True love is like ghosts, which everyone talks about and few have seen🫢🫡
-
ಅಪ್ಪನ ಭುಜದ ಮೇಲೆ ಹತ್ಕೊಂಡ ನೋಡಿದ ಪ್ರಪಂಚಕ್ಕೂ...
ಈಗ ನಮ್ಮ ಕಾಲ ಮೇಲೆ ನಾವ ನಿಂತ್ಕೊಂಡ ನೋಡ್ತಿರೊ ಪ್ರಪಂಚಕ್ಕೂ...
ತುಂಬಾ ವ್ಯತ್ಯಾಸ ಇದೆ🤫😢-
ಎಲ್ಲಾ ಕಡೆ SSLC results ಹಾವಳಿ...
ಸುಮ್ ನೆಟ್ ಬಂದ್ ಮಾಡಬೇಕ ಅಂತ ಯೋಚನೆ ಮಾಡೇನಿ🤔🤔
ಸ್ಟೇಟಸ್ ನೋಡಿದಾಗ್ಲೆಲ್ಲ ನಾನ್ SSLC ಜಸ್ಟ್ ಪಾಸ್ ಆಗಿದ್ದು ನೆನಪ್ ಆಗಾಕತ್ತೆತಿ🤣😂-
ತಾಯಿ ಅನ್ನೊ ಎರಡು ಅಕ್ಷರದ ಮುಂದೆ,
ದೇವರು ಅನ್ನೊ ಮೂರಕ್ಷರದ ಪದವು ಶೂನ್ಯ...-
ಅಪಘಾತ ಮತ್ತು ಆಘಾತ ಎರಡು ಒಂದೇ...
ಅಪರಿಚಿತರು ರಸ್ತೆಯಲ್ಲಿ ಗುದ್ದಿದರೆ ಅದು ಅಪಘಾತ!!☹️
ಪರಿಚಿತರು ನಂಬಿಕೆಯಲ್ಲಿ ಗುದ್ದಿದರೆ ಅದು ಆಘಾತ!!🤫-
ನಮ್ಮ ಹುಡುಗರ ಹಾರ್ಟು ಒಂತರಾ ಉಪ್ಪಿನ ಚೀಲ ಇದ್ದಂಗೆ...
ಅಂಗಡಿ ಹೊರಗೆ ಇಟ್ರು ಯಾರು ಕದಿಯಲ್ಲ😂🤣-
I Begged God To Protect Me From My Enemies, Then I Started Losing My Friends😂🤣
-
ಬದ್ಕಿದ್ದಾಗ ಫೋಟೊ/ವೀಡಿಯೊ ಸ್ಟೆಟಸ್'ಗೆ ಹಾಕಿ "Happy Birthday" ಹೇಳಿದವ್ರಿಗಿಂತ...
ಸತ್ಮೇಲೆ ಅದೇ ಫೋಟೊ/ವೀಡಿಯೊ ಸ್ಟೆಟಸ್'ಗೆ ಹಾಕಿ "Missyou" ಹೇಳ್ತಿರೊವ್ರೆ ಜಾಸ್ತಿ!!
ಬದುಕಿನ ಕಹಿ ಕಹಿ ಸತ್ಯ😊-
ಆಣೆ ಪ್ರಮಾಣ ಮಾಡಿ ಸುಳ್ಳು ಹೇಳಿದರೆ ಯಾವ ವ್ಯಕ್ತಿಯು ಸಾಯುವುದಿಲ್ಲ...
ಬದಲಿಗೆ ನಂಬಿಕೆ ವಿಶ್ವಾಸ ಎಂಬ ವ್ಯಕ್ತಿತ್ವ ಸಾಯುತ್ತೆ🤫-