೆಲುವಿನ ಈ ಜೀವನದಲ್ಲಿ ನಿಮ್ಮ ಪ್ರಯತ್ನದಿಂದ ನೀವು ಗೆದ್ದರೂ ನಿಮಗೆ ಸಂಬಂಧವೆ ಇಲ್ಲದ ಪಕ್ಕದ ಮನೆಯವರು ಸ್ವಲ್ಪ ಉರ್ಕೊಳ್ತಾರೆ... ಇನ್ನೂ ಕೆಲವು ಪಕ್ಕದ ಮನೆಯವರು ನೀವು ಗೆದ್ದಿದ್ದಕ್ಕೆ ನಿಮಗಿಂತ ಹೆಚ್ಚು ಖುಷಿ ಪಡುತ್ತಾರೆ...
ಒಳ್ಳೆ ಪಕ್ಕದ ಮನೆಯವರ ಜೊತೆ ಸ್ನೇಹ ಬೆಳೆಸಬೇಕು ನಮ್ಮ ಏಳಿಗೆನಾ ನೋಡಿ ಉರ್ಕೊಳ್ಳೋ ಅವರ ಜೊತೆ ಅಲ್ಲಾ ಅಂತ ಹೇಳೋಕ್ ಬಂದೆ ಅಷ್ಟೆ🤣🤣
ಉದಾಹರಣೆಗಾಗಿ Caption ನೋಡಿ👇-
23 SEP 2020 AT 10:20
10 OCT 2020 AT 8:50
#ಸೋತು ಅಡಕೆ ಗೆದ್ರು ಪರ್ವಾಗಿಲ್ಲ
#ಕಳಂಕ ಇಟ್ಕೊಂಡು ಆನೆ ಗೆಲ್ಲೋ ಆಸೆ ಇಲ್ಲ🤫🤫
#ಕಪ್ಪುಗಳು 🏆 ಬರ್ತವೆ ಹೋಗ್ತವೆ
#ಪಕ್ಕ ಲೋಕಲ್ ನಿಯತ್ತು...
#Forever_RCB🔥🤘❤️-
27 MAR 2019 AT 7:44
RCB haters trolling us
and RCBians answering them
by winning hearts ❤️-
19 OCT 2020 AT 13:33
I dont have RBC in my blood
I have RCB in my blood
RCBIAN FOREVER♥️
-
23 APR 2023 AT 19:44
RCB❤️😂
ಈ ಬೇಸ್ಗೇಲಿ R C B ಮ್ಯಾಚ್ ನೋಡ್ಕೋತ ಕಲ್ಲಂಗಡಿ ಹಣ್ಣು ತಿಂತಿದ್ರೆ ಕಲ್ಲಂಗಡಿಯೊಳಗೆ ಬೀಜನೋ ಅಥವಾ ಬೀಜದೊಳಗೆ ಕಲ್ಲಂಗಡಿನೋ ಒಂದ್ ಗೊತ್ಕ್ತಿಲ್ಲ ..!!?
🤪😂😂😂😂😂😂😂🤪-
29 SEP 2020 AT 8:54
ಕಪ್ ಗೆಲ್ತೀವೋ ಇಲ್ವೋ ಸದ್ಯಕ್ಕೆ ಗೊತ್ತಿಲ್ಲ!!
ಆದರೆ ಇಷ್ಟು ವರ್ಷಗಳ ಕಾಲ ಗೆಲ್ಲದಿದ್ರೂ ಈ ವರ್ಷ ಗೆಲ್ತೀವಿ ಅನ್ನೋ ಭರವಸೆ ಜೊತೆಗೆ ಪ್ರತಿ ವರ್ಷ ನಮ್ಮನ್ನ ನಾವೇ ಹುರಿದುಂಬಿಸಿಕೊಂಡು ನಿಲ್ತೀವಲ್ಲ..
ಅದೇ ಜೀವನ!!-