हम भले ही दुनिया को पूरी तरह ना बदल पाएं लेकिन इसे पहले से थोड़ा और बेहतर जरूर बना सकते हैं। छोटी छोटी कोशिशें भी इसमें काम आती हैं। खुद से ही शुरुआत करें।
ಅವಳ ದೇಹದ ಅಂತ್ಯಸಂಸ್ಕಾರವಾಗುವುದರೊಳಗೆ ಅವಳ ಸಾವಿಗೆ ನ್ಯಾಯ ಕೊಡಿಸುವೆವೋ ಇಲ್ಲವೋ ನಾ ಕಾಣೆ...!!!! "ಆದರೆ" ಅವಳ ಕೊಂದವನ ಅಂತರಾತ್ಮ ಕ್ಷಣಕ್ಷಣಕೂ ಪ್ರಾಯಶ್ಚಿತಮಾಡಿಕೊಳ್ಳುವಷ್ಟು, ಅವನ ದೇಹಾತ್ಮಗಳು ನಿರ್ಜೀವ, ನಿಷ್ಪ್ರಯೋಜನವೆಂದೆನಿಸುವಷ್ಟು, ಅಮರಣಣಾಂತ ಶಿಕ್ಷೆಯು ಅವನಿಗೆ ದಕ್ಕಿಸುವೆವು.......!!!!! ~ ಎ. ಎಸ್ಕೆ.